ವಿವೇಕಾನಂದ ಸೆಂಟ್ರಲ್ ಸ್ಕೂಲ್ ಡಿಸೆಂಬರ್ 5ರಂದು ಆಯೋಜಿಸಿದಂತಹ ಅಂತರ್ ಶಾಲಾ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅತೀ ಹೆಚ್ಚು ಅಂಕಗಳಿಸಿ ‘ಓವರ್ ಆಲ್ ಚಾಂಪಿಯನ್ಶಿಪ್’ ಪ್ರಶಸ್ತಿಯನ್ನು ಶಾಲೆಯ ಮುಡಿಗೇರಿಸಿದ್ದಾರೆ. ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ಡಿಸೆಂಬರ್ 5ರಂದು ಆಯೋಜಿಸಿದಂತಹ ಅಂತರ್ ಶಾಲಾ ವಿಜ್ಞಾನ ಸ್ಪರ್ಧೆಗಳಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲದ ವಿದ್ಯಾರ್ಥಿಗಳು ಭಾಗವಹಿಸಿದ್ದು ಅತೀ ಹೆಚ್ಚು ಅಂಕಗಳಿಸಿ ‘ಓವರ್ ಆಲ್ ಚಾಂಪಿಯನ್ಶಿಪ್’ ಪ್ರಶಸ್ತಿಯನ್ನು ಶಾಲೆಯ ಮುಡಿಗೇರಿಸಿದ್ದಾರೆ. ಜೂನಿಯರ್ ವಿಭಾಗದಲ್ಲಿ 8ನೇ ತರಗತಿಯ ಧನಿಷ್ ಗೌಡ (ಜನಾರ್ಧನ ಮತ್ತು ಯಶೋಧ ದಂಪತಿ ಪುತ್ರ)ಹಾಗೂ ಧೃತಿ ಪ್ರಭು (ರಾಜಾರಾಮ್ ಪ್ರಭು ಮತ್ತು ದೀಪ ಪ್ರಭು ದಂಪತಿ ಪುತ್ರಿ) ಅವರ ತಂಡ ‘ಐಡೆಂಟಿಫಿಕೇಶನ್ ಆಫ್ ಪ್ಲಾಂಟ್ಸ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಆರಾಧ್ಯ ಎ ರಾವ್ (ಅಭಿಷೇಕ್ ರಾವ್ ಎಂ ಸಿ ಮತ್ತು ಸುರೇಖಾ ಟಿ ದಂಪತಿ ಪುತ್ರಿ) ಹಾಗೂ ಅನಘ ಪಿ (ಶ್ರೀಹರಿ ಮತ್ತು ಅಕ್ಷತಾ ದಂಪತಿ ಪುತ್ರಿ) ಅವರ ತಂಡ ‘ಸೈನ್ಸ್ ವರ್ಕಿಂಗ್ ಮಾಡೆಲ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಪ್ರತೀಕ್ಷ ದೀಪ್ತಿ ಯು (ಉಮೇಶ್ ಚಂದ್ರ ಎಚ್ ಜಿ ಮತ್ತು ಸೌಮ್ಯ ಲಕ್ಷ್ಮಿ ಆರ್ ದಂಪತಿ ಪುತ್ರಿ) ಹಾಗೂ ಶರಧಿ ಚಣಿಲ (ರಘುರಾಮಚಂದ್ರ ಚಣಿಲ ಮತ್ತು ಸಂಧ್ಯಾ ಪಿ ಎಂ ದಂಪತಿ ಪುತ್ರಿ) ಅವರ ತಂಡ ‘ಸೈನ್ಸ್ ಕ್ವಿಜ್’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿರುತ್ತಾರೆ. ಸೀನಿಯರ್ ವಿಭಾಗದಲ್ಲಿ 10ನೇ ತರಗತಿಯ ಭುವನ್ ( ಬಾಲಸುಬ್ರಹ್ಮಣ್ಯ ಎ ಮತ್ತು ಕಿರಣ ಬಿ ಎಸ್ ದಂಪತಿ ಪುತ್ರ) ಹಾಗೂ ಓಂಕಾರ್ ಮಯ್ಯ (ಎ ಜಯಶೇಖರ ಮಯ್ಯ ಮತ್ತು ಲತಾ ದಂಪತಿ ಪುತ್ರ) ಅವರ ತಂಡ ‘ಮಿಮ್ ಕ್ರಿಯೇಷನ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 9ನೇ ತರಗತಿಯ ಚಂದನ್ (ಶಾಂತರಾಮ ನಾಯಕ್ ಮತ್ತು ಕಾಂತಿಮಣಿ ದಂಪತಿ ಪುತ್ರ) ಹಾಗೂ ಪಿ ಕೆ ಶುಭನ್ (ಪದ್ಮನಾಭ ಕೆ ಮತ್ತು ರೇಖಾ ಪಿ ನಾಯ್ಕ್ ದಂಪತಿ ಪುತ್ರ) ಅವರ ತಂಡ ‘ಬೆಸ್ಟ್ ಔಟ್ ಆಫ್ ವೇಸ್ಟ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಅತೀತ್ ಹೆಚ್ ರೈ(ಹರೀಶ್ ರೈ ಪಿ ಮತ್ತು ಜಲಜ ಹೆಚ್ ರೈ ದಂಪತಿ ಪುತ್ರ) ‘ಪಿಕ್ ಅಂಡ್ ಸ್ಪೀಕ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 10ನೇ ತರಗತಿಯ ಪ್ರಮತ್ ಶಾನಭಾಗ್ (ಪ್ರಸಾದ್ ಶಾನಭಾಗ್ ...
ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ವಿದ್ಯಾರ್ಥಿಗಳು ಶನಿವಾರ ಶೃಂಗೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳಾದ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಆಶೀರ್ವಚನ ನೀಡಿದರು. ಪುತ್ತೂರು: ಧರ್ಮವನ್ನು ಎಲ್ಲಾ ಕಾಲದಲ್ಲಿಯೂ...
ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ (SGFI), ಡೈರೆಕ್ಟೊರೇಟ್ ಆಫ್ ಎಜುಕೇಶನ್, GNCT ಆಫ್ ಡೆಲ್ಲಿ ಇದರ ಆಶ್ರಯದಲ್ಲಿ ದೆಹಲಿಯ ತಾಲ್ಕಾಟ್ ಇಂಡೋರ್ ಸ್ಟೇಡಿಯಂನಲ್ಲಿ ನ 30 ರಿಂದ ಡಿ 5 ರವರೆಗೆ ನಡೆದ 69ನೇ...
ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕೋಮು ಪ್ರಚೋದಿತ ಹಾಗೂ ಮಹಿಳೆಯರ ಕುರಿತು ಅವಮಾನಕಾರಿ ಭಾಷಣ ಮಾಡಿದ್ದಾರೆಂಬ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ, ಆರ್ಎಸ್ಎಸ್ ಹಿರಿಯ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರಿಗೆ ಪುತ್ತೂರಿನ 5ನೇ ಹೆಚ್ಚುವರಿ...
ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಮಂಗಳೂರು ಇನ್ಸಿಟ್ಯೂಟ್ ಆಫ್ ಆಂಕೊಲಜಿ (MIO) ಹಾಗೂ ಲಯನ್ಸ್ ಕ್ಲಬ್ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಡಿಸೆಂಬರ್ 13ರಂದು ಪುತ್ತೂರಿನಲ್ಲಿ ‘ಕ್ಯಾನ್ಸರ್ ಜಾಗೃತಿ ಜಾಥಾ’ ಹಾಗೂ “ಅರಿವೇ ಶಕ್ತಿ” ಎಂಬ...
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ (PoC)” ಸ್ಥಾನ-ಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ. ನವದೆಹಲಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ...
2400 ಚ.ಅಡಿ ವಿಸ್ತೀರ್ಣದ ವರೆಗಿನ ಯಾವುದೇ ಮನೆಗಳಿಗೆ ಇನ್ನು ಮುಂದೆ ಯಾವುದೇ ಎನ್ ಒ ಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ರಾಜ್ಯ ಸರಕಾರ ಶಾಸಕ ಅಶೋಕ್ ರೈ ಅವರ ಮನವಿಗೆ ಸ್ಪಂದನೆಯನ್ನು ನೀಡಿದ್ದು ಇದು...
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ರೈತರಿಗೆ ಪರಿಹಾರ ನೀಡುವಲ್ಲಿ ವಿಮಾ ಕಂಪನಿಗಳು ವಿಫಲವಾಗಿದ್ದು, ರೈತರ ಈ ಶೋಷಣೆಯಲ್ಲಿ ರಾಜ್ಯ ಸರ್ಕಾರ ಮತ್ತು ವಿಮಾ ಕಂಪನಿಗಳು ಶಾಮೀಲಾಗಿವೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು...
ಖ್ಯಾತ ಆನ್ಲೈನ್ ಇ-ಕಾಮರ್ಸ್ ಸಂಸ್ಥೆ ‘ಮೀಶೋ’ (Meesho) ಬುಧವಾರ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಪ್ರವೇಶ (Grand Entry) ಪಡೆದಿದೆ. ಬುಧವಾರ ನಡೆದ ಲಿಸ್ಟಿಂಗ್ ಪ್ರಕ್ರಿಯೆಯಲ್ಲಿ ಕಂಪನಿಯು ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ತಂದುಕೊಟ್ಟಿದೆ. ಗ್ರೇ ಮಾರುಕಟ್ಟೆಯಲ್ಲಿ ಅಂದಾಜಿಸಲಾಗಿದ್ದ...
ಜಾಗತಿಕ ಇ-ಕಾಮರ್ಸ್ ದೈತ್ಯ ಅಮೆಜಾನ್, ಭಾರತದ ಮಾರುಕಟ್ಟೆಯ ಮೇಲೆ ಭಾರಿ ಭರವಸೆ ಇಟ್ಟಿದ್ದು, 2030ರ ವೇಳೆಗೆ ತನ್ನ ವಿವಿಧ ಉದ್ಯಮಗಳಲ್ಲಿ 35 ಬಿಲಿಯನ್ ಡಾಲರ್ಗೂ ಅಧಿಕ (ಸುಮಾರು 2.95 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ...