ಮದುವೆ ಸಮಾರಂಭಗಳಿಗೆ ಹೋಗುವಾಗ ಮನೆಗೆ ಬೀಗ ಹಾಕಬಾರದೆಂದು ಕಾವಲಿಗೆ ಒಬ್ಬಿಬ್ಬರನ್ನು ಬಿಟ್ಟು ಹೋಗುವ ಪದ್ಧತಿಯನ್ನೇ ಬಂಡವಾಳವಾಗಿಸಿಕೊಂಡಿರುವ ಕಳ್ಳರು, ವಿನೂತನ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದಾರೆ. ಕಳೆದ ವಾರ ಸಜೀಪನಡು ಗ್ರಾಮದಲ್ಲಿ ನಡೆದಂತೆಯೇ, ಇದೀಗ ಇರಾ ಗ್ರಾಮದಲ್ಲೂ ‘ನಕಲಿ...
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI 2025) ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದ ದೈವವನ್ನು ಉಲ್ಲೇಖಿಸಿ ಆಡಿದ ಮಾತುಗಳು ಈಗ ಭಾರೀ ವಿವಾದಕ್ಕೆ ಕಾರಣವಾಗಿವೆ. ಪಣಜಿ: ಗೋವಾದಲ್ಲಿ ನಡೆದ...
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ 128ನೇ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜೇನು ಕೃಷಿಯ ಪ್ರಗತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ದೇಶದ ಜೇನುತುಪ್ಪ ಉತ್ಪಾದನೆಯು 76,000...
ಶ್ರೀಲಂಕಾದಲ್ಲಿ ಅಪ್ಪಳಿಸಿದ ‘ದಿತ್ವಾ’ ಚಂಡಮಾರುತವು ಭಾರಿ ವಿನಾಶವನ್ನು ಸೃಷ್ಟಿಸಿದೆ. ಮಳೆ ಹಾಗೂ ಪ್ರವಾಹಕ್ಕೆ ಸಿಲುಕಿ ಈವರೆಗೆ 334 ಜನರು ಸಾವನ್ನಪ್ಪಿದ್ದು, 370ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಮೃತರ ಸಂಖ್ಯೆ ಇನ್ನೂ ಏರಿಕೆಯಾಗುವ ಆತಂಕ ಎದುರಾಗಿದೆ. ಕೊಲಂಬೋ:...
“ಛತ್ರಪತಿ ಶಿವಾಜಿ ಮಹಾರಾಜರು ಜಗತ್ತಿನ ಅತಿದೊಡ್ಡ ಜಾತ್ಯತೀತ (ಸೆಕ್ಯುಲರ್) ನಾಯಕರಾಗಿದ್ದರು. ಅವರು ಹೋರಾಡಿದ್ದು ಮೊಘಲರ ವಿರುದ್ಧವೇ ಹೊರತು ಮುಸ್ಲಿಮರ ವಿರುದ್ಧವಲ್ಲ ಎಂಬುದನ್ನು ಮರಾಠಿಗರು ಅರಿತುಕೊಳ್ಳಬೇಕು,” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಬೀದರ್: “ಛತ್ರಪತಿ...
“ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಲು ಯಾವುದೇ ಮಠಾಧೀಶರ ಪ್ರಭಾವ ಕಾರಣವಾಗಿರಲಿಲ್ಲ. ಒಂದು ವೇಳೆ ಅವರು ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ದರೆ 1972ರಲ್ಲೇ ಮುಖ್ಯಮಂತ್ರಿಯಾಗುತ್ತಿದ್ದರು, 1994ರವರೆಗೆ ಕಾಯುವ ಅಗತ್ಯವಿರಲಿಲ್ಲ,” ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ...
“ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಎಂಬುದು ಕೇವಲ ಒಂದು ಸಂಘಟನೆಯಲ್ಲ, ಅದು ದೇಶ ಕಟ್ಟುವ ಜನರ ಸಮೂಹ. ಹೀಗಿರುವಾಗ ಸದೃಢ ಭಾರತವನ್ನು ಕಟ್ಟಲು ಸಂಘಕ್ಕೆ ನೋಂದಣಿ ಏಕೆ ಬೇಕು?” ಎಂದು ಲೇಖಕ ಹಾಗೂ ಚಿಂತಕ...
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಪರಿಣಾಮ ಮನನೊಂದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಹಾಸನ ಮೂಲದ ಅಚಲಾ ಹರ್ಷ (22) ಎಂದು...
ಜಾತಿ ಭೂತಕ್ಕೆ ಪ್ರಿಯಕರ ಬಲಿಯಾದರೂ, ಎದೆಗುಂದದ ಪ್ರೇಮಿಯೊಬ್ಬಳು ಪ್ರಿಯಕರನ ಮೃತದೇಹವನ್ನೇ ಮದುವೆಯಾಗಿ, ಸಾವಿನಲ್ಲೂ ತಮ್ಮ ಪ್ರೀತಿ ಶಾಶ್ವತ ಎಂದು ಸಾರಿದ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ನಾಂದೇಡ್ನಲ್ಲಿ ನಡೆದಿದೆ. ಮೃತ ಯುವಕನನ್ನು ಸಕ್ಷಾಮ್ (20) ಎಂದು ಗುರುತಿಸಲಾಗಿದ್ದು,...
ಅಲಂಕಾರಿಕ ವಸ್ತುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ಟೆಂಪೊವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಲ್ವರು ಮೃತಪಟ್ಟ ದಾರುಣ ಘಟನೆ ಕಾಪು ಸಮೀಪದ ಕೋತಲ್ ಕಟ್ಟೆ ಬಳಿ ಭಾನುವಾರ ನಡೆದಿದೆ. ಉಡುಪಿ: ಅಲಂಕಾರಿಕ ವಸ್ತುಗಳನ್ನು ಸಾಗಿಸುತ್ತಿದ್ದ ಗೂಡ್ಸ್...