ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಧರ್ಮಸ್ಥಳದ ನೇತ್ರಾವತಿ ನದಿ ತೀರದ ಸಮಾಧಿ ಅಗೆತ ಪ್ರಕರಣವು ಮಂಗಳವಾರ ಮಹತ್ವದ ತಿರುವು ಪಡೆದುಕೊಂಡಿದೆ. ನಿಗದಿತ 11ನೇ ಸ್ಥಳದ ಬದಲು ಅನಾಮಿಕ ದೂರುದಾರ ಸೂಚಿಸಿದ ಅನಿರೀಕ್ಷಿತ ಸ್ಥಳದಲ್ಲಿ ಉತ್ಖನನ ನಡೆಸಿದಾಗ...
ಒಬ್ಬ ಅನಾಮಿಕ ದೂರುದಾರನ ಬೆಚ್ಚಿಬೀಳಿಸುವ ಆರೋಪದ ಬೆನ್ನಲ್ಲೇ, 260ಕ್ಕೂ ಹೆಚ್ಚು ಸಿಬ್ಬಂದಿಯ ತಂಡವು ಹಗಲಿರುಳು ಶ್ರಮಿಸುತ್ತಿದ್ದು, ಈ ಸತ್ಯ ಶೋಧನೆಗೆ ಪ್ರತಿ ದಿನ ಬರೋಬ್ಬರಿ 1.5 ಲಕ್ಷ ರೂಪಾಯಿಗಳಷ್ಟು ಹಣ ವ್ಯಯವಾಗುತ್ತಿದೆ! ಧರ್ಮಸ್ಥಳ, ಆ. 4:...
11ನೇ ಸ್ಥಳದಲ್ಲಿ ಅಗೆಯುವ ಕಾರ್ಯ ಆರಂಭವಾಗುವ ವೇಳೆಯಲ್ಲಿ, ಅನಾಮಿಕ ದೂರುದಾರನೊಬ್ಬ ತಂಡವನ್ನು ಗುರುತಿಸಿದ ಸ್ಥಳದಿಂದ ಮೇಲಿನ ಭಾಗಕ್ಕೆ ಕರೆದೊಯ್ದಿದ್ದಾನೆ. ಈ ಘಟನೆಯಿಂದಾಗಿ ಸಾಕಷ್ಟು ಕುತೂಹಲ ಮೂಡಿದೆ. ಆತ ಗುರುತಿಸಿದ 11ನೇ ಸ್ಥಳದಲ್ಲಿ ಇನ್ನೂ ಅಗೆಯುವ ಕಾರ್ಯ...
ಇಡೀ ರಾಜ್ಯದ ಗಮನ ಸೆಳೆದಿರುವ ಧರ್ಮಸ್ಥಳದ ನಿಗೂಢ ಶವ ಶೋಧ ಕಾರ್ಯಾಚರಣೆ ಇದೀಗ ಅತ್ಯಂತ ನಿರ್ಣಾಯಕ ಹಾಗೂ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಒಂದು ದಿನದ ವಿರಾಮದ ಬಳಿಕ ಇಂದು (ಸೋಮವಾರ) ಆರನೇ ದಿನದ ಉತ್ಖನನ...
ಉಜಿರೆ: ಧರ್ಮಸ್ಥಳದ ಬಗ್ಗೆ ಅನಧಿಕೃತ ಆಪಾದನೆಗಳೊಂದಿಗೆ ಅಪಪ್ರಚಾರ ಮಾಡಿ ಪಾವಿತ್ರ್ಯತೆಗೆ ಧಕ್ಕೆ ಮಾಡುವ ವಿಫಲ ಯತ್ನವನ್ನು ವಿಘ್ನಸಂತೋಷಿಗಳು ಮಾಡುತ್ತಿದ್ದಾರೆ. ಇದರಿಂದಾಗಿ ಅಸಂಖ್ಯಾತ ಭಕ್ತರಿಗೆ ತೀವ್ರ ನೋವಾಗಿದೆ ಎಂದು ಧರ್ಮಸ್ಥಳದ ಅಭಿಮಾನಿಭಕ್ತರಾದ ಬೆಂಗಳೂರಿನ ಹಿರಿಯ ವಿದ್ವಾಂಸರೂ ಆದ...
