ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಇತ್ತೀಚೆಗಿನ ಬ್ಲಾಕ್ ಬಸ್ಟರ್ ಸಿನಿಮಾ ʼಭೈರತಿ ರಣಗಲ್ʼ ಓಟಿಟಿ ರಿಲೀಸ್ಗೆ ಡೇಟ್ ಅನೌನ್ಸ್ ಮಾಡಲಾಗಿದೆ. ಡಿ.25 ಅಂದರೆ ಇಂದಿನಿಂದಲೇ ʼಭೈರತಿ ರಣಗಲ್ʼ ಅಮೇಜಾನ್ ಪ್ರೈಮ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದರಿಂದಾಗಿ...
ಹೈದರಾಬಾದ್: ‘ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡುವ ಸೌಜನ್ಯ ತೋರದೇ ಸಿನಿರಂಗದ ಗಣ್ಯರು ಅಲ್ಲು ಅರ್ಜುನ್ ನಿವಾಸಕ್ಕೆ ಏಕೆ ದೌಡಾಯಿಸುತ್ತಿದ್ದಾರೆ? ಆತನ ಕೈ, ಕಾಲೇನೇ ಏನಾದಾರೂ ಮುರಿದು ಹೋಗಿದೆಯೇ? ಸಿನಿ ರಂಗದ ಗಣ್ಯರು ಇಷ್ಟು ಅಮಾನವೀಯವಾಗಿ ವರ್ತಿಸುವುದು...
ಉಪೇಂದ್ರ (Upendra) ನಟಿಸಿ, ನಿರ್ದೇಶನ ಮಾಡಿರುವ `ಯುಐ’ (UI Cinema) ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸ್ತಿದೆ. 2 ದಿನದಲ್ಲಿ 37 ಕೋಟಿ ಬಾಚಿದೆ. ಎರಡನೇ ದಿನದಲ್ಲಿ ಥಿಯೇಟರ್ ಸಂಖ್ಯೆ ಹೆಚ್ಚಾಗಿದೆ. ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬಹುತೇಕ...
ಶಿವರಾಜ್ಕುಮಾರ್ ಅವರ ಜೊತೆಗೆ ಗೀತಾ ಶಿವರಾಜ್ಕುಮಾರ್ ಹಾಗೂ ನಿವೇದಿತಾ ಶಿವರಾಜ್ಕುಮಾರ್ ಅವರೂ ಅಮೆರಿಕಕ್ಕೆ ತೆರಳಿದ್ದಾರೆ. ಸಚಿವ ಮಧು ಬಂಗಾರಪ್ಪ ಅವರೂ ಕುಟುಂಬವನ್ನು ಸೇರಿಕೊಳ್ಳಲಿದ್ದಾರೆ. ವೈದ್ಯರಾದ ಮುರುಗೇಶನ್ ಮನೋಹರನ್ ಅವರು ಶಿವರಾಜ್ಕುಮಾರ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಿದ್ದಾರೆ. ಬುಧವಾರ...
ಡ್ರೋನ್ ಪ್ರತಾಪ್ ಇತ್ತೀಚೆಗೆ ನೀರಿನಲ್ಲಿ ಬ್ಲಾಸ್ಟ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ನಿರ್ಜನ ಪ್ರದೇಶದಲ್ಲಿರುವ ರೈತರ ಕೃಷಿ ಹೊಂಡದಂತಹ ನೀರು ತುಂಬಿದ್ದ ಆಳವಾದ ಗುಂಡಿಗೆ ಸೋಡಿಯಂ ಮಾದರಿಯ ವಸ್ತುವನ್ನು ಡ್ರೋನ್ ಪ್ರತಾಪ್ ಹಾಕಿ, ನೀರಿನಾಳದಲ್ಲಿ ಸ್ಫೋಟ...
ಗೋವಾದಲ್ಲಿ ತಮ್ಮ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರೊಂದಿಗೆ ಬಹುಭಾಷಾ ನಟಿ ಕೀರ್ತಿ ಸುರೇಶ್ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಅಯ್ಯಂಗಾರ್ ಪದ್ಧತಿಯಂತೆ ಕೀರ್ತಿ ಸುರೇಶ್ ಮತ್ತು ಆಂಟೋನಿ ತಟ್ಟಿಲ್ ವಿವಾಹವಾಗಿದ್ದಾರೆ....
ಬಾಲಿವುಡ್ ನ ಸ್ಟಾರ್ ಕಲಾವಿದ ಶಾರುಖ್ ಖಾನ್ ಯಾರಿಗೆ ಗೊತ್ತಿಲ್ಲ ಹೇಳಿ. ಬಿಗ್ ಬಿ ಬಳಿಕ ಹಿಂದಿ ಚಿತ್ರರಂಗವನ್ನು ಆಳಿದ ಬಾದ್ ಶಾ, ಕಳೆದ ವರ್ಷ ಅವರಿಗೆ ಮುಟ್ಟಿದೆಲ್ಲವೂ ಚಿನ್ನ ಎನ್ನುವಂತಾಗಿತ್ತು. ಬ್ಯಾಕ್ ಟು ಬ್ಯಾಕ್...
ಭಾರತೀಯ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿರುವ ‘ಪುಷ್ಪ 2’ ಸಿನಿಮಾದಲ್ಲಿ ಬಳಸಲಾಗಿರುವ ಶೇಖಾವತ್ ಪದ ಕುರಿತಂತೆ ರಜಪೂತ್ ಮುಖಂಡ ರಾಜ್ ಶೇಖಾವತ್ ವಿರೋಧ ವ್ಯಕ್ತಪಡಿಸಿದ್ದಾರೆ. ಚಿತ್ರತಂಡವು ಅಲ್ಲು ಅರ್ಜುನ್ ನಟನೆಯ ‘ಪುಷ್ಪ ‘2’ ಸಿನಿಮಾದಲ್ಲಿ ಶೇಖಾವತ್...
ಸ್ಯಾಂಡಲ್ವುಡ್ನ ಯುವ ರೈಟರ್, ಕಾಂತಾರ ಚಿತ್ರದ ಖ್ಯಾತಿಯ ಲಿರಿಕ್ ರೈಟರ್ ಪ್ರಮೋದ್ ಮರವಂತೆ (Pramod Maravanthe) ಸಿಂಗರ್ ಸುಚೇತಾ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆ....
ನಟ ಅಲ್ಲು ಅರ್ಜುನ್ ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ತಮ್ಮ ಸಿನಿಮಾದ ಮೂಲಕ ಹೊಸ ದಾಖಲೆಯನ್ನು ಬರೆಯಬೇಕು ಎಂಬುದು ಅವರ ಕನಸಾಗಿತ್ತು. ‘ಪುಷ್ಪ 1’ಕ್ಕಿಂತ ‘ಪುಷ್ಪ 2’ ಸಿನಿಮಾವು ಹತ್ತು ಪಟ್ಟು ದೊಡ್ಡ ಸಿನಿಮಾ...