ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯನ್ನು ಕೊಲೆಗೈದು, ಆಕೆಯ ಚಿನ್ನಾಭರಣವನ್ನು ದೋಚಿ, ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಿಂದ ಮಂಡ್ಯ ಜಿಲ್ಲೆಯಾದ್ಯಂತ ಆತಂಕ ಮನೆಮಾಡಿದೆ. ಮಂಡ್ಯ, ಜೂನ್ 25:...
ಪುಷ್ಪಾರವರ ದೂರಿನ ಪ್ರಕಾರ “ಜ 21 ರಂದು ಪುಷ್ಪಾರವರು, ತನ್ನ ತವರು ಮನೆಗೆ ಹೋಗಿದ್ದು, ಚೇತನ್ ಮಾತ್ರ ಮನೆಯಲ್ಲಿದ್ದರು. ಬೆಳಿಗ್ಗೆ 11 ಗಂಟೆ ಸುಮಾರಿಗೆ ಚೈತನ್ಯಾರವರು ಪುಷ್ಪಾರವರಿಗೆ ಕರೆ ಮಾಡಿ ನಾನು ನಿಮ್ಮ ಮನೆಗೆ ಬಂದಿದ್ದೇನೆ....