ಧರ್ಮ ದೈವ -2 ಕಿರು ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ಆಗಮಿಸಿದ ಆಹ್ವಾನಿತರ ಮನ ಗೆದ್ದಿದೆ. ಪುತ್ತೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ, ನಟ ನಿರ್ದೇಶಕ ಶಿವಧ್ವಜ್ ಶೆಟ್ಟಿ, ಪುತ್ತೂರು...
ಮಂಗಳೂರು, ಡಿ.29: ನಂದಿಗುಡ್ಡೆಯ ಕೊರಗಜ್ಜ ಕಟ್ಟೆಯ ಕಾಣಿಕೆ ಡಬ್ಬಿಗೆ ಬಳಕೆ ಮಾಡಿದ ಕಾಂಡೋಮ್ ಹಾಕಿ ಅಪವಿತ್ರಗೊಳಿಸಿದ ಪ್ರಕರಣ ಸೇರಿದಂತೆ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ 18 ಧಾರ್ಮಿಕ ಕೇಂದ್ರಗಳಲ್ಲಿ ದುಷ್ಕೃತ್ಯ ಎಸಗಿದ ಆರೋಪಿಯನ್ನು ಪಾಂಡೇಶ್ವರ ಠಾಣೆಯ...
ನೈಟ್ ಕರ್ಪ್ಯೂ ಹಿನ್ನಲೆ : ಉಡುಪಿಯಲ್ಲಿ ಕೇರಳ ಮೂಲದ ಟ್ಯಾಕ್ಸಿ ಚಾಲಕ ಹಾಗೂ ಟ್ರಾಫಿಕ್ ಎಸೈ ಮಧ್ಯೆ ಹೈಡ್ರಾಮ ಉಡುಪಿ: ನೈಟ್ ಕರ್ಫ್ಯೂ ವೇಳೆ ಟ್ಯಾಕ್ಸಿ ಚಾಲಕನೋರ್ವ ವಾಹನ ತಡೆದ ಬಗ್ಗೆ ಪೊಲೀಸರಿಗೆ ಆವಾಜ್ ಹಾಕಿದ...
ಕೋಟತಟ್ಟು ಗ್ರಾಮ ಪಂಚಾಯಿತಿ ಬಾರಿಕೆರೆಯಲ್ಲಿ ಕೊರಗ ಸಮುದಾಯದ ಯುವಕರೊರ್ವರ ಮೆಹಂದಿ ಶಾಸ್ತ್ರ ನಡೆಯುತ್ತಿದ್ದ ಮನೆಗೆ ಪೊಲೀಸರು ದಾಳಿ ನಡೆಸಿ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೋಟ ಪೊಲೀಸ್ ಉಪ ನಿರೀಕ್ಷಕ ಬಿ. ಪಿ. ಸಂತೋಷ್ ಅವರನ್ನು ಅಮಾನತುಗೊಳಿಸಿ...
ಪುತ್ತೂರು : ಡಿ 29 : ಪುತ್ತೂರಿನ ಬಪ್ಪಳಿಗೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಅದನ್ನು ಯುವಕರ ತಂಡವೊಂದು ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ಡಿ. 28 ರಂದು ರಾತ್ರಿ ನಡೆದಿದೆ. ನಾಳೆ ಉಪನಯನ ನಡೆಯಲಿರುವ...
ಪುತ್ತೂರು: ತುಳುನಾಡಿನ ಐತಿಹಾಸಿಕ ಗುತ್ತಿನ ಮನೆತನ ನುಳಿಯಾಲು ತರವಾಡಿನಲ್ಲಿ ಮಂಗಳೂರಿನ ಯಮುನಾ ಹೋಮ್ಸ್ ನ ಪುರುಷೋತ್ತಮ ಶೆಟ್ಟಿ ಸೇವಾ ರೂಪದಲ್ಲಿ ನಡೆದ ಧರ್ಮನೇಮಕ್ಕೆ ನೂರಾರು ಅತಿಥಿಗಳ ಸಹಿತ ಸಾವಿರಾರು ಜನ ಭಕ್ತಾಧಿಗಳು ಆಗಮಿಸಿದರು. ಧರ್ಮನೇಮೋತ್ಸವ ಡಿ.26...
ಪುತ್ತೂರು: ದಿ. ಸಂಜೀವ ಶೆಟ್ಟಿ ಪನಡ್ಕ ಇವರ ಪತ್ನಿ ಕಲಾವತಿ ಶೆಟ್ಟಿ ಕುಡಾಲಗುತ್ತು (80 ವ) ಇವರು ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಕೈಕಾರ ಪನಡ್ಕದ ಸ್ವಗೃಹ ದಲ್ಲಿ ಡಿ.28ರಂದು ನಿಧನರಾಗಿದ್ದಾರೆ. ಇವರು ಡಿಎಫ್ಓ ದಿ....
ಕೋಡಿಂಬಾಡಿ : ಡಿ 26 : ಧರ್ಮ ಉಳಿಯಬೇಕಾದರೆ ದೇವರ ಮೇಲೆ ನಂಬಿಕೆ ಇಡುವುದರ ಜತೆ ಧರ್ಮವನ್ನು ಅನುಸರಿಸಬೇಕು. ಜತೆಗೆ ಶ್ರದ್ದಾ ಕೇಂದ್ರ ಗಟ್ಟಿ ಇದ್ದರೆ ಶ್ರದ್ದೆಯೂ ಗಟ್ಟಿಯಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ...