ನಾಯಕ ರಜತ್ ಪಾಟೀದಾರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಐಪಿಎಲ್ ಕ್ವಾಲಿಫೈಯರ್-1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್ಗಳ ಬೃಹತ್ ಜಯ...
ಗುಜರಾತ್ನ ವಡೋದರಾ ಜಿಲ್ಲೆಯ ಪದ್ರಾ ತಾಲೂಕಿನ ಮುಜ್ಪುರ್ ಸಮೀಪದ ಗಂಭೀರ ಸೇತುವೆಯ ಒಂದು ಭಾಗ ಕುಸಿದು, ಐದು ವಾಹನಗಳು ಮಹಿಸಾಗರ್ ನದಿಗೆ ಬಿದ್ದ ದಾರುಣ ಘಟನೆ ಸಂಭವಿಸಿದೆ. ಅಹಮದಾಬಾದ್: ಗುಜರಾತ್ನ ವಡೋದರಾ ಜಿಲ್ಲೆಯ ಪದ್ರಾ ತಾಲೂಕಿನ...
ಅಹಮದಾಬಾದ್ ವಿಮಾನ ದುರಂತದಲ್ಲಿ 14 ವರ್ಷದ ಬಾಲಕ ಆಕಾಶ್ ಪ್ರಾಣ ಕಳೆದುಕೊಂಡಿದ್ದಾನೆ. ಮಧ್ಯಾಹ್ನದ ವೇಳೆ ಆಕಾಶ್ ಚಹಾ ಅಂಗಡಿಯ ಪಕ್ಕದ ಹಾಸ್ಟೆಲ್ ಕಟ್ಟಡದ ಬಳಿಯ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ವಿಮಾನದ ತುಣುಕೊಂದು ಆಕಾಶ್ನ...
ಗುಜರಾತ್ನ ಸೂರತ್ನ ವಿಶೇಷ ಪೋಕ್ಸೋ ನ್ಯಾಯಾಲಯವು 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋಗಿ, ಆತನಿಂದಲೇ ಗರ್ಭಿಣಿಯಾಗಿರುವ 23 ವರ್ಷದ ಶಿಕ್ಷಕಿಯ 22 ವಾರಗಳ ಗರ್ಭಪಾತಕ್ಕೆ ಅನುಮತಿ ನೀಡಿದೆ. ಈ ಶಿಕ್ಷಕಿಯನ್ನು ಅಪ್ರಾಪ್ತ ಬಾಲಕನನ್ನು ಅಪಹರಿಸಿದ ಆರೋಪದಡಿ ಪೋಕ್ಸೋ...
ಗುಜರಾತ್ನ ಭರೂಚ್ ಜಿಲ್ಲೆಯ ಕರೇಲಿ ಗ್ರಾಮದಲ್ಲಿ ಒಂದು ಆಘಾತಕಾರಿ ಘಟನೆ ನಡೆದಿದೆ. ವಿವಾಹಿತ ಮಹಿಳೆಯೊಬ್ಬರೊಂದಿಗೆ ನೆರೆ ಊರಿನ ವ್ಯಕ್ತಿ ಪರಾರಿಯಾಗಿದ್ದಾನೆಂದು ಶಂಕಿಸಿ, ಆ ವ್ಯಕಿ ಹಾಗೂ ಆತನ ಸಂಬಂಧಿಕರ 6 ಮನೆಗಳನ್ನು ಮಹಿಳೆಯ ಕುಟುಂಬಸ್ಥರು ಬುಲ್ಡೋಜರ್...
ಗುಜರಾತ್ ನಲ್ಲಿ ನಡೆದ ಅತ್ಯಾಚಾರದ ಆರೋಪಿಗಳಿಗೆ ಶಿಕ್ಷೆಯಾಗ ಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ಜಾಥಾದಲ್ಲಿ ತೆರಳಿದ್ದ ತಂಡದಲ್ಲಿದ್ದ ಚಾರ್ಮಾಡಿಯ ಮೂಸಾ ಕುಂಞ ಯಾನೆ ಶರೀಫ್ (47) ಸೂರತ್ ಸಮೀಪ ಟ್ರಕ್ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಕೆಅರ್...
ಪುತ್ತೂರು: ಗುಜರಾತ್ ನ ರಾಜ್ ಕೋಟ್ ನಲ್ಲಿ ನ.24 ರಿಂದ 30ರವರೆಗೆ ನಡೆಯುತ್ತಿರುವ 68ನೇ ರಾಷ್ಟ್ರೀಯ ಸ್ಕೂಲ್ ಗೇಮ್ ಫೇಡರೇಶನ್ ಆಫ್ ಇಂಡಿಯಾ ನಡೆಸುತ್ತಿರುವ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ಪ್ರತೀಕ್ಷಾ ಶೆಣೈ ತೃತೀಯ ಸ್ಥಾನ ಪಡೆದು...
ಉದ್ಯಮಿ ಗೌತಮ್ ಅದಾನಿ ಅವರು ಯುಪಿಎ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿದ ವಿಚಾರವೊಂದು ಹೊಸ ಪುಸ್ತಕದಲ್ಲಿ ಬಹಿರಂಗಗೊಂಡಿದೆ. ಈ ಸಂದರ್ಭದಲ್ಲಿ, ಕಮಲನಾಥ್ ಮತ್ತು ಅಹ್ಮದ್ ಪಟೇಲ್ ಅವರಂತಹ ಕಾಂಗ್ರೆಸ್...
ಗುಜರಾತಿನಲ್ಲಿ ಒಂದು ನಕಲಿ ನ್ಯಾಯಾಲಯ ಪತ್ತೆಯಾಗಿದೆ. ಅಲ್ಲಿ ನಕಲಿ ನ್ಯಾಯಾಧೀಶರು ತೀರ್ಪು ನೀಡುತ್ತಿದ್ದರು. ಈ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದವರು ಸಹ ನಕಲಿ ಸಿಬ್ಬಂದಿಯಾಗಿದ್ದು, ನಕಲಿ ತೀರ್ಪುಗಳನ್ನು ಹೊರಡಿಸುತ್ತಿದ್ದರು. ಸುಮಾರು ಐದು ವರ್ಷಗಳಿಂದ “ಜಡ್ಜ್” ಎಂದು ಹೇಳಿಕೊಂಡು...
ಮಂಗಳೂರು : ಜಿಲ್ಲೆಯಲ್ಲಿ ಅಡಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಉತ್ತರ ಭಾರತದ ಕೆಲ ಸೇಟ್ ಗಳು ಜಿಲ್ಲೆಯ ಹಲವು ಅಡಿಕೆ ವ್ಯಾಪಾರಿಗಳಿಗೆ ಕೋಟ್ಯಾಂತರ ರೂಪಾಯಿ ಹಣ ವಂಚಿಸಿ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಲಭ್ಯ ಮಾಹಿತಿ ಪ್ರಕಾರ...