ನವದೆಹಲಿ: 2024-25ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಪೇಟಿಎಂನ ಮಾತೃಸಂಸ್ಥೆ ಒನ್ 97 ಕಮ್ಯುನಿಕೇಷನ್ ರೂ. 840 ಕೋಟಿ ನಷ್ಟ ದಾಖಲಿಸಿದೆ. ಆರ್ಬಿಐ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮೇಲೆ ನಿರ್ಬಂಧ ಹೇರಿದ್ದರಿಂದ ನಷ್ಟವಾಗಿದೆ...
ನವದೆಹಲಿ: ಪೇಟಿಎಂ ಫಾಸ್ಟ್ಟ್ಯಾಗ್ಇನ್ನು ಮುಂದೆ ಮಾನ್ಯವಾಗುವುದಿಲ್ಲ. ಅಧಿಕೃತ ಬ್ಯಾಂಕ್ಗಳ ಪಟ್ಟಿಯಿಂದ ಪೇಟಿಎಂ ಪೇಮೆಂಟ್ಬ್ಯಾಂಕ್ಲಿ. (ಪಿಪಿಬಿಎಲ್) ಹೆಸರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ತೆಗೆದು ಹಾಕಿದೆ. ಆರ್ಬಿಐ ಪೇಟಿಎಂನಲ್ಲಿನ ಅಕ್ರಮಗಳನ್ನು ಭೇದಿಸುತ್ತಿರುವುದರಿಂದ, ಫಾಸ್ಟ್ಟ್ಯಾಗ್ ನೀಡಲು ಅಧಿಕೃತ ಬ್ಯಾಂಕ್ಗಳ...