ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯಲ್ಲಿ ಶುಕ್ರವಾರ (ಜು.3) ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಟೀ ಕುಡಿಯುತ್ತಿದ್ದ ವೇಳೆಯೇ ಕಂಟೇನರ್ ಚಾಲಕರೊಬ್ಬರು ಏಕಾಏಕಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನೆಟ್ಪುರ ಗ್ರಾಮದ...
ತುರ್ತು ಸಂದರ್ಭದಲ್ಲಿ ಸರ್ಕಾರಿ ಆಂಬುಲೆನ್ಸ್ ಸೇವೆ ಸಕಾಲಕ್ಕೆ ಸಿಗದ ಕಾರಣ, ಸೌತಡ್ಕ ದ್ವಾರದ ಸಮೀಪದ ‘ನ್ಯೂ ರೋಹಿಣಿ ಜ್ಯೂಸ್ ಸೆಂಟರ್’ ಮಾಲೀಕ ಧನಂಜಯ್ (36) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯ ಕೇಂದ್ರದ ಈ ವೈಫಲ್ಯದ ವಿರುದ್ಧ...
ಯಕ್ಷಗಾನ ದಿಗ್ಗಜ, ಸಂಘಟಕ, ಕಲಾಪೋಷಕ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ಆ 21ರಂದು ಹೃದಯಾಘಾತದಿಂದ ನಿಧನರಾದರು. ಪುತ್ತೂರು : ಯಕ್ಷಗಾನ ದಿಗ್ಗಜ, ಸಂಘಟಕ, ಕಲಾಪೋಷಕ ಕುರಿಯ ಗೋಪಾಲಕೃಷ್ಣ ಶಾಸ್ತ್ರೀ ಆ 21ರಂದು ಹೃದಯಾಘಾತದಿಂದ ನಿಧನರಾದರು. ಕುರಿಯ ವಿಠಲ...
ಚೆನ್ನೈ: ಜನಪ್ರಿಯ ತಮಿಳು ನಟ ಹಾಗೂ ನಿರ್ದೇಶಕ ಜಿ. ಮಾರಿಮುತ್ತು (Marimuthu) ಅವರು ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 58 ವರ್ಷ ವಯುಸ್ಸಾಗಿತ್ತು.ಬೆಳಿಗ್ಗೆ 8.30 ರ ಸುಮಾರಿಗೆ ಅವರು ‘ಎಥಿ ನೀಚಲ್’ ಎಂಬ ತಮ್ಮ ದೂರದರ್ಶನ...
ಪುತ್ತೂರು : ಪುತ್ತೂರು ಯುವ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಂಪ್ಯ ಮೇರ್ಲ ಸಮೀಪದ ಕಂಬಳತ್ತಡ್ಡದಲ್ಲಿ ಮನೆ ಹೊಂದಿರುವ ಸೀತಾರಾಮ ಶೆಟ್ಟಿಯವರು ಪಂಜಳ ಕಲ್ಲುಗುಡ್ಡೆಯ ಸಾತಿ ಬಾರ್ ನಲ್ಲಿ...
ಮೂಡುಬಿದಿರೆ, ಮಾ.2: ಇಲ್ಲಿನ ಜಿ.ಕೆ. ಎಂಟರ್ ಪ್ರೈಸಸ್ ಮಾಲಕ ಹಾಗೂ ಜಿ.ಕೆ. ಎಂದೇ ಖ್ಯಾತರಾಗಿದ್ದ ಗಣೇಶ್ ಕಾಮತ್ ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಇವರ ಜೀವನದ ಯಶಸ್ಸಿನ ಕಥೆಯೇ ರೋಚಕವಾಗಿದೆ (Success Story). ಅವರಿಂದು ತನ್ನ ಮನೆಯಿಂದ...
ಹೊಸದಿಲ್ಲಿ: ನಟಿ ಹಾಗೂ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್ (Sushmitha Sen) ತಮ್ಮ ಸಾಮಾಜಿಕ ತಾಣ ಖಾತೆಯಲ್ಲಿ ತಮ್ಮ ಆರೋಗ್ಯದ ಕುರಿತು ಆಘಾತಕಾರಿ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ಹೃದಯಾಘಾತಕ್ಕೆ ಒಳಗಾಗಿದ್ದರು ಎನ್ನುವುದನ್ನು...
ಪುತ್ತೂರು: ಆರ್.ಎಸ್.ಎಸ್ ನ ಘೋಷ್ ಪಂಡಿತರೆಂದೇ ಕರೆಯುತಿದ್ದ, ಕುಟುಂಬ ಪ್ರಭೋಧನ್ ಸಂಯೋಜಕರು ಕೆದಿಲ ಗ್ರಾಮದ ಬಡೆಕ್ಕಿಲ ನಿವಾಸಿ ಬಡೆಕ್ಕಿಲ ಶಂಕರ ಭಟ್ (70) ಹೃದಯಾಘಾತದಿಂದ (Heart Attack) ಜ.25ರಂದು ಬೆಂಗಳೂರಿನ ಪುತ್ರಿ ಮನೆಯಲ್ಲಿ ನಿಧನರಾಗಿದ್ದಾರೆ. ಪತ್ನಿ,...
ಉಳ್ಳಾಲ: ದೇರಳಕಟ್ಟೆಯ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ರೇಡಿಯೇಷನ್ ಆಂಕಾಲಜಿ ಕ್ಯಾನ್ಸರ್ ವಿಭಾಗದ ತಜ್ಞ ವೈದ್ಯರಾದ ಗುರುಪುರ ಪರಾರಿ ದೋಟ ಕೊಳಕೆಬೈಲು ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ವಾಸಿಸುತ್ತಿರುವ ಡಾ. ಜಯರಾಮ ಶೆಟ್ಟಿ (53) ಹೃದಯಾಘಾತದಿಂದ...
ಶಿವಮೊಗ್ಗ: ಹೃದಯಾಘಾತದಿಂದ (Heart Attack) ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ವರದಿಯಾಗಿದೆ. ಕಳೆದೆರಡು ದಿನಗಳಿಂದ ಮಡಿಕೇರಿ, ಮಂಗಳೂರಿನಲ್ಲಿ ಶಾಲೆಗೆ ಹೊರಟಿದ್ದ ಸಣ್ಣ ಪ್ರಾಯದ ವಿದ್ಯಾರ್ಥಿಗಳೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬೆನ್ನಲ್ಲೇ ಶಿವಮೊಗ್ಗದಲ್ಲೂ ಘಟನೆ...