ಬಂಟ್ವಾಳ Bantwal ಸೆ 8: ಕಳೆದ 3 ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಅಮ್ಟಾಡಿ ನಿವಾಸಿ ಕಾಲೇಜು ವಿದ್ಯಾರ್ಥಿನಿ (college Student) ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ (Mangalore) ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದ್ದಾಳೆ. ಬಂಟ್ವಾಳ ತಾಲೂಕಿನ...
ಬೆಂಗಳೂರು: ಸಚಿವ ಉಮೇಶ್ ಕತ್ತಿ (61) (Umesh Katti) ಅವರು ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ರಾತ್ರಿ ಅವರನ್ನು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಶೌಚಾಲಯದಲ್ಲಿ ರಾತ್ರಿ 10 ಗಂಟೆ...
ಬೈಲಹೊಂಗಲ: ಬೆಳಗಾವಿ ತಾಲ್ಲೂಕಿನ ನೇಗಿನಹಾಳದ ಗುರು ಮಡಿವಾಳೇಶ್ವರ ಮಠ (Neginahal guru Madiwaleshwar Mutt) ದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ (50) (Basavasiddalinga Swamiji) ಅವರ ಪಾರ್ಥೀವ ಶರೀರ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದೆ....
ಮೈಸೂರು, ಆ.26: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರ ಕಿರಿಯ ಸಹೋದರ ರಾಮೇಗೌಡ (64) ನಿಧನರಾದರು.(SiddaramaiahBrother) ಹುಟ್ಟೂರಿನಲ್ಲೇ ರೈತನಾಗಿದ್ದ ರಾಮೇಗೌಡ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಅವರು ಶುಕ್ರವಾರ ರಾತ್ರಿ ಸ್ವಗ್ರಾಮ ಮೈಸೂರು ತಾಲೂಕು...
ಉಡುಪಿ Udupi ಆ26 : ಪತಿ ಮೃತಪಟ್ಟ (Death) ಬೆನ್ನಲೆ, ಸೊಸೆ ಹಾಗೂ20 ದಿನದ ಮಗುವನ್ನು ಪತಿಯ ಕುಟುಂಬ ತಿರಸ್ಕರಿಸಿದ ಅಘಾತಕಾರಿ ಘಟನೆ (Shocking Incident) ಉಡುಪಿಯಲ್ಲಿ ನಡೆದಿದೆ. ಒಂದು ಕಡೆ ಪತಿಯನ್ನು ಕಳಕೊಂಡು, ಇನ್ನೊಂದು...
ವಿಟ್ಲ, ಆ 22 : ಎರಡು ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿ ಸಹಸವಾರನೋರ್ವ ಮೃತಪಟ್ಟ ಘಟನೆ ವಿಟ್ಲದ ಕೋಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಮಂಕುಡೆ ಅಮೈ ನಿವಾಸಿ ಸಂಜೀವ ಶೇಖರರ ಪುತ್ರ ಚಂದ್ರಹಾಸ...
ಪುತ್ತೂರು (Puttur ಆ 20); ಕಾಯಕ ಯೋಗಿಯಂತೆ ಬದುಕಿದ ಪ್ರಭು ಕ್ಯಾಟರರ್ಸ್ (Prabhu caterers) ಮ್ಹಾಲಕ ಪ್ರಭಾಕರ ಪ್ರಭು(39.ವ (Prabhakara Prabhu) ಅವರು ಆ 22 ರಂದು ಸಂಜೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಇವರು ಬನ್ನೂರು...
ಪುತ್ತೂರು Puttur ಆ 20 : ಪುತ್ತೂರಿನಲ್ಲಿ ಹಲವು ವರ್ಷಗಳ ಹಿಂದೆ ಕಾರ್ಯಚರಿಸುತ್ತಿದ್ದ ಬೆಂಟೆಕ್ಸ್ ಫ್ಯಾನ್ಸಿಯ ಮಾಲಕ ದಿ.ಶಿವರಾಮ ಚೆಟ್ಟಿಯಾರ್ ರವರ ಪುತ್ರ ಉದಯ ಕುಮಾರ್(64ವ) ರವರು ಆ.20 ರಂದು ಬೆಳಿಗ್ಗೆ ನಿಧನರಾದರು. ಮೃತರು ಬೊಳುವಾರು...
ಮಂಗಳೂರು (Mangalore ಆ 20): ಕನ್ನಡ ಮತ್ತು ತುಳು ಭಾಷೆಯ(Tulu Language) ಉಳಿವಿಗಾಗಿ ನಡೆದ ಹಲವು ಹೋರಾಟಗಳನ್ನು ಸಂಘಟಿಸಿದ ಸಾಹಿತಿ, ಚಿಂತಕ, ಪತ್ರಕರ್ತ ಉದಯ ಧರ್ಮಸ್ಥಳ(64) (Udaya Dharmasthala) ಅವರು ಶುಕ್ರವಾರ (ಆ 19) ರಾತ್ರಿ...
ಕಟೀಲು ಯಕ್ಷಗಾನ ಮೇಳದ ಕಲಾವಿದರೊಬ್ಬರು ಗುರುವಾರ (ಆ 18) ತನ್ನ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕೊಡೆತ್ತೂರು ಶಂಭು ಕುಮಾರ್(46ವರ್ಷ) ಆತ್ಮಹತ್ಯೆ ಮಾಡಿಕೊಂಡವರು. ಅವರು ಕಿನ್ನಿಗೋಳಿ ಸಮೀಪ ಉಲ್ಲಂಜೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ...