ಕೇವಲ 35,000 ಜನರಿಗೆ ಸೀಮಿತವಾದ ಕ್ರೀಡಾಂಗಣಕ್ಕೆ, ಯಾವುದೇ ನಿರ್ಬಂಧವಿಲ್ಲದೆ ಉಚಿತ ಪ್ರವೇಶ ನೀಡಿದ್ದ ಹಿನ್ನೆಲೆಯಲ್ಲಿ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಕ್ರೀಡಾಂಗಣ ಭರ್ತಿಯಾದ ಬಳಿಕ ಗೇಟ್ಗಳನ್ನು ಮುಚ್ಚಿದ್ದರಿಂದ, ಒಳಗೆ ಪ್ರವೇಶಿಸಲಾಗದ ಅಭಿಮಾನಿಗಳು ಸ್ಟೇಡಿಯಂ ಸುತ್ತಲೂ ತಳ್ಳಾಟ-ನೂಕಾಟದಲ್ಲಿ ತೊಡಗಿದ್ದರು....
ಬೆಂಗಳೂರಿಗೆ ಬಂದ ಐಪಿಎಲ್ ವಿಜೇತ ಆರ್ಸಿಬಿ ತಂಡವನ್ನು ಸ್ವಾಗತಿಸಲು HAL ವಿಮಾನ ನಿಲ್ದಾಣಕ್ಕೆ ಡಿಕೆ ಶಿವಕುಮಾರ್ ಆಗಮಿಸಿದ್ದರು, ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿರಾಟ್ ಕೊಹ್ಲಿಗೆ ಕನ್ನಡ ಬಾವುಟ ಕೊಟ್ಟು ಡಿಕೆ ಶಿವಕುಮಾರ್ ಸ್ವಾಗತಿಸಿದ್ದಾರೆ. ಬೆಂಗಳೂರಿಗೆ ಬಂದ...