ಉಳ್ಳಾಲದಲ್ಲಿ 6 ವರ್ಷಗಳ ಹಿಂದೆ ನಡೆದ ನಟೋರಿಯಸ್ ಕ್ರಿಮಿನಲ್ ಟಾರ್ಗೆಟ್ ಗ್ರೂಫಿನ ಇಲ್ಯಾಸ್ ಹತ್ಯೆಗೆ ಪ್ರತಿಕಾರವಾಗಿ ಸಮೀರ್ ಕೊಲೆ ನಡೆದಿದೆ. 2018ರಲ್ಲಿ ನಡೆದ ಇಲ್ಯಾಸ್ ಕೊಲೆ ಪ್ರಕರಣದ ವಿಚಾರಣೆ 2023ರಲ್ಲಿ ಅಂತ್ಯಗೊಂಡಿದ್ದು, ಅದರಲ್ಲಿ ಸಮೀರ್ ಖುಲಾಸೆಗೊಂಡಿದ್ದ....
ಮಂಗಳೂರು : ನಟೋರಿಯಸ್ ರೌಡಿ ಶೀಟರ್ ನನ್ನು ಅಟ್ಟಾಡಿಸಿ ಕೊಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ಆ.11ರ ರಾತ್ರಿ ನಡೆದಿದೆ.ಮಂಗಳೂರು ಹೊರವಲಯದ ಕಲ್ಲಾಪು ಎಂಬಲ್ಲಿ ನಡೆದ ಘಟನೆ ನಡೆದಿದ್ದು, ಉಳ್ಳಾಲದ ಕಡಪ್ಪಾರ ಸಮೀರ್ ಕೊಲೆ ಯಾದ ರೌಡಿ...