ನವದೆಹಲಿ, ಜೂ. 14: ಸರ್ಕಾರಿ ಸ್ವಾಮ್ಯದ ಲೈಫ್ ಇನ್ಸೂರೆನ್ಸ್ ಕಾರ್ಪೊರೇಶನ್ (LIC) ಇದೀಗ ಹೆಲ್ತ್ ಇನ್ಸೂರೆನ್ಸ್ ಕ್ಷೇತ್ರಕ್ಕೆ ಬರಲು ಹೊರಟಿದೆ. ಇದು ದೇಶದ ಅತಿದೊಡ್ಡ ಜೀವ ವಿಮಾ ಸಂಸ್ಥೆ ಎನಿಸಿಕೊಂಡಿದೆ. ಎಲ್ಐಸಿ ಖಾಸಗಿ ಇನ್ಸೂರೆನ್ಸ್ ಕಂಪನಿಯೊಂದನ್ನು...
ಕಲ್ಲಂಗಡಿ ಹಣ್ಣನ್ನು ನಾವೆಲ್ಲರೂ ತಿನ್ನಲು ಇಷ್ಟಪಡುತ್ತೇವೆ. ಕಲ್ಲಂಗಡಿ ಹಣ್ಣು ನಮ್ಮನ್ನು ರಿಫ್ರೆಶ್ ಮಾಡುವ ಗುಣವನ್ನು ಹೊಂದಿದೆ. ಕಲ್ಲಂಗಡಿ ಹಣ್ಣಿನ ಸಿಪ್ಪೆಯು ತುಂಬಾ ಆರೋಗ್ಯಕರವಾಗಿದೆ ಮತ್ತು ನಂಬಲಾಗದಷ್ಟು ಪೌಷ್ಟಿಕ ಅಂಶಗಳನ್ನು ಹೊಂದಿದೆ. ಕಲ್ಲಂಗಡಿ ಸಿಪ್ಪೆಯು ವಿಟಮಿನ್ ಎ,...
ಸೋಮವಾರಪೇಟೆ: ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಶೆಟ್ಟಿಯವರು ಸೋಮವಾರಪೇಟೆ ತಾಲ್ಲೂಕಿನ ಬಳಗುಂದ ತೋಟಗಾರಿಕೆ ಕ್ಷೇತ್ರ ಮತ್ತು ಕುಶಾಲನಗರ ತಾಲ್ಲೂಕಿನ ಕೂಡಿಗೆ ತೋಟಗಾರಿಕಾ ಕ್ಷೇತ್ರದಲ್ಲಿನ ರೈತರಿಗೆ ಉತ್ತಮ ಗುಣಮಟ್ಟದ ತೆಂಗು ಮತ್ತು ಅಡಿಕೆ ಸಸಿಗಳು ಇಲಾಖಾ...
ಪುತ್ತೂರು: ಜೂ.14ರಿಂದ 20ರ ತನಕ ಉಚಿತ ಯೋಗ ಶಿಬಿರವು ನರಿಮೊಗರಿನ ಪಾದೆಯಲ್ಲಿರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ನಡೆಯಲಿರುವುದು. ಯೋಗ ಪ್ರತೀ ದಿನ ಸಂಜೆ 6 ಗಂಟೆಗೆ ಆರಂಂಭಗೊಳ್ಳಲಿದ್ದು, ಯೋಗಶಿಕ್ಷಕ ಚಂದ್ರಶೇಖರ ಎನ್....
ಕಾಳುಮೆಣಸಿನ ದರ ಏರಿಕೆಯ ಹಾದಿಯಲ್ಲಿದ್ದು, ಬೆಳೆಗಾರರು ನಿರೀಕ್ಷೆಯಲ್ಲಿದ್ದಾರೆ. ಹವಾಮಾನದ ಕಾರಣ ಕಾಳುಮೆಣಸಿನ ಇಳುವರಿ ಕಡಿಮೆ ಆಗಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಾಳುಮೆಣಸಿನ ಧಾರಣೆ ಏರುತ್ತಿದೆ ಎನ್ನಲಾಗಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಕಾಳುಮೆಣಸು ಕೆ.ಜಿ. ಗೆ ರೂ.680 ರ...
