ಉಡುಪಿ Udupi ಅ 11: ಕಂಬಳದ (kambala) ಕೆಸರು ಗದ್ದೆಯಲ್ಲಿ ನೂರಾರು ಪದಕಗಳನ್ನು ಗೆದ್ದ ಕೋಣಗಳ ಯಜಮಾನ, ಕಂಬಳ ಕ್ಷೇತ್ರದ ದಿಗ್ಗಜ , ಇರುವೈಲ್ ಪಾಣಿಲ ಬಾಡ ಪೂಜಾರಿ (82) (Bada poojary) ಯವರು ಇಂದು...
ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾ (South Africa) ತಂಡದ ಸ್ಫೋಟಕ ಬ್ಯಾಟ್ಸ್ಮ್ಯಾನ್ ಡೇವಿಡ್ ಮಿಲ್ಲರ್ (David Miller) ತನ್ನ ಪುತ್ರಿಯನ್ನು ಕಳೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಮಿಲ್ಲರ್ ಪುತ್ರಿ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದೀಗ ಡೇವಿಡ್ ಮಿಲ್ಲರ್ ಭಾರತದಲ್ಲಿ ಏಕದಿನ...
ಮಂಗಳೂರು Mangalore ಅ 6 : ಕಟೀಲು ಮೇಳದ (kateel Mela) ಖ್ಯಾತ ಮದ್ದಳೆಗಾರ, (maddale Artist) ಯುವ ಕಲಾವಿದ ಚಿದಾನಂದ ಕುದ್ಕುಳಿ (chidananda Kudkuli) ಯವರು (28) ಅ 5 ರಂದು ಶುಕ್ರವಾರ ನಿಧನ...
ಪುತ್ತೂರು: ರೆಫ್ರಿಜರೇಷನ್ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಹೊಂದಿರುವ ಪುತ್ತೂರು ಪ್ರಧಾನ ಕಚೇರಿ ಹೊಂದಿರುವ ಹಿಮ ರೆಫ್ರಿಜರೇಷನ್ ನ ರಾಜೇಶ್ ರ ತಾಯಿ ಸತ್ಯವತಿ ಯು. ಪಿ (90 ವರ್ಷ ) ನಿಧನರಾದರು. ಪುತ್ತೂರಿನ ಕಲ್ಲಾರೆಯ ನಿವೃತ...
ಅಹಮದಾಬಾದ್: ಸುಜ್ಲಾನ್ ಗ್ರೂಪ್ (Suzlon Group) ಮತ್ತು ಸುಜ್ಲಾನ್ ಎನರ್ಜಿ ಲಿಮಿಟೆಡ್ನ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾದ ಉದ್ಯಮಿ ತುಳಸಿ ತಂತಿ (Tulasi Tanti) ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಂತಿ ಅವರು ಸುಜ್ಲಾನ್ ಸಮೂಹದ ಸಂಸ್ಥಾಪಕ,...
ತಿರುವನಂತಪುರಂ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಪೋಲಿಟ್ ಬ್ಯೂರೋ ಸದಸ್ಯ , ಕೇರಳದ ಮಾಜಿ ಗೃಹ ಸಚಿವ ಮತ್ತು ಪಕ್ಷದ ಕೇರಳ ಘಟಕದ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (Kodiyeri Balakrishnan)...
ಕೊಚ್ಚಿ, ಸೆ 29 : ರೈಲಿನಿಂದ ಹೊರಗೆ ಎಸೆಯಲ್ಪಟ್ಟು ವಿಟ್ಲದ ಯುವಕನೋರ್ವ ಮೃತಪಟ್ಟ ಘಟನೆ ಕೇರಳದ ಎರ್ನಾಕುಳಂ ನಲ್ಲಿ ನಡೆದಿದೆ. ವಿಟ್ಲದ ಪಡ್ನೂರು ಗ್ರಾಮದ ಕಡಂಬು ನಿವಾಸಿ ಅಶ್ರಫ್ ಉಸ್ಮಾನ್ ರ ಪುತ್ರ ಅನಸ್ (19)...
ಪುತ್ತೂರು, ಸೆ 15 : ರಿಕ್ಷಾ ಚಾಲಕರೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೇಡಿಯಾಪು ಕಜೆ ಸಮೀಪದ ದೇವಿನಗರ ಎಂಬಲ್ಲಿ ನಡೆದಿದೆ. ಕಜೆ ಸಮೀಪದ ದೇವಿನಗರ ನಿವಾಸಿ ಸಂಕಪ್ಪ ಮೂಲ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ....
ಉಡುಪಿ : ಗಂಡ ಆತ್ಮಹತ್ಯೆ ಮಾಡಿಕೊಂಡ ಕೆಲವೇ ತಿಂಗಳಲ್ಲಿ ಸಾಲದ ಹೊರೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಶಿರ್ವದ ಪಿಯು ಕಾಲೇಜು ಉಪನ್ಯಾಸಕಿಯೊಬ್ಬರು (Udupi Lecture Suicide) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.13ರ ಬೆಳಿಗ್ಗೆ...
ನವದೆಹಲಿ: ಗುಜರಾತ್ ನ ದ್ವಾರಕಾ ಮಠದ ಸ್ವಾಮಿ ಸ್ವರೂಪಾನಂದ ಸರಸ್ವತಿ (SwaroopanandSaraswati) ಅವರು ಮಧ್ಯಪ್ರದೇಶದ ನರಸಿಂಗ್ಪುರದಲ್ಲಿ 99 ನೇ ವಯಸ್ಸಿನಲ್ಲಿ ಬ್ರಹ್ಮೀಭೂತರಾಗಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ನರಸಿಂಗ್ಪುರ ಜಿಲ್ಲೆಯ ಶ್ರೀಧಾಮದಲ್ಲಿ ಇಹಲೋಕ ತ್ಯಜಿಸಿದ್ದಾರೆ. ವರದಿಗಳ...