ಹಾಸನ: ಟೈರ್ ಸ್ಪೋಟಗೊಂಡು ಜೀಪು ನಿಯಂತ್ರಣ ತಪ್ಪಿ ಜೀಪ್ ರಸ್ತೆ ಬದಿಗೆ ಉರುಳಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಪ್ರೊಬೆಷನರಿ ಐಪಿಎಸ್ (Harshavardan IPS) ಅಧಿಕಾರಿ ಚಿಕಿತ್ಸೆ ಫಲಕಾರಿಯಾಗದೆ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಇಹಲೋಕ ತ್ಯಜಿಸಿದ ದಾರುಣ...
ಕಾರು ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ಮೂರ್ಚೆರೋಗ ಬಂದು ಕಾರು ಕಮರಿಗೆ ಬಿದ್ದ ಘಟನೆ ನ.21 ರಂದು ಸಂಜೆ ಪುತ್ತೂರಿನ ಬೈಪಾಸ್ ನಲ್ಲಿ ನಡೆದಿದೆ. ಬೈಪಾಸ್ ನ ಮಕ್ಕಳ ಮಂಟಪ ಸಮೀಪ ಘಟನೆ ನಡೆದಿದ್ದು, ಸವಣೂರಿನಿಂದ ಬಾಲವನ ಸ್ವಿಮ್ಮಿಂಗ್...
ನಕ್ಸಲ್ ನಿಗ್ರಹ ಪಡೆಯ ಎನ್ಕೌಂಟರ್ನಲ್ಲಿ ಹತ್ಯೆಗೀಡಾದ ನಕ್ಸಲ್ ವಿಕ್ರಂ ಗೌಡ ಅವರ ಮೃತದೇಹ ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ಹೆಬ್ರಿ ಕೂಡ್ಲು ರಸ್ತೆಯಲ್ಲಿ ಬುಧವಾರ (ನ.20) ಮಧ್ಯಾಹ್ನ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಜಾರಿದ...
ಮಂಗಳೂರಿನ ಖಾಸಗಿ ಬಸ್ ಗಳ ಓವರ್ ಸ್ಪೀಡ್ ಪದೇ ಪದೇ ಚರ್ಚೆಯಾಗುತ್ತಿರುವ ವಿಷಯ. ಇಂದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಖಾಸಗಿ ಬಸ್ ಗ್ಲಾಸ್ ಪುಡಿಪುಡಿಯಾಗಿದೆ. ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ಒಂದು ಕಾಲೇಜ್ ಬಸ್ಗೆ...
ಬೆಂಗಳೂರಿನ ಏರ್ಪೋರ್ಟ್ ರಸ್ತೆಯಲ್ಲಿ ನ. 8ರ ಬೆಳಗಿನ ಜಾವ ನಡೆದ ಬೈಕ್ ಮತ್ತು ಲಾರಿ ಅಪಘಾತದಲ್ಲಿ ಇಂದಬೆಟ್ಟು ಸನಾತನಿ ಮನೆ ನಿವಾಸಿ ವಸಂತ ಗೌಡರ ಪುತ್ರ, ಯುವಕ ತುಷಾರ್ ಗೌಡ (22) ಅವರು ದುರ್ಮರಣ ಹೊಂದಿದ್ದಾರೆ....
ಸುಳ್ಯ: ಸುಳ್ಯ ತಾಲೂಕಿನ (Sullia) ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ಬಳಿ ನ.8ರಂದು ಸಂಜೆ ಸಂಭವಿಸಿದ ಬಸ್ ಮತ್ತು ಸ್ಕೂಟಿ ಭೀಕರ ಅಪಘಾತದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿ ರಚನಾ ಪ್ರಾಣ ಕಳೆದುಕೊಂಡಿದ್ದಾರೆ. ನಾರಾಯಣ ಕಾಡುತೋಟ ಮತ್ತು ರಾಜೇಶ್ವರಿ...
ದೀಪಾವಳಿ ಸಂದರ್ಭ ರಜೆಯ ವೇಳೆ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗನೊಬ್ಬ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಹೆಬ್ಬೆ ಜಲಪಾತದಲ್ಲಿ ಈಜಲು ಪ್ರಯತ್ನಿಸಿ ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಚಿಕ್ಕಮಗಳೂರು: ದೀಪಾವಳಿ ಸಂದರ್ಭ ರಜೆಯ...
ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಚೇತಕ್ ಅವರಿಗೆ ಸುಮಾರು 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಹಾಸ್ಪಿಟಲ್ ಬೆಡ್ ನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ...
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಗಾವಲಿನ ಐದು ವಾಹನಗಳು ಪರಸ್ಪರ ಡಿಕ್ಕಿಯಾದ ಘಟನೆ ತಿರುವನಂತಪುರಂ ವಾಮನಪುರಂ ಪಾರ್ಕ್ ಜಂಕ್ಷನ್ ನಲ್ಲಿ ಸೋಮವಾರ ಸಂಜೆ ನಡೆದಿದೆ. ಮುಖ್ಯಮಂತ್ರಿಯವರು ಕೊಟ್ಟಾಯಂನಿಂದ ತಿರುವನಂತಪುರಕ್ಕೆ ಹೋಗುತ್ತಿದ್ದಾಗ ಎಂ.ಸಿ.ರಸ್ತೆಯಿಂದ ಅಟಿಂಗಲ್ ಕಡೆಗೆ...
ಪಾಲಕ್ಕಾಡ್ ಕಲ್ಲಡಿಕ್ಕೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಕೊಂಗಾಡ್ ನಿವಾಸಿಗಳಾದ ಐವರು ಮೃತಪಟ್ಟಿದ್ದಾರೆ. ಕಲ್ಲಡಿಕ್ಕೋಡ್ ಅಯ್ಯಪ್ಪನ್ ದೇವಸ್ಥಾನದ ಬಳಿ ಮಂಗಳವಾರ ರಾತ್ರಿ 10.40ರ ವೇಳೆ ಘಟನೆ ನಡೆದಿದೆ. ನಾಲ್ವರು...