ದಾನಪತ್ರದ ಮೂಲಕ ಆಸ್ತಿಯನ್ನು ಮಗ ಹಾಗೂ ಮೊಮ್ಮಗಳಿಗೆ ನೀಡಿದ್ದ ಮಹಿಳೆಗೆ ವಾರ್ಷಿಕ 14 ಲಕ್ಷ ರೂ ಜೀವನಾಂಶ ಪಾವತಿಸುವಂತೆ ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಕೊಡಗು ಜಿಲ್ಲೆ ವಿರಾಜಪೇಟೆಯ ಸಿದ್ಧಾಪುರ ನಿವಾಸಿಯಾಗಿರುವ ಶಾಂತಿ ಬೋಪಣ್ಣ ಅವರ...
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಬಳಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಎಲ್ಲಾ ಮೂರು ಅರ್ಜಿಗಳನ್ನ ಕರ್ನಾಟಕ ಹೈಕೋರ್ಟ್ ವಜಾ ಗೊಳಿಸಿದೆ. ಈ ಮೂಲಕ...
‘ವಿವಾಹದ ನಂತರ, ಅತ್ತೆ–ಮಾವನ ಮನೆಯಿಂದ ದೂರ ಇರಲು ನಿರ್ಧರಿಸಿದ ಸಂದರ್ಭದಲ್ಲಿ, ವಯಸ್ಸಾದ ಪಾಲಕರ ಆರೈಕೆಯನ್ನು ಪತ್ನಿ ಸರಿಯಾಗಿ ಮಾಡುವಲ್ಲಿ ವಿಫಲಳಾಗಿದ್ದಾಳೆ ಎಂಬುದು ಕ್ರೌರ್ಯ ಎನಿಸುವುದಿಲ್ಲ’ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪುನ್ನು ನೀಡಿದೆ. ಲಖನೌ: ಪತ್ನಿ ತನ್ನ ಗಂಡನ...
ತಾಯಿಯನ್ನು ಕೊಂದ ಮಗನಿಗೆ ಗಲ್ಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ವಿಭಾಗೀಯ ಪೀಠ ಮಾರ್ಪಾಡಿಸಿದ್ದು, ಮರಣದಂಡನೆಯ ಬದಲು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಪತ್ನಿ ತನ್ನನ್ನು ತೊರೆಯಲು ತಾಯಿಯೇ ಕಾರಣವೆಂದು ಆರೋಪಿ ತಿಮ್ಮಪ್ಪ ಹೆತ್ತ ತಾಯಿಯನ್ನೆ...