ಧರ್ಮಸ್ಥಳ ಪರಿಸರದಲ್ಲಿ ಹಲವಾರು ಮೃತದೇಹಗಳನ್ನು ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಗೆ ಮೂವರು ಉನ್ನತ ಅಧಿಕಾರಿಗಳನ್ನು ನೇಮಿಸಿದ ಬಳಿಕ, 20 ಜನ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು. ಈಗ, ಹೆಚ್ಚುವರಿಯಾಗಿ 9 ಪೊಲೀಸ್ ಅಧಿಕಾರಿಗಳನ್ನು ಎಸ್ಐಟಿಗೆ...
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ಐಟಿ)ದಿಂದ ದೂರುದಾನ ಸಮ್ಮುಖದಲ್ಲಿ ಸ್ಪಾಟ್ 5 ರಲ್ಲಿ ಅಗೆತ ನಡೆಸಿದ್ದು, 4ರಲ್ಲಿ ಯಾವುದೇ ಅಸ್ತಿಪಂಜರ ಲಭ್ಯವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು 5ನೇ ಸ್ಪಾಟ್ನಲ್ಲಿ ಉತ್ಖನನ ನಡೆಸಿದ್ದಾರೆ ಎಂದು...
ಧರ್ಮಸ್ಥಳದ ಶಂಕಿತ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ದೂರುದಾರರ ಸಮ್ಮುಖದಲ್ಲಿ ನಡೆಸಿದ ಎರಡನೇ ದಿನದ ಉತ್ಖನನದಲ್ಲಿ ಸ್ಪಾಟ್ 2 ಮತ್ತು 3ರಲ್ಲಿ ಯಾವುದೇ ಅಸ್ತಿಪಂಜರ ಕಂಡುಬಂದಿಲ್ಲ. ಧರ್ಮಸ್ಥಳದ ಶಂಕಿತ...
ಇಡೀ ರಾಜ್ಯವೇ ನಿಬ್ಬೆರಗಾಗಿ ನೋಡುತ್ತಿರುವ ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ಶೋಧ ಕಾರ್ಯ ಹಾಗೂ ತನಿಖೆ ತೀವ್ರಗೊಂಡಿದೆ. ಇಂದು 2ನೇ ಸಮಾಧಿಯ ಅಗೆತ ಕಾರ್ಯ ಆರಂಭಗೊಂಡಿದೆ. ಒಂದೆಡೆ,...
ಧರ್ಮಸ್ಥಳದ ಸಮಾಧಿ ಉತ್ಖನನ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಏಕಕಾ ಲದಲ್ಲಿ ಎರಡಕ್ಕಿಂತ ಹೆಚ್ಚು ಸಮಾಧಿಗಳನ್ನು ಅಗೆಯಲು ವಿಶೇಷ ತನಿಖಾ ತಂಡ (ಎಸ್ಐಟಿ) ಯೋಜನೆ ರೂಪಿಸಿದೆ. ಆದರೆ, ಈ ಯೋಜನೆಗೆ ಪುತ್ತೂರು ಸಹಾಯಕ ಆಯುಕ್ತೆ...
ಧರ್ಮಸ್ಥಳ ಪ್ರಕರಣದ ಅನಾಮಿಕ ವ್ಯಕ್ತಿ ಹೂತಿಟ್ಟದ್ದನ್ನೆಲ್ಲ ದೇಹಗಳ ಸ್ಥಳಗಳ ಉತ್ಖನನ ನಡೆಯುತ್ತಿದೆ. ಫಸ್ಟ್ ಪಾಯಿಂಟ್ ನಲ್ಲಿ ತಪಾಸಣೆ ಈಗಾಗಲೇ ಅಂತ್ಯದತ್ತ ತಲುಪಿದೆ ಎನ್ನಲಾಗಿದೆ. ಕಳೇಬರ ಪತ್ತೆ ಹಚ್ಚಲು ಡಾಗ್ ಸ್ಕ್ವಾಡ್ ಆಗಮನವಾಗಿದೆ. ಮಂಗಳೂರು : ಧರ್ಮಸ್ಥಳ...
ಮೊದಲ ಗುರುತಿನ ಉತ್ಖನನದಲ್ಲಿ ಅಗೆದಾಗ ಯಾವುದೇ ಸಾಕ್ಷ್ಯ ಸಿಗದ ಕಾರಣ, ಅಧಿಕಾರಿಗಳು ಜೆಸಿಬಿ ಮೂಲಕ ಉತ್ಖನನ ಮಾಡೋಕೆ ತೀರ್ಮಾನಿಸಿದ್ದಾರೆ. ಸಾಕ್ಷಿದಾರನ ಬೇಡಿಕೆಯ ಹಿನ್ನಲೆಯಲ್ಲಿ ಅಧಿಕಾರಿಗಳು ಜೆಸಿಬಿ ಮೂಲಕ ಉತ್ಖನನ ನಡೆಸಲು ಮುಂದಾಗಿದ್ದಾರೆ. ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ...
ಮೊದಲ ಗುರುತಿನ ಉತ್ಖನನದಲ್ಲಿ ಯಾವುದೇ ಸಾಕ್ಷ್ಯ ಸಿಗದ ಕಾರಣ, ಅಧಿಕಾರಿಗಳು ಎರಡನೇ ಮತ್ತು ಮೂರನೇ ಗುರುತಿನ ಸ್ಥಳಗಳಲ್ಲಿ ಅಗೆತಕ್ಕೆ ಮುಂದಾಗಿದ್ದಾರೆ. ಭಾರೀ ಮಳೆಯಿಂದಾಗಿ ಅಗೆತ ಕಾರ್ಯಕ್ಕೆ ಅಡಚಣೆ ಉಂಟಾಗಿದೆ. ವಿಶೇಷ ತನಿಖಾ ತಂಡದ ಡಿಐಜಿ ಎಂ.ಎನ್....
ತಾನು ಧರ್ಮಸ್ಥಳ ಗ್ರಾಮದ ವ್ಯಾಪ್ತಿಯಲ್ಲಿ ಹಲವು ಹೆಣಗಳನ್ನು ಹೂತಿರುವುದಾಗಿ ಹೇಳಿಕೆ ನೀಡಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಅನಾಮಿಕ ವ್ಯಕ್ತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (ಎಸ್ಐಟಿ) ಇಂದು ಮಹತ್ವದ ಕಾರ್ಯಾಚರಣೆ ಕೈಗೊಂಡಿದೆ. ಆರೋಪಿಯನ್ನು ಆತ...
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಧರ್ಮಸ್ಥಳದ ಸಮಾಧಿ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಸುಕುಧಾರಿ ವ್ಯಕ್ತಿಯೊಬ್ಬ ಗುರುತಿಸಿದ 13 ಸ್ಥಳಗಳಲ್ಲಿ ಶವಗಳ ಅವಶೇಷಗಳಿಗಾಗಿ ವಿಶೇಷ ತನಿಖಾ ದಳ (ಎಸ್ಐಟಿ), ಪುತ್ತೂರು ಸಹಾಯಕ ಆಯುಕ್ತರ (ಎ.ಸಿ.) ನೇತೃತ್ವದಲ್ಲಿ ಮಂಗಳವಾರ (ಇಂದು) ಮಹತ್ವದ...