ಏನೆಕಲ್ಲು ಗ್ರಾಮದಲ್ಲಿ ಗಾಡ್ರೇಜ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನವಾಗಿದ್ದು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿನ್ನಾಭರಣಗಳ ಅಂದಾಜು ಮೌಲ್ಯ 5,00,000/- ಆಗಿರುತ್ತದೆ. ಕಡಬ : ಇಲ್ಲಿನ ಏನೆಕಲ್ಲು ಗ್ರಾಮದಲ್ಲಿ ಗಾಡ್ರೇಜ್ ಲಾಕರ್ ನಲ್ಲಿಟ್ಟಿದ್ದ ಚಿನ್ನಾಭರಣ...
ವಿಟ್ಲಪಡ್ನೂರು ಗ್ರಾಮದ ಕುಂಟುಕುಡೆಲು ಎಂಬಲ್ಲಿ ಮನೆಯ ಹಿಂಭಾಗದ ಬಾಗಿಲನ್ನು ಮುರಿದು ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಕೋಣೆಯೊಂದರ ಕಪಾಟಿನ ಒಳಗಡೆ ಇರಿಸಿದ್ದ, ಒಟ್ಟು 36 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವುದು ಕಂಡುಬಂದಿರುತ್ತದೆ....
ಬಂಟ್ವಾಳ ತಾಲೂಕಿನ ಕಾವಳಮುಡೂರು ಗಾಮದ ಬೊಳ್ಳಿಮಾರು ಶ್ರೀ ಆದಿ ಶಕ್ತಿ ಕೊರಗಜ್ಜ ಕ್ಷೇತ್ರದ ದೇವಸ್ಥಾನದಲ್ಲಿ ಕಾಣಿಕೆ ಹಾಕಲು ಇಡಲಾಗಿದ್ದ ಮೂರು ಸ್ಟೀಲಿನ ಕಾಣಿಕೆ ಡಬ್ಬಿಗಳನ್ನುಆ. 17ರ ರಾತ್ರಿ ಕಳ್ಳತನವಾಗಿದೆ. ಬಂಟ್ವಾಳ: ಕೊರಗಜ್ಜನ ಕೇತ್ರದ ಸಿಸಿ ಕ್ಯಾಮರಾ...
ವಿಟ್ಲ: ಇಲ್ಲಿನ ಪುಣಚ ಗ್ರಾಮದಲ್ಲಿ ರಿಪೇರಿಗೆ ತಂದಿರಿಸಿದ್ದ 16 ಬೋರ್ವೆಲ್ ಪಂಪ್ ಕಳವುಗೊಂಡಿರುವ ಘಟನೆ ನಡೆದಿದ್ದು ದೂರು ನೀಡಿದ 2 ದಿನಗಳ ಬಳಿಕ ಕಳ್ಳತನ ಪ್ರಕರಣ ದಾಖಲಾಗಿದೆ. ಪುಣಚ ನಿವಾಸಿ ಗಣೇಶ ಗೌಡ ಎಂಬವರು ತನ್ನ...
ವಿಟ್ಲ, ಜು.24 : ವಿಟ್ಲದ ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್ ಹಂಡೆ, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ. ತೂಕದ ಯಂತ್ರ, ಗ್ಯಾಸ್ ಹಂಡೆ ಮತ್ತು ಪೌಷ್ಟಿಕ ಆಹಾರ...
ದೈವಗಳ ಕಾರಣಿಕ ತುಳುನಾಡಿನಲ್ಲಿ ಸರ್ವೆ ಸಾಮಾನ್ಯವಾದದ್ದು. ಪೊಲೀಸರು ಪತ್ತೆ ಹಚ್ಚುವ ಮೊದಲೇ ದೈವಗಳು ಅಪರಾಧಿಯನ್ನು ತಂದು ಭಕ್ತರ ಮುಂದೆ ನಿಲ್ಲಿಸಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ...
ನಗರದ ಕಪಿತಾನಿಯಾ ಬಳಿ ದಿನಸಿ ಅಂಗಡಿಯಿಂದ 10 ಲಕ್ಷ ರೂ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನಗದು ವಶಪಡಿಸಿಕೊಂಡಿದ್ದಾರೆ. ಉತ್ತರ ಪ್ರದೇಶ ಮೂಲದ ಮಹಮ್ಮದ್ ನಜೀರ್ ಹೌಸಿಲ್ ಖಾನ್ (27)...
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಎರಡು ಗ್ರಾಮಗಳಲ್ಲಿರುವ ಮೂರು ಧಾರ್ಮಿಕ ಕೇಂದ್ರ ಹಾಗೂ ಶಿಶುಮಂದಿರವೊಂದಕ್ಕೆ ನುಗ್ಗಿರುವ ಕಳ್ಳರು ನಗದು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ನರಿಕೊಂಬು ಗ್ರಾಮದಲ್ಲಿರುವ ಪೊಯಿತಾಜೆ ಏರಮಲೆ ಶ್ರೀ ಕೋದಂಡ...
ಸಾರ್ವಜನಿಕರು ಹಿಡಿದುಕೊಟ್ಟ ಮಹಿಳೆಯನ್ನು ಪೊಲೀಸರು ಎಚ್ಚರಿಕೆ ನೀಡಿ ಬಿಟ್ಟು ಬಿಟ್ಟಿದ್ದಾರೆಂಬ ಆರೋಪ ವ್ಯಕ್ತವಾಗಿತ್ತು. ಇದನ್ನು ದೂರುದಾರರು ಪ್ರಶ್ನಿಸಿದ್ದರಲ್ಲದೆ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದರು. ಆ ಬಳಿಕ ಪೊಲೀಸರು ದೂರುದಾರರ ಮನೆಗೆ ತೆರಳಿ ಪ್ರಕರಣ ದಾಖಲಿಸಿಕೊಂಡು ತನಿಖೆ...
ವಿಟ್ಲ: ವಿದೇಶದಲ್ಲಿರುವ ಮಾಲಿಕರ ಬೀಗ ಹಾಕಿದ ಮನೆಗೆ ನುಗ್ಗಿ ಡಿ.ವಿ.ಆರ್ ಹೊತ್ತೊಯ್ದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯಲ್ಲಿ ಕಳ್ಳರ ಕರಾಮತ್ತು ನಡೆದಿದೆ. ಮನೆ ಮಾಲಿಕ ಎಂ.ಕೆ. ಖಲೀಲ್ ಕುಟುಂಬ...