ಪತ್ತನಂತಿಟ್ಟ: ಭಗವಂತನಿಗೆ ಅರ್ಪಿಸಿ ಪೂಜಿಸಿದ ಬಳಿಕ ಭಕ್ತರಿಗೆ ವಿತರಣೆ ಮಾಡುವುದನ್ನು ಪ್ರಸಾದ ಎನ್ನಬಹುದು. ಆದರೆ ಶಬರಿಮಲೆ (Sabarimala) ಅಯ್ಯಪ್ಪ ಸನ್ನಿಧಾನದಲ್ಲಿ ಅರವಣ (Aravana Prasada) ಮತ್ತು ಅಪ್ಪಂ (appam) ಅನ್ನು ಮೂರು ತಿಂಗಳ ಮುಂಚಿತವಾಗಿ ತಯಾರಿಸಲಾಗುತ್ತದೆ. ...
ಕೊಚ್ಚಿ, ಜ 12 : ಶಬರಿಮಲೆ (Sabarimala) ದೇವಸ್ಥಾನದ ಅರವಣ ಪ್ರಸಾದ ತಯಾರಿಕೆ ಮತ್ತು ಮಾರಾಟಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದೆ. ಪ್ರಸಾದ ತಯಾರಿಕೆಗೆ ಬೇಕಾಗುವ ಏಲಕ್ಕಿಯಲ್ಲಿ ಅತಿಯಾದ ಕೀಟನಾಶಕ ಪತ್ತೆಯಾಗಿರುವುದೇ ಇದಕ್ಕೆ ಕಾರಣವಾಗಿದೆ. ಪ್ರಸಾದ...