ಶಿಕ್ಷಣ ಪಡೆದು ಪದವಿ ಗಳಿಸಿ ವೃತ್ತಿಯಲ್ಲಷ್ಟೆ ಶಕ್ತರಾಗದೆ, ಪ್ರತಿಯೊಂದು ಪ್ರಜೆಯೂ ಶಾಂತಿಯಿಂದ ಬಾಳುವಂತಾಗಬೇಕಿದೆ. ಪ್ರಪಂಚದ ಇತಿಹಾಸದಲ್ಲೇ ಇಷ್ಟೊಂದು ಧರ್ಮಗಳನ್ನು ಹೊಂದಿದ ಬೇರೆ ದೇಶವಿಲ್ಲ. ಭಾರತ ಸರ್ವಧರ್ಮ ಶಾಂತಿಯ ತೋಟವಾಗುವಲ್ಲಿ ಇಂಥ ಸಮ್ಮೇಳನಗಳು ಮಹತ್ವದ್ದು ಎಂದು ಗೃಹಸಚಿವ...
ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಅಂದರೆ ಉತ್ಸವಗಳ ಪರ್ವಕಾಲ. ಲಕ್ಷದೀಪೋತ್ಸವವು ಭಕ್ತಿ ಭಾವೈಕ್ಯದ ಮಿಲನ. ನಾಡಿನೆಲ್ಲೆಡೆಯಿಂದ ಬರುವ ಭಕ್ತಾದಿಗಳಿಗೆ ಧರ್ಮ, ಕಲೆ, ಸಾಹಿತ್ಯ,...