ಫೆ.15 ಮತ್ತು 16ರಂದು ನಡೆದ ವಿವಾಹ ಸಮಾರಂಭದಲ್ಲಿ ಅನೇಕ ಆಚರಣೆಗಳನ್ನು ಡಾಲಿ ಧನಂಜಯ ಪಾಲಿಸಿದ್ದಾರೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪ್ರಶ್ನೆ ಮಾಡಿ ಟೀಕಿಸಿದ್ದಾರೆ. ಅಂಥ ಟೀಕೆಗಳಿಗೆ ಡಾಲಿ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮದೇ ಆದ...
ಬಾಲಿವುಡ್ ನಟ ಸಂಜಯ್ ದತ್ ಅವರ ಮಹಿಳಾ ಅಭಿಮಾನಿಯೊಬ್ಬರು ತಮ್ಮ ನಿಧನಕ್ಕೂ ಮುನ್ನ 72 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಉಯಿಲು ಮಾಡಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಹೊಸದಿಲ್ಲಿ: ಬಾಲಿವುಡ್ ನಟ...
ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ 59ನೇ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅವರು ತಮ್ಮ ಸಂಬಂಧವನ್ನು ರಹಸ್ಯವಾಗಿಟ್ಟುಕೊಂಡಿದ್ದಾರೆ ಎಂದು ಇತ್ತೀಚೆಗೆ ಫಿಲ್ಮ ಫೇರ್ ವರದಿ ಮಾಡಿತ್ತು. ಮುಂಬಯಿ: ಮಿಸ್ಟರ್ ಪರ್ಫೆಕ್ಟ್...
ನಟ ಅಜಿತ್ ಕುಮಾರ್ ಅಭಿನಯದ ‘ವಿಡಾಮುಯಾರ್ಚಿ’ ಸಿನಿಮಾದ ಮೇಲೆ ಕಾಲಿವುಡ್ ದೊಡ್ಡ ನಿರೀಕ್ಷೆಯನ್ನು ಇಟ್ಟುಕೊಂಡಿದ್ದು ಇದೀಗ ‘ವಿಡಾಮುಯಾರ್ಚಿ’ ಚಿತ್ರ ತೆರೆಕಂಡ ಬೆನ್ನಲ್ಲೇ ಚಿತ್ರಕ್ಕೆ ಪ್ರೈವೆಸಿ ಕಾಟ ಶುರುವಾಗಿದೆ. ಪ್ರಿಮಿಯರ್ ಶೋ ಆದ ಬಳಿಕವೇ ಆನ್ಲೈನ್ನಲ್ಲಿ ಚಿತ್ರ...
ರೋಹನ್ ಕಾರ್ಪೊರೇಷನ್ ಅರ್ಪಿಸುವ ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್, ಎಚ್ ಪಿಆರ್ ಫಿಲ್ಡ್ ಹರಿಪ್ರಸಾದ್ ರೈಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲರವರ ನಿರ್ಮಾಣ ಹಾಗೂ ರಾಹುಲ್ ಅಮೀನ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ತುಳು...
ಖ್ಯಾತ ನಟಿ ಕಂಗನಾ ರಣಾವತ್ ಅವರ 11 ಚಿತ್ರಗಳು ಸತತವಾಗಿ ಸೋಲು ಕಂಡಿದೆ. ಕಂಗನಾ ರಣಾವತ್ 2006ರಲ್ಲಿ ‘ಗ್ಯಾಂಗ್ ಸ್ಟರ್’ ಎನ್ನುವ ಚಿತ್ರದ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಮಾದಕ ನಟಿ. ಮುಂಬಯಿ: ಸಿನಿಮಾರಂಗದಲ್ಲಿ...
ಮಲೆಯಾಳಂ ನಟ ವಿನಾಯಕನ್ ಅವರು ಕುಡಿದ ಮತ್ತಿನಲ್ಲಿ ಅಶ್ಲೀಲ ವರ್ತನೆಯಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೇರಳ, ಜ.22: ಮಲೆಯಾಳಂ ನಟ ವಿನಾಯಕನ್ ಅವರು ಕುಡಿದ ಮತ್ತಿನಲ್ಲಿ ಅಶ್ಲೀಲ ವರ್ತನೆಯಲ್ಲಿ ತೊಡಗಿರುವ ವಿಡಿಯೋ...
ಬಹುನಿರೀಕ್ಷಿತ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿರುವ ಆರೋಪ ಎದುರಾಗಿದೆ. ಈ ಕುರಿತು ಅರಣ್ಯ ಸಚಿವರು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು ತಪ್ಪು ಕಂಡು ಬಂದರೆ ಶೂಟಿಂಗ್ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ. ಬೆಂಗಳೂರು: ಬಹುನಿರೀಕ್ಷಿತ...
ಗೋಲ್ಡನ್ ಮೂವೀಸ್ ಪ್ರೊಡಕ್ಷನ್ ನಲ್ಲಿ ಮೊದಲ ತುಳು ಸಿನಿಮಾಕ್ಕೆ ಮುಹೂರ್ತ ಕಾರ್ಯಕ್ರಮವು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯಿತು. ಮುಹೂರ್ತ ಕಾರ್ಯಕ್ರಮದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಭಾಗಿಯಾಗಿದ್ದರು. ಮಂಗಳೂರು: ಗೋಲ್ಡನ್ ಮೂವೀಸ್ ಪ್ರೊಡಕ್ಷನ್...
ಹೈದರಾಬಾದ್: ‘ಜೈ ಹನುಮಾನ್’ ಚಿತ್ರದಲ್ಲಿ ಆಂಜನೇಯನ ಪಾತ್ರ ಮಾಡುತ್ತಿರುವ ನಟ ರಿಷಬ್ ಶೆಟ್ಟಿ ಹಾಗೂ ಮೈತ್ರಿ ಚಿತ್ರ ನಿರ್ಮಾಣ ಸಂಸ್ಥೆಗೆ ಕಾನೂನು ಕಂಟಕ ಎದುರಾಗಿದೆ. ‘ಜೈ ಹನುಮಾನ್’ ಚಿತ್ರದಲ್ಲಿಆಂಜನೇಯನನ್ನು ಮಾನವ ಮುಖದಲ್ಲಿ ತೋರಿಸಲಾಗಿದ್ದು, ವಿರೂಪಗೊಳಿಸಲಾಗಿದೆ ಎಂದು...