ರಸಾಯನವಿಜ್ಞಾನದಲ್ಲಿ ಕೈಗೊಂಡ ಸಂಶೋಧನೆಗಾಗಿ ಮೂವರು ವಿಜ್ಞಾನಿಗಳನ್ನು ಈ ವರ್ಷದ ನೊಬೆಲ್ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಬುಧವಾರ ಘೋಷಿಸಿದೆ. ವಿಜ್ಞಾನಿಗಳಾದ ಡೇವಿಡ್ ಬೇಕರ್, ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ. ಜಂಪರ್...
ಉಜಿರೆ : ವಿವಿಧ ಜ್ಞಾನಶಿಸ್ತುಗಳ ಸಂಶೋಧನಾ ವಲಯಗಳು ಹೊಸ ಕಾಲದ ಅಗತ್ಯಗಳಿಗೆ ತಕ್ಕಂತೆ ವಿಸ್ತಾರಗೊಳ್ಳುವ ಅವಶ್ಯಕತೆ ಇದೆ ಎಂದು ಮಣ ಪಾಲ್ ಇನ್ಸಿಟ್ಯೂಟ್ ಆಫ್ ಮ್ಯಾನಜ್ಮೆಂಟ್ ಪ್ರಾಧ್ಯಾಪಕ, ಐಸಿ ನಿರ್ದೇಶಕ ಡಾ. ರಾಜಶೇಖರನ್ ಪಿಳ್ಳೆöÊ ಅಭಿಪ್ರಾಯಟ್ಟರು....