ಪಾಕಿಸ್ತಾನ ಮೂಲದ ಪಾಪ್ ಗಾಯಕ ಹಸನ್ ಜಹಾಂಗೀರ್ ಈ ಹಿಂದೆ ಹಾಡಿದ್ದ ‘ಹವಾ ಹವಾ’ ಎಂಬ ಹಿಂದಿ ಹಾಡನ್ನು ಧುರಂಧರ್ ಸಿನಿಮಾದಲ್ಲಿ ಮರು ಬಳಸಿಕೊಳ್ಳಲಾಗಿದೆ. ಈ ಕುರಿತು ಹಸನ್ ಜಹಾಂಗೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ...
ಹೊಸದಿಲ್ಲಿ: ಕೇಂದ್ರ ಚುನಾವಣಾ ಆಯೋಗವು ಬಹುನಿರೀಕ್ಷಿತ ಪಂಚರಾಜ್ಯಗಳ ಚುನಾವಣಾ ದಿನಾಂಕವನ್ನು ಘೋಷಿಸಿದ್ದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಪುದುಚೇರಿ ಮತ್ತು ಅಸ್ಸಾಂನಲ್ಲಿ ಚುನಾವಣಾ ರಣಕಹಳೆ ಮೊಳಗಿದೆ. ಭಾನುವಾರ ಸಂಜೆ ದೆಹಲಿಯಲ್ಲಿ ಚುನಾವಣಾ ಆಯೋಗ ಮುಖ್ಯ ಚುನಾವಣಾ...
ಚೆನ್ನೈ: ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಕೆಲವೇ ವಾರಗಳ ಬಳಿಕ ನಡೆಯಲಿರುವ ಎಲೆಕ್ಷನ್ ಗೆ ಎಲ್ಲಾ ಪಕ್ಷಗಳು ಕೊನೆಯ ಹಂತದ ಕಸರತ್ತಿನಲ್ಲಿ ತೊಡಗಿದೆ. ಇದರ ನಡುವೆ ಹೊಸ ಪಕ್ಷ ವಿಜಯ್ ಅವರ ಟಿವಿಕೆ...
ಪುತ್ತೂರು : ಪುತ್ತೂರಿನ ಸಂಟ್ಯಾರಿನಲ್ಲಿ ನಿಲ್ಲಿಸಿದ್ದ ಹಲವು ಬೈಕ್ ಗಳಿಗೆ ಅಪಘಾತವೆಸಗಿ ಕಾರು ಎಸ್ಕೇಪ್ ಆದ ಘಟನೆ ಮಾ.12 ರ ಸಂಜೆ ನಡೆದಿದೆ. ಸಂಟ್ಯಾರ್ ನಲ್ಲಿ ಹತ್ತಕ್ಕೂ ಮಿಕ್ಕಿ ಬೈಕ್ ಗಳಿಗೆ ಡಿಕ್ಕಿಯಾದ ನಜ್ಜುಗುಜ್ಜದ ಕಾರು...
ವೆಟ್ಲಪಾಲೆಂ (ಆಂಧ್ರಪ್ರದೇಶ): ಕಾಕಿನಾಡ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಭವಿಸಿದ ಭೀಕರ ಸ್ಫೋಟದಲ್ಲಿ 21 ಮಂದಿ ಮೃತಪಟ್ಟು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಆಂಧ್ರಪ್ರದೇಶ ಗೃಹ ಸಚಿವೆ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ಸಾಮರ್ಲಕೋಟ ಮಂಡಲದ...
ಮಂಗಳೂರು: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ಗೆ ತೆರಳುವ,...
ಹಾಸನ: ಹಾಸನದ (Hassan) ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದ ಭೀಕರ ಬೈಕ್ ಅಪಘಾತದಲ್ಲಿ ಯುವತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗೆಳತಿಯ ಸ್ಥಿತಿ ಗಂಭೀರವಾಗಿದೆ. ಘಟನೆಯ ವಿವರ:ನಗರದ ಸತ್ಯಮಂಗಲ ಬಡಾವಣೆಯ ನಿವಾಸಿ ಪ್ರಿಯಾ (23) ಮೃತ ಪಟ್ಟ...
ಬೆಂಗಳೂರು: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಶಾಲಿನಿ ರಜನೀಶ್ ವಿರುದ್ಧವೇ ಲಂಚದ ಆರೋಪ ಹೊರಿಸಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಈಗ ಉಲ್ಟಾ ಹೊಡೆದಿದ್ದು ಶಾಲಿನಿ ರಜನೀಶ್ ಅವರ ಕ್ಷಮೆ ಯಾಚಿಸಿದ್ದಾರೆ. ನಕಲಿ ಆಡಿಯೋ...
ಗದಗ: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿದ್ದಾಗ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿ ಸೇರಿ ಇಬ್ಬರು ಆಪ್ತ ಸಹಾಯಕರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ವರದಿಯಾಗಿದೆ. ಖ್ಯಾತ ವೈದ್ಯರೂ ಆಗಿರುವ ಯುವ ಶಾಸಕ...
ಪುತ್ತೂರು: ಪುತ್ತೂರಿನ ಗ್ರಾಮಾಂತರ ಭಾಗದ ಅಲ್ಲಲ್ಲಿ ಫೆ.18ರ ಮಧ್ಯಾಹ್ನ ಮಳೆಯಾಗಿದೆ. ಪುತ್ತೂರಿನ ಬೆಟ್ಟಂಪಾಡಿ, ಆರ್ಲಪದವು ಹಾಗೂ ಕಬಕದಲ್ಲಿ ಮಧ್ಯಾಹ್ನ ಸಮಯ ಸುರಿದಿದೆ. ರೆಂಜದಲ್ಲಿ ಭಾರಿ ಮಳೆಯಾಗಿದೆ. ವಿಟ್ಲದಲ್ಲೂ ಸಾದಾರಣ ಮಳೆಯಾಗಿದೆ. ಫೆ.16ರಂದು ಕಡಬ ತಾಲೂಕಿನ ಆಲಂಕಾರಿನಲ್ಲಿ...