ಮಂಗಳೂರಿನಲ್ಲಿ ಸಿಸಿಬಿ ತಂಡದಿಂದ ಬೃಹತ್ MDMA ಡ್ರಗ್ಸ್ ಜಾಲ ಭೇದನೆ. ಬೆಂಗಳೂರಿನಿಂದ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಮಹಿಳೆ ಸೇರಿ ಮೂವರು ಆರೋಪಿಗಳ ಬಂಧನ, ಲಕ್ಷಾಂತರ ಮೌಲ್ಯದ ಡ್ರಗ್ಸ್ ವಶ. ಈ ರೋಚಕ ಕಾರ್ಯಾಚರಣೆ ಬಗ್ಗೆ...
ಮದುವೆ ಸಮಾರಂಭಗಳಿಗೆ ಹೋಗುವಾಗ ಮನೆಗೆ ಬೀಗ ಹಾಕಬಾರದೆಂದು ಕಾವಲಿಗೆ ಒಬ್ಬಿಬ್ಬರನ್ನು ಬಿಟ್ಟು ಹೋಗುವ ಪದ್ಧತಿಯನ್ನೇ ಬಂಡವಾಳವಾಗಿಸಿಕೊಂಡಿರುವ ಕಳ್ಳರು, ವಿನೂತನ ರೀತಿಯಲ್ಲಿ ಕಳ್ಳತನ ಮಾಡುತ್ತಿದ್ದಾರೆ. ಕಳೆದ ವಾರ ಸಜೀಪನಡು ಗ್ರಾಮದಲ್ಲಿ ನಡೆದಂತೆಯೇ, ಇದೀಗ ಇರಾ ಗ್ರಾಮದಲ್ಲೂ ‘ನಕಲಿ...
ಅನಂತಾಡಿ ಗ್ರಾಮದ ಬಾಬನಕಟ್ಟೆ ಸಮೀಪದ ಹಿರ್ತಂದ ಬೈಲಿನಲ್ಲಿ ಬುಧವಾರ ರಾತ್ರಿ 9:45 ಸುಮಾರಿಗೆ ಗ್ಯಾಸ್ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿಯ ಅವಘಡದಿಂದ ಯುವಕ ಜಯರಾಜ್ನ ಸಮಯಪ್ರಜ್ಞೆಯಿಂದ ಮನೆಮಂದಿ ಸುರಕ್ಷಿತವಾಗಿ ಪಾರಾದ ಘಟನೆ ನಡೆದಿದೆ. ಬಂಟ್ವಾಳ, ಅ.23:...
ತೆಂಕು ತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ದಿನೇಶ್ ಅಮ್ಮಣ್ಣಾಯರು ಅವರು ಅಸ್ತಂಗತರಾಗಿದ್ದಾರೆ. ಬಂಟ್ವಾಳ, ಅ.16: ತೆಂಕು ತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ದಿನೇಶ್ ಅಮ್ಮಣ್ಣಾಯರು ಅವರು ಅಸ್ತಂಗತರಾಗಿದ್ದಾರೆ. “ಯಕ್ಷ ರಂಗದ ಗಾನ ಗಂಧರ್ವ” ಮತ್ತು “ರಸರಾಗ...
ಸರ್ಕಾರಿ ದಾಖಲೆಗಳ ದುರ್ಬಳಕೆ ಹಾಗೂ ಸಾರ್ವಜನಿಕರನ್ನು ದಾರಿ ತಪ್ಪಿಸುವ ಗಂಭೀರ ಆರೋಪದ ಮೇಲೆ ಬಂಟ್ವಾಳದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ್ ಪ್ರಭು ಅವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ:...
ಸಜೀಪ ಮೂಡ ಗ್ರಾಮದ ನಿವಾಸಿ ಎ. ಜೀವನ್ ಆಳ್ವ (53 ವ) ಎಂಬುವವರು ತಮ್ಮ ತಾಯಿಯ ತೋಟದಿಂದ 34 ತೆಂಗಿನಕಾಯಿಗಳನ್ನು ಕದ್ದ ಆರೋಪದ ಮೇಲೆ ಇಬ್ಬರು ಅಪರಿಚಿತರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು...
ಸುಳ್ಳು ದೂರು ನೀಡಿ ಕಾನೂನಿಗೆ ಸವಾಲೆಸೆದಿದ್ದ ಓರ್ವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನಿಸಿದ್ದ ಒಬ್ಬನನ್ನು ಬಂದಿಸಿ, ಇಬ್ಬರು ಎಸ್ಡಿಪಿಐ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರತ್ಯೇಕ ಪ್ರಕರಣಗಳನ್ನು...
Bantwal illegal religious building loudspeaker Azan fake news case ಬಂಟ್ವಾಳ : ಸೆ 8 : ಇಲ್ಲಿನ ಕರಿಯಂಗಳ ಗ್ರಾಮದ ಪುಂಚಮೆ ಎಂಬಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡದಲ್ಲಿ ಧ್ವನಿವರ್ಧಕಗಳ ದುರ್ಬಳಕೆ ಹಾಗೂ...
ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ಹೋಗುತಿದ್ದ ಮಹಿಳೆಯರನ್ನು ಅಪಮಾನಿಸಿದ ಘಟನೆಯಲ್ಲಿ ಸ್ಕೂಟರ್ ಸವಾರ 13 ವರ್ಷದ ಬಾಲಕನೊಬ್ಬನನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬಾಲ ನ್ಯಾಯ ಮಂಡಳಿ ಆದೇಶದಂತೆ,...
ಫರಂಗಿಪೇಟೆಯ ಹೈದರ್ ಎಂಬ ವ್ಯಕ್ತಿಯ ವಿರುದ್ಧ, ಅನುಮತಿಯೊಂದಿಗೆ ಅಳವಡಿಸಿದ್ದ ಗಣೇಶೋತ್ಸವ ಬ್ಯಾನರ್ ಅನ್ನು ಅಕ್ರಮವಾಗಿ ಹರಿದು, ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದ ಆರೋಪದ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ: ಫರಂಗಿಪೇಟೆಯ ಹೈದರ್...