ಮಂಗಳೂರು: ಹಲವು ಕಾಲದ ನಾಗರಿಕರ ಹೋರಾಟದ ನಂತರ ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ (Surathkal Toll) ಸಂಗ್ರಹ ಕೇಂದ್ರ ರದ್ದು ಮಾಡಲಾಗಿದೆ. ಸುರತ್ಕಲ್ ನಿಂದ ಕೆಲವೇ ಕಿ.ಮೀ ದೂರದಲ್ಲಿರುವ ಹೆಜಮಾಡಿ ಟೋಲ್ ಗೇಟ್ ಜೊತೆ ವಿಲೀನ...
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಪ್ರಯುಕ್ತ ಈ ಬಾರಿ ಕುಣಿತ ಭಜನೋತ್ಸವ ನೆರವೇರಲಿದೆ. ಲಕ್ಷದೀಪೋತ್ಸವದ ದಿನ. ನ.23ರಂದು ನಡೆಯುವ ಉತ್ಸವ ಸಂದರ್ಭ ಕುಣಿತ ಭಜನೆಯು ವಿಶೇಷ ಮೆರುಗು ನೀಡಲಿದೆ...
shri kshetra dharmasthala laksha deepotsava ಬೆಳ್ತಂಗಡಿ: ದೇಶ ವಿದೇಶಗಳಲ್ಲಿ ನೆಲೆಸಿರುವ ಕೋಟ್ಯಾಂತರ ಭಕ್ತರ ಆರಾಧ್ಯ ಮೂರ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ನ.19ರಿಂದ ನ.23ರ ವರೆಗೆ ನೆರವೇರಲಿದೆ.ಮಂಜುನಾಥ ಸ್ವಾಮಿಗೆ ಪಂಚ ಉತ್ಸವಗಳು...
ಪುತ್ತೂರು : ಬೈಕ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟ ಘಟನೆ ನ 13 ರಂದು ಬೆಳಿಗ್ಗೆ ನಡೆದಿದೆ. ಪುತ್ತೂರು ಕೆ ಎಸ್ ಆರ್ ಟಿ ಸಿ ಬಸ್ಸ್ ನಿಲ್ದಾಣ ಕಟ್ಟಡದಲ್ಲಿರುವ...
ಮಂಗಳೂರು: ಈ ವರ್ಷದ ಭಾರತದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಗಿರುವ ರಿಷಭ್ ಶೆಟ್ಟಿ (Rishab Shetty) ಅಭಿನಯದ ಕಾಂತಾರ ಸಿನಿಮಾ (Kantara Movie) ಸಿನಿಮಾ ಪ್ರದರ್ಶನವನ್ನು ನಿಲ್ಲಿಸುವಂತೆ ದಲಿತ ಸಂಘಟನೆಗಳು (Dalit organizations) ಸರಕಾರಕ್ಕೆ ಮನವಿ...
ಉಡುಪಿ : ನ 12 : ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನರಿಗೆ ದೇವರಿಗಿಂತಲೂ ಒಂದು ಗುಲಗಂಜಿಯಷ್ಟಾದರೂ ದೈವಗಳ ಮೇಲೆ ನಂಬಿಕೆ ಹೆಚ್ಚು . ತಮ್ಮ ಕಷ್ಟ ಕಾರ್ಪಣ್ಯ ಸಂಕಷ್ಟಗಳ ನಿವಾರಣೆಗೆ ಅವರು ದೈವಗಲ ಮೊರೆ...
ತಮಿಳಿನ ಖ್ಯಾತ ನಟ ವಿಶಾಲ್ (Actor Vishal) ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಆಪ್ತರೊಂದಿಗೆ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ತಮಿಳಿನ(Tamil Films) ಸಾಕಷ್ಟು ಸಿನಿಮಾಗಳ...
ಪುತ್ತೂರು: ಕನ್ನಡ (Kannada) ಗೊತ್ತಿಲ್ಲದ ಬ್ಯಾಂಕ್ ಸಿಬ್ಬಂದಿ… ಕನ್ನಡ ತುಳು ಮಾತನಾಡುವುದು ಹೊರತು ಬೇರೆ ಭಾಷೆ ಗೊತ್ತಿಲ್ಲದ ಗ್ರಾಹಕರು… ಕಂಗಲಾಗುತ್ತಿರುವ ಗ್ರಾಹಕರನ್ನು ಕಂಡು ಪುತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಮ್ಯಾನೇಜರ್ ಗೆ ಗ್ರಾಹಕರು ಅನುಭವಿಸುತ್ತಿರುವ...
ಪುತ್ತೂರು ನಾಟ್ಯರಂಗ ದ ಕಲಾವಿದರು ಪ್ರಸ್ತುತ ಪಡಿಸುವ ಯಶೋಧರೆ ನೃತ್ಯ ರೂಪಕವು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ. ಶನಿವಾರ ನವೆಂಬರ್ 12 ರಂದು ಕಾರ್ಯಕ್ರಮವೂ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಇದೇ. ನಾಟ್ಯರಂಗದ ನೃತಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಈ...
ಕುಂದಾಪುರ: ನ 10 : ಕಾಸರಗೋಡು ಜಿಲ್ಲೆಯ ಬದಿಯಡ್ಕದ ಹೆಸರಾಂತ ದಂತ ವೈದ್ಯರಾದ ಡಾ| ಕೃಷ್ಣಮೂರ್ತಿ ಸರ್ಪಂಗಳ (57) ನಾಪತ್ತೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ನ. 8ರಂದು ನಾಪತ್ತೆಯಾಗಿದ್ದ ಅವರ ಮೃತದೇಹ ನ.9 ರಂದು ಬೆಳ್ಳಿಗೆ ...