ಬೆಳ್ತಂಗಡಿ: ಧರ್ಮಸ್ಥಳದ (Dharmasthala) ಸುತ್ತಮುತ್ತಾ ನೂರಾರು ಅನುಮಾನಾಸ್ಪದ ಮೃತದೇಹಗಳನ್ನು ಹೂತಿಟ್ಟಿದ್ದೇನೆ ಎಂದ ಅನಾಮಿಕ ದೂರುದಾರನ ಸತ್ಯಾಂಶ ತನಿಖೆಗೆ ಎಸ್ಐಟಿ ರಚಿಸಿ ಈಗಾಗಲೇ ಗುರುತಿಸಿರುವ 10 ಕಡೆ ಉತ್ಖನನ ಮಾಡಿ ಕೇವಲ 1 ಕಡೆ ಮೃತದೇಹ ಪತ್ತೆಯಾಗಿದೆ...
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸುತ್ತಿರುವ ಶವಗಳ ಶೋಧ ಕಾರ್ಯಾಚರಣೆ ಶನಿವಾರವೂ ಮುಂದುವರಿದಿದ್ದು, ಸಾಕ್ಷಿದಾರ ತೋರಿಸಿದ 9 ಮತ್ತು 10ನೇ ಸ್ಥಳಗಳಲ್ಲಿಯೂ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಟಿವಿ ವಾಹಿನಿಗಳು ವರದಿ...
ಧರ್ಮಸ್ಥಳ ಅಪರಾಧ ಪ್ರಕರಣದಲ್ಲಿ, ತನಿಖಾಧಿಕಾರಿಗಳಲ್ಲಿ ಒಬ್ಬರಾದ ಮಂಜುನಾಥ್ ಗೌಡ ಎಂಬ ಪೊಲೀಸ್ ಅಧಿಕಾರಿಯು ಸಾಕ್ಷಿಯನ್ನು ಬೆದರಿಸಿ, ಆತನಿಂದ ವ್ಯತಿರಿಕ್ತ ಹೇಳಿಕೆಗಳನ್ನು ಪಡೆದು, ತಮ್ಮ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ ಎಂದು ಸಾಕ್ಷಿದಾರರ ಪರ ವಕೀಲರು ಆರೋಪಿಸಿದ್ದಾರೆ. ಈ ದೂರು...
ಧರ್ಮಸ್ಥಳ: ಧರ್ಮಸ್ಥಳ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅನಾಮಿಕ ದೂರುದಾರನಿಗೆ SIT ತಂಡದಲ್ಲಿರುವ ಪೋಲಿಸ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ ಕೇಸ್ ಹಿಂಪಡೆಯುವಂತೆ ಒತ್ತಡ ಹೇರುತ್ತಿರುವ ಆರೋಪವನ್ನು ಅನಾಮಿಕ ಮಾಡಿದ್ದು, ವಕೀಲರ ತಂಡ ಪ್ರಣವ್ ಮೊಹಾಂತಿಯವರಿಗೆ ದೂರನ್ನು...
ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐದನೇ ದಿನವಾದ ಇಂದು ಪಾಯಿಂಟ್ ನಂಬರ್ 9 ರಲ್ಲಿ ಉತ್ಖನನಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಉತ್ಖನನ ಮಾಡುವ ಪಾಯಿಂಟ್ ನಂಬರ್ 9 ರಲ್ಲಿ ಹಸಿರು ಹೊದಿಕೆ ಅಳವಡಿಸಲಾಗಿದ್ದು, ಸುತ್ತ...