ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ “ಮತದಾರರ ವಂಚನೆ” ಆರೋಪದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರದರ್ಶಿಸಿದ ಫೋಟೋದ ಮಹಿಳೆ ಬ್ರೆಜಿಲ್ನ ರೂಪದರ್ಶಿ ಲಾರಿಸ್ಸಾ ಎಂದು ಗುರುತಿಸಲಾಗಿದೆ. ತಮ್ಮ ಹಳೆಯ ಫೋಟೋ ಭಾರತೀಯ ರಾಜಕೀಯದ ಚರ್ಚೆಯಲ್ಲಿ...
ಫ್ರಾನ್ಸ್ನ ನಾರ್ಮಂಡಿ ಪ್ರದೇಶದಲ್ಲಿ ಹೊಸ ತಲೆಮಾರಿನ, ರೆಕ್ಕೆರಹಿತ ವಿಂಡ್ ಟರ್ಬೈನ್ಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಇದುವರೆಗೂ ದೊಡ್ಡ ರೆಕ್ಕೆಗಳನ್ನು ಹೊಂದಿರುವ ಗಾಳಿಯಂತ್ರಗಳ ಪರಿಚಯವಿದ್ದ ನಮಗೆ, ಈ ರೆಕ್ಕೆಗಳಿಲ್ಲದ ರಚನೆಗಳು ಕುತೂಹಲ ಮೂಡಿಸುತ್ತಿವೆ. ಇಲ್ಲಿ ಅಳವಡಿಸಲಾದ ತಂತ್ರಜ್ಞಾನ ನವೀನವಾಗಿದ್ದರೂ,...
ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ ಇತ್ತೀಚಿನ ಮಹಿಳಾ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಅವರು ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬಿಡುಗಡೆ ಮಾಡಿದ...
ಅಪಹರಣಕ್ಕೊಳಗಾಗಿ, ಬಲವಂತದಿಂದ ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆಯಾಗಿದ್ದ 15 ವರ್ಷದ ಸುನೀತಾ ಕುಮಾರಿ ಮಹಾರಾಜ್ ಎಂಬ ಹಿಂದೂ ಬಾಲಕಿ, ಸಿಂದ್ ನ್ಯಾಯಾಲಯದ ಆದೇಶದಂತೆ ಮೂರು ತಿಂಗಳ ನಂತರ ತನ್ನ ಕುಟುಂಬವನ್ನು ಮರಳಿ ಸೇರಿದ್ದಾಳೆ ಎಂದು...
ಅಬುಧಾಬಿಯಲ್ಲಿ ನೆಲೆಸಿರುವ 29 ವರ್ಷದ ಭಾರತ ಮೂಲದ ಯುವಕ ಅನಿಲ್ ಕುಮಾರ್ ಬೊಲ್ಲ ಒಂದೇ ರಾತ್ರಿಯಲ್ಲಿ ಶತಕೋಟಿಪತಿಗಳ ಸಾಲಿಗೆ ಸೇರಿದ್ದಾರೆ. ಯುಎಇಯ ಲಾಟರಿ ಇತಿಹಾಸದಲ್ಲಿಯೇ 100 ಮಿಲಿಯನ್ ದಿರ್ಹಾಮ್ಗಳ (ಸುಮಾರು 240 ಕೋ.ರೂ.) ಬಹುಮಾನವನ್ನು ಗೆದ್ದ...
ಜಾಗತಿಕ ಕ್ರೀಡಾ ಇತಿಹಾಸದಲ್ಲಿ ಮೈಲುಗಲ್ಲಾಗಲಿರುವ ಸೌದಿ ಅರೇಬಿಯಾ, ವಿಶ್ವದ ಮೊದಲ ‘ಆಕಾಶ ಕ್ರೀಡಾಂಗಣ’ (Sky Stadium) ನಿರ್ಮಾಣ ಯೋಜನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಭವಿಷ್ಯದ ಸ್ಮಾರ್ಟ್ ನಗರ ‘NEOM’ನ ಭಾಗವಾದ ‘ದಿ ಲೈನ್’ ಪ್ರದೇಶದಲ್ಲಿ ಮರುಭೂಮಿಯ ನೆಲದಿಂದ...
ಕೋವಿಡ್ ಕಾಲದಲ್ಲಿ ಹೆಚ್ಚಾದ ಕಂಪನಿ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಹೆಚ್ಚುವರಿ ನೇಮಕಾತಿಯನ್ನು ಸರಿಪಡಿಸಲು ಟೆಕ್ ದೈತ್ಯ ಅಮೆಜಾನ್ ಮಂಗಳವಾರದಿಂದ (ಅಕ್ಟೋಬರ್ 28) 30,000 ಕಾರ್ಪೊರೇಟ್ ಉದ್ಯೋಗಗಳನ್ನು ಕಡಿತಗೊಳಿಸುವ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ಮೂಲಗಳು...
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಸಂದರ್ಭದಲ್ಲಿ ಗಾಯಗೊಂಡ ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ (ಐಸಿಯು) ದಾಖಲಿಸಲಾಗಿದೆ. ಎಡ ಪಕ್ಕೆಲುಬಿನ ಗಾಯದಿಂದಾಗಿ ಆಂತರಿಕ...
ಭಾರತೀಯ ಸೇನೆಯ ‘ಆಪರೇಷನ್ ಸಿಂದೂರ್’ ದಾಳಿಯಲ್ಲಿ ಲಷ್ಕರ್-ಎ-ತೈಬಾ (ಎಲ್ಇಟಿ) ಸಂಘಟನೆಯ ಪ್ರಧಾನ ಕಚೇರಿಯನ್ನು ನಾಶಪಡಿಸಿದ ನಂತರ, ಪಾಕಿಸ್ತಾನದ ಈ ಭಯೋತ್ಪಾದಕ ಸಂಘಟನೆ ನವೆಂಬರ್ 2 ರಂದು ಲಾಹೋರ್ನಲ್ಲಿ ಬೃಹತ್ Rally ನಡೆಸಲು ಸಿದ್ಧತೆ ನಡೆಸಿದೆ. ಈ...
ಕೆರಿಬಿಯನ್ನ ಪ್ರಸಿದ್ದ ಮಾದಕವಸ್ತು ಕಳ್ಳಸಾಗಣೆ ಮಾರ್ಗದಲ್ಲಿ ಅಮೆರಿಕದ ತೀರಗಳ ಕಡೆಗೆ ಸಾಗುತ್ತಿದ್ದ ಶಂಕಿತ ಮಾದಕವಸ್ತು ಸಾಗಿಸುವ ಜಲಾಂತರ್ಗಾಮಿ ನೌಕೆಯನ್ನು ಅಮೆರಿಕ ಸೇನೆ ನಾಶಪಡಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ವಾಷಿಂಗ್ಟನ್: ಕೆರಿಬಿಯನ್ನ ಪ್ರಸಿದ್ದ ಮಾದಕವಸ್ತು...