ಬೆಂಗಳೂರು : ಡಿ 23 : ಉಡುಪಿ ಮೂಲದ ಅನಿವಾಸಿ ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಕೊಲೆ ಮಾಡಿ ಹೋಮ ಕುಂಡದಲ್ಲಿ ಸುಟ್ಟ ಪ್ರಕರಣದಲ್ಲಿ ಜೀವಾವಧಿ ಶಿಕೆಗೆ ಗುರಿಯಾಗಿರುವ ಮೃತರ ಪತ್ನಿ ರಾಜೇಶ್ವರಿ ಶೆಟ್ಟಿಗೆ ಹೈಕೋರ್ಟ್...
ಸುಳ್ಯ : ಡಿ 23 : ಸುಮಾರು ಒಂದು ವರ್ಷದ ಹಿಂದೆ ಮದುವೆ ದಿಬ್ಭಣ ತೆರಳುತ್ತಿದ್ದ ದ್ದ ಬಸ್ಸು ದುರಂತಕ್ಕಿಡಾಗಿ ಹಲವು ಸಾವು ಸಂಭವಿಸಿದ ಸುಳ್ಯ ಸಮೀಪದ ಕಲ್ಲಪಳ್ಳಿ – ಪಾಣತ್ತೂರು ಮಧ್ಯೆ ಪರಿಯಾರಂ ಎಂಬಲ್ಲಿ...
ಫೋಟೊ ಕೃಪೆ : ಅಶ್ವೀನಿ ಸ್ಟುಡಿಯೋ ಕೋಡಿಂಬಾಡಿ : ಅಮ್ಮ ವೇದಿಕೆ : ಡಿ 22 : ” ಬದುಕು ನಿಂತ ನೀರಾಗದೆ ನಿರಂತರವಾಗಿರಬೇಕಾದರೆ ಶ್ರದ್ಧಾ ಕೇಂದ್ರಗಳ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಶ್ರದ್ಧಾ ಕೇಂದ್ರಗಳನ್ನು ಬೆಳೆಸಿದಾಗ ಬದುಕು...
ಪುತ್ತೂರು: ಪುತ್ತೂರಿನ ಅಕ್ಷಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀüನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇತ್ತೀಚೆಗೆ ಅಂತಿಮ ಡಿಪ್ಲೋಮಾ ವಿದ್ಯಾರ್ಥಿಗಳ ಫ್ಯಾಶನ್ ಶೋ ಹಾಗೂ ಬೀಳ್ಕೋಡುಗೆಯ ಸಮಾರಂಭವನ್ನು ಪುತ್ತೂರಿನ ಮಾಜಿ ಶಾಸಕಿ ಶ್ರೀಮತಿ ಶಕುಂತಳಾ ಶೆಟ್ಟಿ...
ಬೆಳ್ತಂಗಡಿ :ಹಿಂದೂತ್ವ ಭಾಷಣದ ಬೆಂಕಿ ಚೆಂಡು ಯುವ ವಾಗ್ಮಿ ಬೆಂಗಳೂರಿನ ಹಾರಿಕಾ ಮಂಜುನಾಥ್ ವಿರುದ್ದ ಪ್ರಚೋದನಕಾರಿ ಭಾಷಣ ಆರೋಪದಡಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಶಬ್ಬೀರ್ ಎಂಬವರು...
ಪುತ್ತೂರು: ಡಿ 23 : ಗಾಂಧೀಜಿ ಅವರ ತತ್ವ ಮತ್ತು ಚಿಂತನೆಯನ್ನು ಪರಿಚಯಿಸುವ ಉದ್ದೇಶದಿಂದ ಆರಂಭಿಸಲಾದ ಗಾಂಧಿ ವಿಚಾರ ವೇದಿಕೆ ಕರ್ನಾಟಕ ರಾಜ್ಯದ ಹಲವಾರು ತಾಲೂಕುಗಳಲ್ಲಿ ಘಟಕಗಳನ್ನು ಹೊಂದಿದೆ. ಇನ್ನಷ್ಟು ಘಟಕಗಳು ಕಾರ್ಯಾರಂಭ ಮಾಡಲಿವೆ. ಇದರ...
ಸುಳ್ಯ, ಡಿ 23 : ಚೆನ್ನಕೇಶವ ದೇವಾಲಯದ ಬ್ರಹ್ಮಕಲಶ ಮಹೋತ್ಸವ ಸಂದರ್ಭದಲ್ಲಿ 108 ವಿಷ್ಣು ಸಹಸ್ರನಾಮ ಪಾರಾಯಣ ಇಂದು ನಡೆಯಿತು. ಪುರೋಹಿತ ನಾಗರಾಜ ಭಟ್, ವೆಂಕಟೇಶ ಶಾಸ್ತ್ರಿ ಅರಂಬೂರು, ಶ್ರೀ ಕಾಂಚಿಕಾಮಕೋಟಿ ವೇದವಿದ್ಯಾಲಯದ ವ್ಯವಸ್ಥಾಪಕ ರವಿಶಂಕರ್...
ಮಂಗಳೂರು: ಶಬರಿಮಲೆ ಹೋಗುವ ಅಯ್ಯಪ್ಪ ಭಕ್ತರು ವಾವರ ಮಸೀದಿಗೆ ಹೋಗಬಾರದು ,ವಾವರ ಒಬ್ಬರ ದರೋಡೆ ಕೋರ, ಶಬರಿಮಲೆ ಯನ್ನು ಲೂಟಿ ಮಾಡಲು ಬಂದವ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ವಾವರ...