ಬಂಟ್ವಾಳ, ಅ 4: ದೇಶಾದ್ಯಂತ PFI ಗೆ ನಿಷೇಧ ಹೇರಿದೆ. ಆದರೆ ಇದೀಗ ಕಿಡಿಗೇಡಿಗಳು ರಸ್ತೆ ಮೇಲೆ ಆರ್ ಎಸ್ಎಸ್ ಗೆ ಎಚ್ಚರಿಕೆ ಸಂದೇಶ ಬರೆದಿರುವ ಘಟನೆ ಬಂಟ್ವಾಳ ದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು...
ಮಂಗಳೂರು : ಪಿಎಫ್ಐ ನಿಷೇಧಕ್ಕೆ ಮುನ್ನ ಮತ್ತು ನಂತರ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಬಂಧಿಸಲ್ಪಟ್ಟಿದ್ದ ದ.ಕ. ಜಿಲ್ಲೆಯ ಒಟ್ಟು 14 ಮಂದಿ ಪಿಎಫ್ಐ (PFI) ಮುಖಂಡರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ....
ಪುತ್ತೂರು Puttur ಅ 2 : ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾದ ಕಾರ್ಯಕರ್ತರು ಭಾಗಿಯಾಗಿರುವುದು ಬೆಳಕಿಗೆ ಬರುತ್ತಲೇ ಕೇಂದ್ರ ಸರಕಾರ ಆ ಸಂಘಟನೆಯನ್ನು ನಿಷೇದಿಸಿತ್ತು . ಅಲ್ಲದೇ...
ಪುತ್ತೂರು : ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ತರಗತಿಗಳನ್ನು ಶನಿವಾರ (ಅ.1) ಉದ್ಘಾಟಿಸಲಾಯಿತು. ಪುತ್ತೂರು ನೆಹರೂ ನಗರದ ವಿವೇಕಾನಂದ ಕ್ಯಾಂಪಸ್ನಲ್ಲಿರುವ ನಿವೇದಿತಾ ಶಿಶು ಮಂದಿರದಲ್ಲಿ ಬೆಳಗ್ಗೆ 9:30ಕ್ಕೆ ನಡೆದ ಕಾರ್ಯಕ್ರಮವನ್ನು ವಿವೇಕಾನಂದ...
ಪುತ್ತೂರು Puttur : ಪುತ್ತೂರಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್, ( Muliya Jwells) ಮುಳಿಯ ಕಲರ್ಸ್- ನವರಾತ್ರಿ ವಿಶೇಷ ‘ರತ್ನಾಭರಣಗಳ ಸಂಗ್ರಹ ಉತ್ಸವ’ (ಜೆಮ್ ಸ್ಟೋನ್ ಕಲೆಕ್ಷನ್ ಫೆಸ್ಟ್) ವನ್ನು ನವರಾತ್ರಿ- ದಸರಾ...
ನೆಲ್ಯಾಡಿ ಅ 2 : ಚಲಿಸುತ್ತಿದ್ದ ಸ್ವಿಫ್ಟ್ ಕಾರಿನಲ್ಲಿ ಇದ್ದಕ್ಕಿದಂತೆ ಬೆಂಕಿ ಕಾಣಿಸಿಕೊಂಡು ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನೆಲ್ಯಾಡಿ ಸಮೀಪ ಅ.01 ರಂದು ನಡೆದಿದೆ. ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾದ...
ಉಪ್ಪಿನಂಗಡಿ Uppinangady ಅ 2: ಅಂಗಡಿ ಆರಂಭಕ್ಕೂ ಮುನ್ನ ಪತಿವೃತೆಯ ಆಶೀರ್ವಾದ ಪಡೆಯುವ ನಾಟಕವಾಡಿ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನು ದುಷ್ಕರ್ಮಿಯೊಬ್ಬ ಉಪಾಯವಾಗಿ ಎಗರಿಸಿದ ಘಟನೆ ಪುತ್ತೂರು ತಾಲೂಕಿನ ರಥಬೀದಿಯಲ್ಲಿ ಶನಿವಾರ ಹಾಡು ಹಗಲೇ ನಡೆದಿದೆ.ಉತ್ತರ ಬಾರತೀಯನೆಂದು...
ಉಡುಪಿ : Udupi ಅ 1: ಉಡುಪಿ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರದಕ್ಕೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರರಿಗೆ ಇಂದು ಸುಗ್ಗಿಯೋ ಸುಗ್ಗಿ. ಇವತ್ತು ಮೀನುಗಾರರಿಕೆಗೆ ಮೀನುಗಾರಿಕೆಗೆ ತೆರಳಿದವರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿವೆ.ಇದನ್ನು...
ಮಂಗಳೂರು Mangalore ಅ 1 : ನವರಾತ್ರಿ ಹಬ್ಬದ ಸಂಭ್ರಮದ ಮಧ್ಯೆ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದವರು ಮೀನಿನ ಭರ್ಜರಿ ಬೇಟೆಯಾಡುತ್ತಿದ್ದಾರೆ. ಆದರೇ ನವರಾತ್ರಿ ವ್ರತಾಚರಣೆಯಿಂದ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿ ಮೀನಿನ ಧಾರಣೆಯಲ್ಲಿ ದಿಢೀರ್ ಕುಸಿತ...
ಮಂಗಳೂರು Mangalore ಅ 1: ದೇಶದ ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ತರಲಾಗಿದ್ದ ಅಡಿಕೆ ಆಮದು ನಿರ್ಬಂಧ ನಿಯಮಗಳಿಗೆ ಕೇಂದ್ರ ವಾಣಿಜ್ಯ ಸಚಿವಾಲಯ ತಿದ್ದುಪಡಿ ತಂದು ಷರತ್ತು ರಹಿತವಾಗಿ ಭೂತಾನ್ನಿಂದ ಆಮದಿಗೆ ಅನುಮತಿ ಕಲ್ಪಿಸಿದ್ದು ಆಡಿಕೆ...