ಇಂದೋರ್: ಸಣ್ಣ ಸಮಸ್ಯೆ , ಚಿಕ್ಕ ಸೋಲು, ಸರಾಗವಾಗಿ ಸಾಗುತ್ತಿದ್ದ ಬದುಕಿನ ಮಧ್ಯೆ ಪುಟ್ಟದೊಂದು ಅಡೆತಡೆ ಎದುರಾದರೂ ಎದೆಗುಂದುವ, ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಗಳನ್ನು ಕೈಗೊಳ್ಳುವ ಜನರೇ ಜಾಸ್ತಿ. ಪರೀಕ್ಷೆಯಲ್ಲಿ ಪೇಲಾದರೇ ಆತ್ಮಹತ್ಯೆ ಮಾಡಿಕೊಳ್ಳುವ ನೂರಾರು ವಿದ್ಯಾರ್ಥಿಗಳು...
ಅನೇಕ ಜನರು ತೂಕ ಹೆಚ್ಚಿಸಲು ಬಾಳೆಹಣ್ಣು ತಿನ್ನುತ್ತಾರೆ. ಆದರೆ ತೂಕ ಇಳಿಸಲು ನೆರವಾಗುವ ವಿಶೇಷವಾದ ಬಾಳೆಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಅದೇ ಕೆಂಪು ಬಾಳೆಹಣ್ಣು. ಕೆಂಪು ಬಾಳೆಹಣ್ಣುಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ ಮತ್ತು ಉತ್ಕರ್ಷಣ...
ಉಜಿರೆ: ಮೂಲತಃ ಧರ್ಮಸ್ಥಳದ ನಿವಾಸಿಯಾದ ಅನೀಶ್ ಭೂಸೇನೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಸೋಮವಾರ ಹುಟ್ಟೂರಿಗೆ ಬಂದಾಗ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಬೆಳ್ತಂಗಡಿಯಿಂದ ಧರ್ಮಸ್ಥಳದ ವರೆಗೆ ಅವರನ್ನು ವಾಹನಜಾಥಾದಲ್ಲಿ ಕರೆತರಲಾಯಿತು. ಬಳಿಕ ಅನೀಶ್...
ಬೆಳ್ಳುಳ್ಳಿ ಪ್ರತಿ ಮನೆಯ ಅಡುಗೆಮನೆಯಲ್ಲಿ ಲಭ್ಯವಿರುವ ಆರೋಗ್ಯಕರ ಮಸಾಲೆ ಸಾಮಾಗ್ರಿಯಾಗಿದೆ. ಬೇಳೆಕಾಳುಗಳು ಅಥವಾ ತರಕಾರಿಗಳ ಜೊತೆಗೆ ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಆದರೆ ಸರಳವಾಗಿ ಕಾಣುವ ಈ ಬೆಳ್ಳುಳ್ಳಿಯಲ್ಲಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಹಲವಾರು ಅದ್ಭುತ ಗುಣಗಳು...
ಬೆಂಗಳೂರು: ಚಹಾವನ್ನು ಮಿತವಾಗಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ. ಕೆಲವರು ಉಳಿದ ಟೀಯನ್ನು ಯಾವಾಗ ಬೇಕಾದರೂ ಬಿಸಿ ಮಾಡಿ ಕುಡಿಯುತ್ತಾರೆ. ಚಹಾವನ್ನು ಪದೇ ಪದೇ ಬಿಸಿ ಮಾಡಿ ಕುಡಿದರೆ ಹಲವು ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎನ್ನುತ್ತಾರೆ ಆರೋಗ್ಯ...