ಚನ್ನಮ್ಮನಕೆರೆಯ ಸ್ಕೇಟಿಂಗ್ ಗ್ರೌಂಡ್ ಬಳಿಯ ಕೊಲೆ ರಹಸ್ಯವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಇಬ್ಬರು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ಟುಗೆದರ್ನಲ್ಲಿದ್ದ ಸಂಶುದ್ದೀನ್ ಎಂಬಾತನೇ ಕೊಲೆಗಾರ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ. ಆರೋಪಿಯನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ. ಬೆಂಗಳೂರು,...
ಕೇವಲ ಒಂದು ಐಫೋನ್ಗಾಗಿ, ಉತ್ತಮ ಗುಣಮಟ್ಟದ ರೀಲ್ಸ್ ಮಾಡುವ ಹುಚ್ಚಿಗಾಗಿ, ಇಬ್ಬರು ಅಪ್ರಾಪ್ತರು 19 ವರ್ಷದ ಯುವಕನ ಕತ್ತು ಸೀಳಿ, ತಲೆ ಜಜ್ಜಿ ಕೊಂದು ಹಾಕಿರುವ ಪೈಶಾಚಿಕ ಘಟನೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಬಹರೈಚ್ (ಉತ್ತರ...
ವರ್ಕಾಡಿ ನಲ್ಲಂಗಿಯಲ್ಲಿ ರಾತ್ರಿ ವೇಳೆ ತಾಯಿಗೆ ಬೆಂಕಿ ಹಚ್ಚಿ ಕೊಂದು, ಬಳಿಕ ನೆರೆಮನೆಯ ಮಹಿಳೆಯನ್ನು ಮನೆಗೆ ಕರೆಸಿ ಆಕೆಗೂ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಈ ದಾರುಣ ಘಟನೆಯಲ್ಲಿ ತಾಯಿ ಮೃತಪಟ್ಟಿದ್ದು, ನೆರೆಮನೆಯ ಮಹಿಳೆ ಗಂಭೀರವಾಗಿ...
ಕೆ.ಆರ್.ಪೇಟೆ ತಾಲೂಕಿನ ಕರೋಟಿ ಗ್ರಾಮದಲ್ಲಿ ವಿವಾಹಿತ ಮಹಿಳೆಯನ್ನು ಕೊಲೆಗೈದು, ಆಕೆಯ ಚಿನ್ನಾಭರಣವನ್ನು ದೋಚಿ, ಶವವನ್ನು ತನ್ನ ಜಮೀನಿನಲ್ಲಿ ಬಚ್ಚಿಟ್ಟ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆಯಿಂದ ಮಂಡ್ಯ ಜಿಲ್ಲೆಯಾದ್ಯಂತ ಆತಂಕ ಮನೆಮಾಡಿದೆ. ಮಂಡ್ಯ, ಜೂನ್ 25:...
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಆಟ್ನಾಡಿ ತಾಲೂಕಿನ ನೇಲಕರಂಜಿ ಗ್ರಾಮದಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದಕ್ಕೆ ತಂದೆಯೇ ತನ್ನ 17 ವರ್ಷದ ಮಗಳನ್ನು ನಿರ್ದಯವಾಗಿ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ನಡೆದಿದೆ. ಸಾಂಗ್ಲಿ, ಜೂನ್ 24:...
ಕ್ಷುಲ್ಲಕ ವಿಷಯಕ್ಕೆ ಗಂಡ-ಹೆಂಡತಿ ನಡುವೆ ಜಗಳ ತಾರಕಕ್ಕೇರಿದ ಪರಿಣಾಮ ಪತಿ ತನ್ನ ಪತ್ನಿಯನ್ನು ಕೊಲೆಗೈದು, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನಾವೂರು ಗ್ರಾಮದ ಬಡಗುಂಡಿ ಎಂಬಲ್ಲಿ ನಡೆದಿದೆ....
ಗದಗ ಜಿಲ್ಲೆಯಲ್ಲಿ ಆರು ತಿಂಗಳ ಹಿಂದೆ ಯುವತಿಯೊಬ್ಬಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಆಘಾತಕಾರಿ ತಿರುವು ಸಿಕ್ಕಿದೆ. ಮದುವೆಗೆ ಒತ್ತಾಯಿಸಿದ್ದಕ್ಕಾಗಿ ತನ್ನ ಪ್ರೇಯಸಿಯನ್ನು ಕೊಂದು, ಶವವನ್ನು ಜಮೀನಿನಲ್ಲಿ ಹೂತು ಮೂಳೆಗಳನ್ನು ಚದುರಿಸಿದ್ದ ಕಿರಾತಕ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಗದಗ,...
ಉತ್ತರಪ್ರದೇಶದ ಲಖನೌನಲ್ಲಿ ರಾಮ್ಭಜನ್ ಎಂಬಾತನ ಪತ್ನಿ ಕುಂತಿ ರಾವತ್, ತನ್ನ ಪತಿ ಮತ್ತು ಎರಡನೇ ಪ್ರಿಯಕರ ಜಬ್ಬಾರ್ನೊಂದಿಗೆ ಸೇರಿಕೊಂಡು ತನ್ನ ಮೊದಲ ಪ್ರಿಯಕರ ವಿಜಯ್ ಕುಮಾರ್ ಅಲಿಯಾಸ್ ಗಪ್ಪುವನ್ನು ಕೊಲೆ ಮಾಡಿರುವ ಘಟನೆ ಸಂಚಲನ ಮೂಡಿಸಿದೆ....
ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೋಡಿಂಬಾಳ ಸಮೀಪದ ಕೋರಿಯರ್ ರೈಲು ಮಾರ್ಗದಲ್ಲಿ ಜೂನ್ 8 ರಂದು ನಡೆದ ಭೀಕರ ಘಟನೆಯೊಂದರಲ್ಲಿ ತಮ್ಮನೇ ತನ್ನ ಅಣ್ಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದಾನೆ. ಈ...
ಮೇಘಾಲಯದಲ್ಲಿ ಮಧುಚಂದ್ರದ ಸಮಯದಲ್ಲಿ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಿಸಿದ ಆರೋಪ ಎದುರಿಸುತ್ತಿರುವ ಸೋನಂ ರಘುವಂಶಿ, ಎರಡು ವಾರಗಳಿಗೂ ಹೆಚ್ಚು ಕಾಲ ನಾಪತ್ತೆಯಾಗಿದ್ದಳು. ನಾಟಕೀಯವಾಗಿ ಪ್ರತ್ಯಕ್ಷಳಾಗಿ ‘ಶರಣಾದ’ ಕೆಲವೇ ಗಂಟೆಗಳಲ್ಲಿ, ಸೋಮವಾರ ಮುಂಜಾನೆ ಆಕೆಯನ್ನು...