ಪೇರಲ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕೇ ವೈದ್ಯರು ಕೂಡ ಇವುಗಳನ್ನು ಆಗಾಗ ತೆಗೆದುಕೊಳ್ಳುವಂತೆ ಹೇಳುತ್ತಾರೆ. ಸೀಸನಲ್ ಹಣ್ಣುಗಳಲ್ಲಿ ಪೇರಲ ಕೂಡ ಒಂದು. ಆದರೆ ಪೇರಲ ಮಾತ್ರವಲ್ಲ ಪೇರಲ ಎಲೆಯಿಂದಲೂ ಹಲವಾರು ಪ್ರಯೋಜನಗಳಿವೆ ಎನ್ನುತ್ತಾರೆ ವೈದ್ಯರು....
ಒಂದು ಗೋವಿನ ಹತ್ಯೆ ನಂತರ ಅದರ ರಕ್ತದಿಂದ ಆಧುನಿಕ ಜೀವನಕ್ಕೆ ಅವಶ್ಯಕವಾದ ಒಂದಷ್ಟು ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಫೈವುಡ್ನಲ್ಲಿ ಕಟ್ಟಿಗೆಯ ತೆಳುಹಾಳೆಗಳನ್ನು ಅಂಟಿಸಲು ಇದೇ ರಕ್ತವನ್ನು ಗೊಂದಿನಂತೆ ಸಾಂದ್ರೀಕರಿಸಿ ಬಳಸಲಾಗುತ್ತದೆ. ಗರ್ಭಧರಿಸಿದ ದನಗಳು ಕರುವಿನೊಂದಿಗೆ ಹಾಕುವ ಕಸ...
ಜೂಜಾಟಗಳು ಯುವ ಜನತೆಯನ್ನು ಕಂಗಾಲು ಮಾಡುವುದರ ಜೊತೆಗೆ ಹೆತ್ತವರ ಬದುಕನ್ನು ಕರಾಳತೆಗೆ ದೂಡುತ್ತಿದೆ. ಇತ್ತ ಆತಂಕ, ಭಯ, ಖಿನ್ನತೆಗೆ ಒಳಗಾದವರು ನೋವನ್ನು ಮರೆಯಲು ಗಾಂಜಾ, ಸಿಗರೇಟು, ಮದ್ಯಪಾನದಂತಹ ಅಮಲು ಪದಾರ್ಥಗಳ ಸೇವನೆಯಿಂದ ಅರೋಗ್ಯ ಜೊತೆಗೆ ಬದುಕನ್ನು...
ಎಪಿಎನ್ ಕ್ರಿಯೇಷನ್ಸ್ ಕೆಮ್ಮಿಂಜೆ ಪುತ್ತೂರು ಇದರ ವತಿಯಿಂದ ಏರ್ಪಡಿಸಲಾದ ಮುದ್ದುಕೃಷ್ಣ ಫೋಟೋಸ್ಪರ್ಧೆ ಮತ್ತು ಕ್ಯೂಟ್ ಕಪಲ್ ಫೋಟೋ ಸ್ಪರ್ಧೆಗೆ ನಿಗದಿಪಡಿಸಿದ್ದ ನೋಂದಣಿಶುಲ್ಕದಲ್ಲಿ ಬಹುಮಾನದ ಖರ್ಚುವೆಚ್ಚಗಳನ್ನು ಕಳೆದು ಉಳಿದಂತಹ ಮೊತ್ತ 20000ರೂಪಾಯಿಗಳನ್ನು ಈರ್ವರಿಗೆ ತಲಾ 10ಸಾವಿರ ರೂಪಾಯಿಯಂತೆ...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಮತ್ತು ಸಾಂಕ್ರಮಿಕ ರೋಗವು ಹರಡುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ನಗರಸಭೆಯ ಸಾರ್ವಜನಿಕರು ತಮ್ಮ ಮನೆಯಲ್ಲಿ ದಿನನಿತ್ಯ ಉಪಯೋಗಿಸುತ್ತಿರುವ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಉಪಯೋಗಿಸುವಂತೆ ಪುತ್ತೂರು ನಗರ...
ದ.ಕ ಜಿಲ್ಲೆಯಲ್ಲಿ ಒಂದು ಕಾಲರಾ ಪ್ರಕರಣ ಪತ್ತೆಯಾಗಿದ್ದು, ಸದ್ಯ ಸೋಂಕಿತ ಗುಣಮುಖನಾಗಿದ್ದಾನೆ ಎಂದು ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಹೆಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ. ಇವರು ಹೊಸ್ಮಾರು ಎಂಬಲ್ಲಿ ಹೊಟೇಲೊಂದರ ಆಹಾರ ಸೇವಿಸಿ ಕಾಲರ ಹರಡಲು ಕಾರಣವಾಗಿತ್ತು. ಇದೇ ಹೋಟೆಲ್ನಲ್ಲಿ...
ಕರ್ನಾಟಕದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಆರೋಗ್ಯ ಇಲಾಖೆಯು...
ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ನೆಲ್ಲಿಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲರಾ ರೋಗ ದೃಢಪಟ್ಟಿದ್ದು, ಸದ್ಯ ಚೇತರಿಕೆ ಕಾಣುತ್ತಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಈ ವರ್ಷ ಯಾವುದೇ ಮಂಕಿಪಾಕ್ಸ್, ನಿಫಾ ಪ್ರಕರಣಗಳು ಕಂಡುಬಂದಿಲ್ಲ. ಆದರೆ, ಸಾರ್ವಜನಿಕರು...
ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೆ. 23, 2024ರಂದು ಬುಧ ಮತ್ತು ಕೇತು ಸಂಯೋಗವಾಗುವುದರಿಂದ ಮೂರು ರಾಶಿಗಳ ಅದೃಷ್ಟವು ಹೊಳೆಯಬಹುದು. ಬುಧ ಮತ್ತು ಕೇತುಗಳ ಮೈತ್ರಿಯು 18 ವರ್ಷಗಳ ನಂತರ ರಚನೆಯಾಗುತ್ತಿದೆ, ಇದು ಮೂರು ರಾಶಿಗಳಿಗೆ ಹಠಾತ್ ಸಂಪತ್ತನ್ನು...
ನಿಫಾ ಜೊತೆಗೆ ಮಂಗನ ಕಾಯಿಲೆಯ ಭೀತಿ ಎದುರಿಸುತ್ತಿರುವ ಕೇರಳಕ್ಕೆ ಹೊಂದಿಕೊಂಡಂತಿರುವ ದಕ್ಷಿಣ ಕನ್ನಡದಲ್ಲೂ ನಿಗಾ ವಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮಂಗಳೂರು ಬಂದರಿನ ಮೂಲಕ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರನ್ನು...