ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮಂಗಳವಾರ (ಆಗಸ್ಟ್ 5, 2025) ನಿಧನರಾದರು. ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ...
ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ, ‘ಜಿಮ್ ಸೋಮ’ ಎಂದೇ ಖ್ಯಾತರಾಗಿದ್ದ ಸೋಮಶೇಖರ್ (30) ಶ್ವಾಸಕೋಶದ ಸೋಂಕಿನಿಂದ ನಿಧನರಾಗಿದ್ದಾರೆ. ಹಾಸನ: ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದ, ‘ಜಿಮ್ ಸೋಮ’ ಎಂದೇ ಖ್ಯಾತರಾಗಿದ್ದ ಸೋಮಶೇಖರ್ (30)...
ಹಾಡು, ಸಂಗೀತ, ಕಲೆಯ ಕಲರವದಿಂದ ತುಂಬಿರಬೇಕಾದ ಮನೆಯಲ್ಲಿ ಈಗ ಮೌನ ಆವರಿಸಿದೆ. ಜಾನಪದ ಗಾಯಕಿ ಸವಿತಾ ಅವರ 14 ವರ್ಷದ ಪುತ್ರ, 7ನೇ ತರಗತಿ ವಿದ್ಯಾರ್ಥಿ ಗಾಂಧಾರ್, “ಮನೆಯ ಒಳಿತಿಗಾಗಿ ಈ ನಿರ್ಧಾರ” ಎಂದು ಡೆತ್ನೋಟ್...
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸ್ಥಾಪಕ ಶಿಬು ಸೊರೆನ್ (81) ಅವರು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸೋಮವಾರ (ಆ. 4) ನಿಧನರಾದರು. ಜಾರ್ಖಂಡ್:...
ಕೇರಳದ ಜನಮಾನಸದಲ್ಲಿ ಜನಪ್ರಿಯ ವೈದ್ಯರಾಗಿ, ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ ನೀಡುವ ಮೂಲಕ ಖ್ಯಾತರಾಗಿದ್ದ ಡಾ. ಎ.ಕೆ. ರೈರು ಗೋಪಾಲ್ ಅವರು ವಿಧಿವಶರಾಗಿದ್ದಾರೆ. ಕಣ್ಣೂರು: ಕೇರಳದ ಜನಮಾನಸದಲ್ಲಿ ಜನಪ್ರಿಯ ವೈದ್ಯರಾಗಿ, ಕಡಿಮೆ ಶುಲ್ಕದಲ್ಲಿ ಆರೋಗ್ಯ ಸೇವೆ...
ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದ ಚಂದ್ರಶೇಖರ್ ಸಿದ್ದಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೋ ಮೂಲಕ ಪ್ರಸಿದ್ಧರಾದ ಚಂದ್ರಶೇಖರ್ಗೆ ಸಾಕಷ್ಟು ಅಭಿಮಾನಿಗಳಿದ್ದರೂ, ಕೆಲಸದ ಅವಕಾಶಗಳ ಕೊರತೆಯಿಂದ ಖಿನ್ನತೆಗೆ ಒಳಗಾಗಿದ್ದರು. ಕಾರವಾರ: ಜೀ ಕನ್ನಡ...
ಕನ್ನಡ ಚಿತ್ರರಂಗದ ದಿಗ್ಗಜ ನಟ ಡಾ.ರಾಜ್ಕುಮಾರ್ ಅವರ ಸಹೋದರಿ ನಾಗಮ್ಮ ಅವರು ಇಂದು ತಮ್ಮ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಗಾಜನೂರಿನ ನಿವಾಸಿಯಾಗಿದ್ದ 92 ವರ್ಷ ವಯಸ್ಸಿನ ನಾಗಮ್ಮ ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಚಾಮರಾಜನಗರ: ಕನ್ನಡ...
ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು ಕಡೇಶಿವಾಲಯ ಗ್ರಾಮದ ಯುವಕ ಹೇಮಂತ್ (21) ಅವರ ಮೃತದೇಹ, ಮೂರು ದಿನಗಳ ವ್ಯಾಪಕ ಶೋಧದ ಬಳಿಕ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ವಿಟ್ಲ: ಕೆಲಸಕ್ಕೆಂದು ತೆರಳಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕು...
ಬಂಗಾರಡ್ಕ ನಿವಾಸಿ, ದಿ. ರಾಮಕೃಷ್ಣ ಭಟ್ ಅವರ ಧರ್ಮಪತ್ನಿ ಸರಸ್ವತಿ ಅಮ್ಮ (87) ಅವರು ಜುಲೈ 22ರಂದು ಹೃದಯಾಘಾತದಿಂದ ನಿಧನರಾದರು. ಪುತ್ತೂರು: ಬಂಗಾರಡ್ಕ ನಿವಾಸಿ ದಿ. ರಾಮಕೃಷ್ಣ ಭಟ್ ಅವರ ಧರ್ಮಪತ್ನಿ ಸರಸ್ವತಿ ಅಮ್ಮ (87)...
ಆರ್ಥಿಕ ಹಾಗೂ ವೈಯಕ್ತಿಕ ಸಮಸ್ಯೆಯಿಂದ ಮನನೊಂದಿದ್ದ ಯುವಕನೊಬ್ಬ, ತಾನು ಕೆಲಸ ಮಾಡುತ್ತಿದ್ದ ವೆಲ್ಡಿಂಗ್ ವರ್ಕ್ಶಾಪ್ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಕಬಕದಲ್ಲಿ ಜು. 28ರಂದು ನಡೆದಿದೆ. ಕಬಕ ನಿವಾಸಿ ವಿಶ್ವಾಸ್ ವಿ. ಮೃತರು....