ಹುಲ್ಲು ತರಲು ತೋಟಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಪುತ್ತೂರು ನಗರಸಭೆ ವ್ಯಾಪ್ತಿಯ ಸಿಂಗಾಣಿ ಎಂಬಲ್ಲಿ ಜೂನ್ 9ರಂದು ನಡೆದಿದೆ. ಸಿಂಗಾಣಿ ನಿವಾಸಿ ವಲೇರಿಯನ್ ಡಿಸೋಜ (62) ಮೃತಪಟ್ಟ ದುರ್ದೈವಿ. ಪುತ್ತೂರು:...
ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 4ನೇ Rank ಪಡೆದು ಸುಳ್ಯದ ಕೀರ್ತಿ ಹೆಚ್ಚಿಸಿದ್ದ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಅಭಿಜ್ಞಾ ಭಟ್ (19) ಅವರು ಜೂನ್ 10, ಬುಧವಾರದಂದು ನಿಧನರಾದರು. ಸುಳ್ಯದ ಹೆಸರಾಂತ...
ಪುತ್ತೂರಿನ ಹಿರಿಯ ಮತ್ತು ಜನಪ್ರಿಯ ವೈದ್ಯರಾದ ಡಾ. ಬಡಕ್ಕಿಲ ವೆಂಕಟ್ರಮಣ ಭಟ್ (75) ಅವರು ಇಂದು ಮುಂಜಾನೆ ಪುತ್ತೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ದಿ. ಬಡಕ್ಕಿಲ ಡಾ. ರಾಮ ಭಟ್ ಹಾಗೂ ದಿ. ಕಮಲ...
ಬೆಳ್ತಂಗಡಿ ತಾಲೂಕಿನ ಬಳ್ಳಮಂಜ-ಪಣಕಜೆ ರಸ್ತೆಯ ಪಾಲ್ಯರ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಪಿಕಪ್ ವಾಹನ ಮತ್ತು ಆಕ್ಟಿವಾ ಸ್ಕೂಟರ್ ನಡುವೆ ನಡೆದ ಈ ಮುಖಾಮುಖಿ ಢಿಕ್ಕಿ ಇಬ್ಬರ ಪ್ರಾಣವನ್ನು...
ಯೂರೋ 2021ರ ಟೂರ್ನಿಯಲ್ಲಿ ಹೃದಯಸ್ತಂಭನಕ್ಕೊಳಗಾಗಿ ಸಾವಿನ ದವಡೆಯಿಂದ ಪಾರಾಗಿದ್ದ ಡೆನ್ಮಾರ್ಕ್ನ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಎರಿಕ್ಸನ್, ಮತ್ತೊಮ್ಮೆ ಪಂದ್ಯದ ವೇಳೆ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಭಾನುವಾರ ಉಕ್ರೇನ್ ವಿರುದ್ಧ ನಡೆದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದ...
ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC) ಕಾರ್ಯದರ್ಶಿ ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರು ಭಾನುವಾರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC)...
ಕಾಸರಗೋಡಿನ ಶಿರಿಬಾಗಿಲು ಮಂಜತ್ತಡ್ಕ ಬಳಿ ಶನಿವಾರ ಸಂಜೆ ಶೌಚಾಲಯಕ್ಕಾಗಿ ಅಗೆದಿದ್ದ ಗುಂಡಿಗೆ ಬಿದ್ದು ಆರು ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಮಂಜತ್ತಡ್ಕದ ಅಹ್ಮದ್ ಸಾಜಿದ್ ಮತ್ತು ಅಸ್ಯುಮ್ಮ ದಂಪತಿಯ ಪುತ್ರ ಮೊಹಮ್ಮದ್ ಅಯಾನ್ ಮೃತಪಟ್ಟ...
ಕೊಡಗು ಜಿಲ್ಲೆಯ ಸೋಮವಾರಪೇಟೆಯ ಹೋಂಸ್ಟೇ ಒಂದರಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಮೈಸೂರಿನ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೈಸೂರಿನ ಯರಗನಹಳ್ಳಿಯ ಪಾಪಣ್ಣ ಬಡಾವಣೆಯ ನಿವಾಸಿಗಳಾದ ಜಗನ್ನಾಥ್ ಮತ್ತು ರೇಣುಕಾ ದಂಪತಿಯ ಪುತ್ರಿ ವಿನುತಾ (27) ಮೃತಪಟ್ಟ...
ತುರ್ತು ಸಂದರ್ಭದಲ್ಲಿ ಸರ್ಕಾರಿ ಆಂಬುಲೆನ್ಸ್ ಸೇವೆ ಸಕಾಲಕ್ಕೆ ಸಿಗದ ಕಾರಣ, ಸೌತಡ್ಕ ದ್ವಾರದ ಸಮೀಪದ ‘ನ್ಯೂ ರೋಹಿಣಿ ಜ್ಯೂಸ್ ಸೆಂಟರ್’ ಮಾಲೀಕ ಧನಂಜಯ್ (36) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಆರೋಗ್ಯ ಕೇಂದ್ರದ ಈ ವೈಫಲ್ಯದ ವಿರುದ್ಧ...
ನೈಜರ್ ದೇಶದ ಸಹಾರಾ ಮರುಭೂಮಿಯ ನಡುವೆ ಟ್ರಕ್ ಒಂದು ಕೆಟ್ಟು ನಿಂತ ಪರಿಣಾಮ, ಅದರಲ್ಲಿದ್ದ ಸುಮಾರು 50 ಮಂದಿ ಪ್ರಯಾಣಿಕರು ತೀವ್ರ ಬಾಯಾರಿಕೆ ಮತ್ತು ಬಿಸಿಲಿನ ತಾಪ ತಾಳಲಾರದೆ ಮೃತಪಟ್ಟಿರುವ ಭೀಕರ ಘಟನೆ ನಡೆದಿದೆ. ನಿಯಾಮೆ...