ವೃತ್ತಿ ರಂಗಭೂಮಿ, ಚಲನಚಿತ್ರ, ರಿಯಾಲಿಟಿ ಶೋ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮನೆ ಮಾತಾಗಿದ್ದ ʻಕಲಿಯುಗದ ಕುಡುಕʼ ಎಂದೇ ಪ್ರಖ್ಯಾತರಾಗಿದ್ದ ನಟ ರಾಜು ತಾಳಿಕೋಟೆ ನಿನ್ನೆ (ಅ.13) ನಾಲ್ಕು ಗಂಟೆಗೆ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವೃತ್ತಿ...
ನಟ ಅಜಾಜ್ ಖಾನ್ ವಿರುದ್ಧ ಮಹಿಳೆಯೊಬ್ಬರಿಗೆ ಚಿತ್ರರಂಗದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪದಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈ: ನಟ ಅಜಾಜ್ ಖಾನ್ ವಿರುದ್ಧ ಮಹಿಳೆಯೊಬ್ಬರಿಗೆ ಚಿತ್ರರಂಗದಲ್ಲಿ ಅವಕಾಶ...
ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನಟ ರಮೇಶ್ ಅರವಿಂದ್ ಅವರು ಬೇಟಿ ನೀಡಿ ದೇವರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದ ಬಳಿಕ ಪುತ್ತೂರು ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಆಂಡ್ ಡೈಮಂಡ್ ನವೀಕೃತ ಮಳಿಗೆಯನ್ನು ಉದ್ಘಾಟಿಸಿದರು. ಪುತ್ತೂರು: ವ್ಯಕ್ತಿಯ...
ಸಿನಿಮಾ ಮಾಡುವ ಛಲದಲ್ಲಿ ಕೋಟಿಗಟ್ಟಲೇ ಸಾಲ ಮಾಡಿಕೊಂಡಿರುವ ಅಜಯ್ ರಾವ್, ಇತ್ತೀಚೆಗೆ ತಮ್ಮ ಪ್ರೀತಿಯ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದಾರೆ. ಈ ಘಟನೆ ಅವರ ಮಗಳು ಚೆರಿಷ್ಮಾಗೆ ಭಾವನಾತ್ಮಕ ಕ್ಷಣವನ್ನು ತಂದಿದೆ. ತನ್ನ ತಂದೆಯೊಂದಿಗೆ ಕಾರ್...
ನಟ ಶೈನ್ ಶೆಟ್ಟಿ ಚಿಕ್ಕದಾಗಿ ಶುರು ಮಾಡಿದ್ದ ಗಲ್ಲಿ ಕಿಚನ್ ನೋಡ ನೋಡುತ್ತಲೇ ದೊಡ್ಡ ರೆಸ್ಟೋರೆಂಟ್ ಆಗಿ ಬೆಳೆದು ಅದರ ಎರಡು ಬ್ರಾಂಚ್ಗಳು ಕೂಡಾ ನಗರದಲ್ಲಿದೆ. ಆದರೆ ದಿಢೀರನೆ ತನ್ನ ಗಲ್ಲಿ ಕಿಚನ್ ರೆಸ್ಟೋರೆಂಟ್ಗೆ ನಟ...
ಪುತ್ತೂರು : ಪುತ್ತೂರಿನ ಶಿವರಾಮ ಕಾರಂತ ಬಾಲವನದ ಪುತ್ತೂರು ಅಕ್ವಾಟಿಕ್ ಕ್ಲಬ್ ಗೆ ತಮಿಳಿನ ಖ್ಯಾತ ನಟ ಸಂತೋಷ್ ಪ್ರತಾಪ್ ಭೇಟಿ ನೀಡಿದರು. ಕಿರಿಯ ಹಾಗೂ ಹಿರಿಯ ಈಜುಪಟುಗಳ ಜೊತೆ ನಟ ಸಂವಾದ ನಡೆಸಿದರು. ಈಜುಪಟುಗಳಿಗೆ...
ಬೆಂಗಳೂರು (ಸೆ.6): ಸ್ಯಾಂಡಲ್ವುಡ್ನ ಮೋಹಕ ತಾರೆ ರಮ್ಯಾ (Ramya) ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬುಧವಾರ ಬೆಳಗ್ಗೆ ಹಠಾತ್ ಟ್ರೆಂಡ್ ಆಗಿತ್ತು. ಎಸ್ಎಸ್ ಮ್ಯೂಸಿಕ್, ದಿನಕರನ್ ಹಾಗೂ ಕೆಲವೊಂದು ಅಧಿಕೃತ ಟ್ವಿಟರ್ ಪೇಜ್ಗಳು...
massage parlour ಮಂಗಳೂರು: ನಟಿಯೋರ್ವಳ ತಾಯಿ ಬಳಿಯಿಂದ ಪೊಲೀಸ್ ಸೋಗಿನಲ್ಲಿ ಬಂದ ವ್ಯಕ್ತಿಯೊರ್ವ ಸಾವಿರಾರು ರೂಪಾಯಿ ಸುಲಿಗೆ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸ್ ಎಂದು ಪರಿಚಯಿಸಿಕೊಂಡ ನಕಲಿ ಪೊಲೀಸ್ ಈ...
ಮಂಗಳೂರು (ಜ.30): ವಾಹನವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ತುಳುನಾಡಿನ ಹಾಸ್ಯ ಕಲಾವಿದ ಅರವಿಂದ ಬೋಳಾರ್ (Aravind Bolar) ಅವರು ಚಲಾಯಿಸುತ್ತಿದ್ದ ಬೈಕ್ ಸ್ಕಿಡಾಗಿ ಅಪಘಾತ ಸಂಭವಿಸಿದೆ. ಪರಿಣಾಮ ಅವರ ಕಾಲಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ...
ಸುಳ್ಯದ ಕಸದ ಸುದ್ದಿ ( Sullia garbage issue) ರಾಜ್ಯವ್ಯಾಪಿ ಸುದ್ದಿಯಾಗಿ ತಿಂಗಳು ಎರಡು ಕಳೆಯುವುದರೊಳಗಡೆ ಇನ್ನೊಂದು ವಿವಾದ ಸೃಷ್ಟಿಯಾಗಿದೆ. ಅಂದು ನಟ ಅನೀರುದ್ದ್ಗೆ (Actor Anirudh) ಉದ್ದಟತನದ ಉತ್ತರ ನೀಡಿ ಅಲ್ಲಿನ ನಗರ ಸಭೆಯ...