ಪುತ್ತೂರು : ಡಿ 18: ಸುಮಾರು ಒಂದೂವರೆ ವರ್ಷದ ಹಿಂದೆ ಅಕಾಲಿಕವಾಗಿ ನಿಧನ ಹೊಂದಿದ ಪುತ್ತೂರಿನ ಸ್ಥಳೀಯ ಪತ್ರಿಕೆಯಲ್ಲಿ ವರದಿಗಾರರಾಗಿದ್ದ ಪತ್ರಕರ್ತ ದಿ. ನಾರಾಯಣ ನಾಯ್ಕ ಅಮ್ಮುಂಜೆಯವರ ಕುಟುಂಬಕ್ಕೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಶಿಫಾರಸ್ಸಿನಂತೆ...
ಬೆಂಗಳೂರು : ಡಿ 18 : ಇನ್ನು ಮುಂದೆ ರಾಜ್ಯದಲ್ಲಿ 5 (12.5 ಸೆಂಟ್ಸ್ ) ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ. ಮಾರಾಟ(Sale) ಮಾಡಿದರೆ ಫೋಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ...
ಬೆಳ್ತಂಗಡಿ : ಡಿ 18 : ದಕ್ಷಿಣ ಕನ್ನಡ ಜಿಲ್ಲೆಯ ರಾಜಕಾರಣದಲ್ಲಿ ವರ್ಣರಂಜಿತ ವ್ಯಕ್ತಿಯೆಂದೆ ಗುರುತಿಸಲಾಗುತ್ತಿರುವ, ರಾಜ್ಯ ವಿಧಾನ ಸಭೆಯ ಮುಖ್ಯಸಚೇತಕರು ಆಗಿದ್ದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರರವರು ರಾಜಕೀಯದಿಂದ ನಿವೃತ್ತರಾಗುತ್ತಾರೆ ಎಂಬ ಅಚ್ಚರಿಯ...
ಬೆಳಗಾವಿ: ನಮಗೆ ಎಲ್ಲರೂ ಒಂದೇ.. ಬಸ್ ನಲ್ಲಿ ಯುವಕ ಯುವತಿ ಇದ್ದದಕ್ಕೆ ಅವರಿಗೆ ಹಲ್ಲೆ ನಡೆಸಿದವರಿಗೆ ಸೊಮೋಟಾ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿಯ ಪ್ರಕರಣ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಅಧಿವೇಶನದಲ್ಲಿ ತಿಳಿಸಿದ್ದಾರೆ....
ಸವಣೂರು : ಹುಲ್ಲು ತರಲೆಂದು ತೋಟಕ್ಕೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ಸವಣೂರಿನಲ್ಲಿ ಡಿ.17ರಂದು ನಡೆದಿದೆ. ಕಡಬ ಪೊಲೀಸ್ ಠಾಣಾ ಹೆಡ್ ಕಾನ್ಸ್ಟೇಬಲ್ ಹರೀಶ್ ಅವರ ತಂದೆ ಬಾಬು...
ಪುತ್ತೂರು : ಡಿ 17 : 20 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರ ತೀರ್ಪನ್ನು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಪ್ರಕಟಿಸಿದ್ದು ಕೃತ್ಯ ಎಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉಪ್ಪಿನಂಗಡಿ...
ನೆಲ್ಯಾಡಿ : ಡಿ 17 : ಮದುವೆ ವಾರ್ಷಿಕೋತ್ಸವದ ದಿನ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ನೆಲ್ಯಾಡಿ ಬಳಿ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಡಿ 16 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ . ಆ...
ಮೈಸೂರು,ಡಿ.16: ನಂದಿನಿ ತುಪ್ಪವನ್ನೇ ನಕಲಿಯಾಗಿ ತಯಾರಿಸುವ ಘಟಕ ಒಂದು ಹೊಸಹುಂಡಿಬಳಿ ಪತ್ತೆಯಾಗಿದ್ದು, ಕಳೆದ ನಾಲ್ಕು ತಿಂಗಳಿನಿಂದ ನಂದಿನಿ ತುಪ್ಪವನ್ನು ತಯಾರಿಸುತ್ತಿದ್ದ ಗೋಡೌನ್ ಮೇಲೆ ಹ್ಯೂಮನ್ ರಹೋಳುವ ತಂಡ ದಾಳಿ ನಡೆಸಿದೆ. ಬುಧವಾರ ಬೆಳಿಗ್ಗೆ ಚಾಮುಂಡಿ ಬೆಟ್ಟದ...
ಕೆಲ ದಿನಗಳಿಂದ ನಳಿನ್ ಕುಮಾರ್ ಬಣ ಹಾಗೂ post card ಸಂಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ನಡುವೆ ನಡೆಯುತ್ತಿದ್ದ ಗುದ್ದಾಟ ಇದೀಗ ಬಹಿರಂಗ ಕದನವಾಗಿದೆ. ಇಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದ ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾಧ್ಯಕ್ಷ...
ಮಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರಾಜೀನಾಮೆ ಕೇಳಿದರೆ ಅದು ನೀವು ಕೊಟ್ಟಿರುವ ಭಿಕ್ಷೆ ಅಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬರೆದ ಮಾತ್ರಕ್ಕೆ ಸಂಘಟನೆ ಒಡೆಯುವುದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ ಪೋಸ್ಟ್ ಕಾರ್ಡ್...