ಬಳ್ಳಾರಿ ಸಂಸದ ಹಾಗೂ ಬಿಜೆಪಿ ಮುಖಂಡ ದೇವೇಂದ್ರಪ್ಪನ ಪುತ್ರನ ವಿರುದ್ದ ಯುವತಿ ಜತೆ ಲವ್ ಸೆಕ್ಸ್ ದೋಖಾ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿ ಜೀವ ಬೆದರಿಕೆ...
ಇಸ್ಲಾಮಾಬಾದ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಪಾಕಿಸ್ತಾನಿ ವಾಯು ಪಡೆಯ ತರಬೇತಿ ನೆಲೆಯ ಮೇಲೆ ಇಂದು ಮುಂಜಾನೆ ಭಾರೀ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ ಮೂರು ಯುದ್ಧವಿಮಾನಗಳು ಹಾನಿಗೀಡಾಗಿವೆ ಎಂದು ಪಾಕಿಸ್ತಾನಿ ಸೇನೆ ತಿಳಿಸಿದೆ. ಮಿಯಾನ್ವಲಿ ತರಬೇತಿ...
ನವದೆಹಲಿ: ಹೋಂಡಾ ಮೋಟಾರ್ಸೈಕಲ್ ಸ್ಕೂಟರ್ ಇಂಡಿಯಾ (ಎಚ್ಎಂಎಸ್ಐ) ತನ್ನ ಹೊಸ ಮೋಟಾರ್ಬೈಕ್ “XL750 ಟಾನ್ಸಾಲ್ಪ್’ ಅನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹಳೆಯ ತಲೆಮಾರಿನ ಗುಣಮಟ್ಟ ಮತ್ತು ಪ್ರಾತಿನಿಧಿಕ ವಿನ್ಯಾಸದಲ್ಲಿ “XL750 ಟ್ರಾನ್ಸಾಲ್ಪ್” ರಾರಾಜಿಸುತ್ತಿದ್ದು, ವಾಹನದಟ್ಟಣೆಯಲ್ಲಿ...
ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬ್ಯೂಟಿ ಪಾರ್ಲರ್ ನೆಪದಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ (Prostitution Racket) ಮೇಲೆ ಪೋಲಿಸರು ದಾಳಿ ಮಾಡಿ, ಐವರು ಯುವತಿಯರನ್ನು...
ಗೋಕರ್ಣ: ಧಾರವಾಡದ ಮುಸ್ಲಿಂ ಕುಟುಂಬ ವೊಂದು ಈಚೆಗೆ ಗೋಕರ್ಣದಲ್ಲಿ ಪಿತೃಪಕ್ಷದ ಪರ್ವಕಾಲದಲ್ಲಿ ಪಿತೃ ಕಾರ್ಯ ನೆರವೇರಿಸಿದೆ. ಮರದ ಕೆಲಸ ಮಾಡುವ ಧಾರವಾಡದ ದಾನೇಶ್ವರಿ ನಗರದ ಕುಟುಂಬದ ಸದಸ್ಯರು ಜ್ಯೋತಿಷಿಯೊಬ್ಬರ ಸಲಹೆ ಮೇರೆಗೆ ನಾರಾಯಣ ಬಲಿ, ತ್ರಿಪಿಂಡಿ...
ಬೆಂಗಳೂರು: 40 ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ‘ಮಂಗಳ’ ವಾರಪತ್ರಿಕೆ (Mangala Weekly) ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಈ ಸುದ್ದಿಯನ್ನು ಕೇಳುತ್ತಲೇ ನಾಡಿನ ನೂರಾರು ಲೇಖಕರು, ಓದುಗರು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಮಕ್ಕಳ...
ತಮಗೆ ಗೊತ್ತಿಲ್ಲದ ಊರಿಗೆ ಅಥಾವ ಅಪರಿಚಿತ ರಸ್ತೆಯಲ್ಲಿ ಪ್ರಯಾಣಿಸುವ ಸಂದರ್ಭ ಹಿಂದೆಯೆಲ್ಲ ದಾರಿಹೋಕರಲ್ಲಿಯೂ, ರಸ್ತೆಯ ಇಕ್ಕೆಲಾಗಳಲ್ಲಿ ಇರುವ ಮನೆ ಅಥಾವ ಅಂಗಡಿಗಳಲ್ಲಿ ದಾರಿ ಕೇಳುವ ಪರಿಪಾಠ ಚಾಲಕರು ಇಟ್ಟುಕೊಂಡಿದ್ದರು. ಆದರೇ ಗೂಗಲ್ ಮ್ಯಾಪ್ ಎಂಬ ತಂತ್ರಜ್ಞಾನ...
ಹೊಸದಿಲ್ಲಿ : ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಸ್ನಿಂದ ಮೃತಪಟ್ಟಿದ್ದು ದೃಡಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವೀಯ ದೃಢಪಡಿಸಿದ್ದಾರೆ. ನಿನ್ನೆ ಸೋಮವಾರ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರ ಅಸಹಜ ಸಾವಿನ 3...
ಚಿನ್ನದ ಬೆಲೆ ಪಡೆದಿದ್ದ ಟೊಮೇಟೊ ಈಗ ಕೇವಲ 10 ರೂಪಾಯಿಗೆ ತಲುಪಿದ್ದರೆ , ಬಾಳೆಹಣ್ಣು (Banana Price) ಗೆ ಅದೃಷ್ಟ ಖುಲಾಯಿಸಿದೆ. ಬೆಲೆ ಏರಿಕೆ ನೋಡಿದರೆ ಬಾಳೆಹಣ್ಣು ಮಾತ್ರ ತಿನ್ನುವವರ ಬಾಯಿಗೆ ಎಟುಕದಂತಾಗಿದೆ. ಎಲ್ಲ ರೀತಿಯ...
ಮನೆ ಮುಂದೆ ‘ನಾಯಿ ಇದೆ ಎಂದು ಎಚ್ಚರಿಕೆ’ ಎಂದು ಬೋರ್ಡ್ ತಗಲು ಹಾಕಿಕೊಂಡು ಸುಮ್ಮನಿದ್ದರೇ ಸಾಕಾಗುವುದಿಲ್ಲ. ಅನಾಹುತ ಸಂಭವಿಸಿದರೆ ಜೈಲು ಸೇರಬೇಕಾದಿತ್ತು ಎಂಬುವುದು ಪೊಲೀಸ್ ಪ್ರಕಟನೆಯ ಒಟ್ಟಾರೆ ಸಾರ. ಹಾಗಾದರೇ ಏನೀದು ಪ್ರಕರಣ ? ಪೊಲೀಸ್...