ಸಾಗರ ತಾಲೂಕಿನ ಮಲೆನಾಡಿನ ಭಾಗಕ್ಕೂ ಮತ್ತು ಕೇರಳ ರಾಜಕಾರಣಕ್ಕೂ ಈಗ ವಿಶೇಷ ನಂಟೊಂದು ಏರ್ಪಟ್ಟಿದೆ. ಸಾಗರದ ತುಮರಿ ಗ್ರಾಮದ ಖ್ಯಾತನಾಮರಾದ ಹಾ.ಮ. ಭಟ್ಟ ಅವರ ಅಳಿಯ ಹಾಗೂ ಕವಯಿತ್ರಿ ಹಾ.ಮ. ಕನಕ ಅವರ ಪತಿ ಪಿ.ಸಿ....
ತಮಿಳುನಾಡು ರಾಜಕೀಯದಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವ ನಟ, ಟಿವಿಕೆ (TVK) ಪಕ್ಷದ ಮುಖ್ಯಸ್ಥ ವಿಜಯ್, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ರೂವಾರಿ, ಎಲ್ಟಿಟಿಇ ಸಂಸ್ಥಾಪಕ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ ದಿನದ ಅಂಗವಾಗಿ ಸಾಮಾಜಿಕ ಜಾಲತಾಣದಲ್ಲಿ...
ಕರಾವಳಿ ಭಾಗದ ಜನರಿಗೆ ಸುಲಭವಾಗಿ ಮತ್ತು ತ್ವರಿತವಾಗಿ ನ್ಯಾಯ ಸಿಗುವಂತಾಗಲು ಮಂಗಳೂರಿನಲ್ಲಿ ‘ಹೈಕೋರ್ಟ್ ಸಂಚಾರಿ ಪೀಠ’ವನ್ನು (Circuit Bench) ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಅವರಿಗೆ ಪತ್ರ...
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಾರ್ವಜನಿಕ ಅಹವಾಲು ಸ್ವೀಕರಿಸುವ ವೇಳೆ ನಡೆದ ಘಟನೆಯೊಂದು ಈಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ. ಮುಸ್ಲಿಂ ಮಹಿಳೆಯರು ಹಿಂದೂ ಮಹಿಳೆಯ ಪರವಾಗಿ ಅಹವಾಲು ಸಲ್ಲಿಸಿದ್ದನ್ನು ‘ಸೌಹಾರ್ದತೆ’ ಎಂದು...
ಕೇರಳದ ನಿಯೋಜಿತ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ತಮ್ಮ ನೂತನ ಸಚಿವ ಸಂಪುಟದ ಸದಸ್ಯರ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಮೇ 18 ರಂದು ತಿರುವನಂತಪುರದಲ್ಲಿ ನಡೆಯಲಿರುವ ಅದ್ಧೂರಿ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸತೀಶನ್ ಮತ್ತು ಅವರ ತಂಡದ...
ಕರ್ನಾಟಕ ಸರ್ಕಾರದ ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಮೇ.೮ಕ್ಕೆ ಆದೇಶವನ್ನು ಹೊರಡಿಸಿ ರಾಜ್ಯಾದ್ಯಂತ ಇರುವ ಪೆಟ್ರೋಲ್ ಪಂಪ್ ಗಳಲ್ಲಿ ಪೆಟ್ರೋಲ್ ಹಾಗೂ ಡೀಸಲ್ ಅನ್ನು ಬಾಟಲ್ ಹಾಗೂ ಕ್ಯಾನ್ ಗಳಲ್ಲಿ ನೀಡಬಾರದೆಂದಿದೆ....
ಚೆನ್ನೈ: ಕಾಲಿವುಡ್ ಹಾಗೂ ತಮಿಳುನಾಡು ರಾಜಕೀಯದಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ! ಒಂದೆಡೆ ಸಿಎಂ ಕುರ್ಚಿ, ಇನ್ನೊಂದೆಡೆ ಸೋಲಿನ ಸೇಡು, ಇದರ ಮಧ್ಯೆ ಲವ್ ಗಾಸಿಪ್ ಜೊತೆಗೆ 12 ಕೋಟಿ ರೂಪಾಯಿಯ ಬಂಪರ್ ಆಫರ್! ಹೌದು,...
‘ದೇವರ ಸ್ವಂತ ನಾಡು’ ಕೇರಳದಲ್ಲಿ ನೂತನ ರಾಜಕೀಯ ಅಧ್ಯಾಯ ಆರಂಭವಾಗುತ್ತಿದ್ದು, ಬರುವ ಸೋಮವಾರ (ಮೇ 18) ಕಾಂಗ್ರೆಸ್ ಹಿರಿಯ ನಾಯಕ ವಿ.ಡಿ. ಸತೀಶನ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಅದ್ಧೂರಿ ಪ್ರಮಾಣವಚನ ಸಮಾರಂಭವು ಕಾಂಗ್ರೆಸ್ನ...
ಸರಕಾರ ಪ್ಲಾಟಿಂಗ್ ನಿಯಮಗಳನ್ನು ಸರಳೀಕರಿಸಿ ಆದೇಶಿಸಿದ್ದರೂ, ಭೂ ಮಾಪನ ಇಲಾಖೆಯ ಡಿಡಿಎಲ್ಆರ್ ಮತ್ತು ಎಡಿಎಲ್ಆರ್ ಅಧಿಕಾರಿಗಳು ಅದನ್ನು ಗಾಳಿಗೆ ತೂರಿ, ಹಣಕ್ಕಾಗಿ ಜನರನ್ನು ಅನಗತ್ಯವಾಗಿ ಪೀಡಿಸುತ್ತಿದ್ದಾರೆ ಎಂದು ನಗರಸಭಾ ಮಾಜಿ ವಿಪಕ್ಷ ನಾಯಕ, ಜಿಲ್ಲಾ ಕಾಂಗ್ರೆಸ್...
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ಆರು ದಿನಗಳ ಮಹತ್ವದ ವಿದೇಶ ಪ್ರವಾಸವನ್ನು ಆರಂಭಿಸಿದ್ದಾರೆ. ಈ ಅವಧಿಯಲ್ಲಿ ಅವರು ಯುಎಇ ಸೇರಿದಂತೆ ಒಟ್ಟು ಐದು ರಾಷ್ಟ್ರಗಳಿಗೆ...