ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಖ್ಯಾತ ಉದ್ಯಮಿಯಾಗಿರುವ ವಿ.ಪಿ. ಮುಹಮ್ಮದ್ ಅಲಿ ಅವರನ್ನು ಬಂದೂಕು ತೋರಿಸಿ ಅಪಹರಿಸಿದ ಘಟನೆ ಶನಿವಾರ ಸಂಜೆ ನಡೆದಿದ್ದು, ಭಾನುವಾರ ಬೆಳಿಗ್ಗೆ ಅವರು ಅಪಹರಣಕಾರರಿಂದ ಚಮತ್ಕಾರಿಕ ರೀತಿಯಲ್ಲಿ ಪಾರಾಗಿ ಬಂದಿದ್ದಾರೆ....
ಕೇರಳದ ಕೊಚ್ಚಿ ಕರಾವಳಿಯಲ್ಲಿ 640 ಕಂಟೇನರ್ಗಳನ್ನು ಹೊತ್ತ ಲೈಬೀರಿಯನ್ ಹಡಗೊಂದು ಶನಿವಾರ ತೀವ್ರ ವಾಲುವಿಕೆಗೆ ಒಳಗಾಗಿ ಮುಳುಗಿದ್ದು, ಭಾರಿ ತೈಲ ಸೋರಿಕೆಯ ಆತಂಕವನ್ನು ಹುಟ್ಟುಹಾಕಿದೆ. ಹಡಗಿನ ಎಲ್ಲಾ 24 ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು...
ತಿಂಗಳ ಹಿಂದೆ ಕೊಚ್ಚಿ ಕಡವಂತರದಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕಳವೂರ್ ಕಾಟ್ಟೂರ್ ಕೊರ್ತಶ್ಶೇರಿಯ ಮನೆ ಆವರಣದಲ್ಲಿ ಹೂತು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎರ್ನಾಕುಳಂ ಸೌತ್ ರೈಲು ನಿಲ್ದಾಣ ಬಳಿ ಕರಿಂತಲ ರಸ್ತೆ “ಶಿವಕೃಪ” ಮನೆಯ ಸುಭದ್ರಾ...
ಖಾಸಗಿ ಬಸ್ಸಿನೊಳಗೆ ಯುವತಿಯೊಬ್ಬಳಿಗೆ ಲೈಂಗಿ*ಕ ಕಿರುಕು*ಳ ನೀಡಲು ಯತ್ನಿಸಿದ ಶಾಲಾ ಶಿಕ್ಷಕನನ್ನು ಬಂಧಿಸಿರುವ ಘಟನೆ ಭಾನುವಾರ(ಸೆ.8) ಕೊಚ್ಚಿಯಲ್ಲಿ ನಡೆದಿದೆ. ಅಂಬಲಮೇಡುವಿನ ಶಿಕ್ಷಕ ಕೆಎಂ ಕಮಲ್(52) ಬಂಧಿತ ಆರೋಪಿ. ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು ಪ್ರಕರಣ ದಾಖಲಾಗಿದೆ....