ಪುತ್ತೂರು: ಫೆ 28 : ಪರವಾನಿಗೆ ರಹಿತವಾಗಿ ಮತ್ತು ಅಸುರಕ್ಷಿತವಾಗಿ ವ್ಯಾಪಾರ ನಡೆಸುತ್ತಿದ್ದಾರೆಂದು ಪುತ್ತೂರು ಬಸ್ ನಿಲ್ದಾಣದ ಬಳಿಯ ಲಿಬರ್ಟಿ ಹೊಟೇಲ್ನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂದ್ ಮಾಡಿಸಿದ್ದಾರೆ. ನಗರಸಭಾ ವ್ಯಾಪ್ತಿಯ ಹೊಟೇಲ್ಗಳಲ್ಲಿ ಸ್ವಚ್ಛತೆ ಹಾಗೂ...
ಕಡಬ/ಸುಬ್ರಹ್ಮಣ್ಯ: ಎರಡು ಜೀವಗಳನ್ನು ಬಲಿ ಪಡೆದ ಬಳಿಕ ಜನರ ಆಕ್ರೋಶದ ನಡುವೆ ಕಡಬದಲ್ಲಿ ಆರಂಭವಾಗಿದ್ದ ಕಾಡಾನೆ ಸೆರೆ ಹಿಡಿಯುವ ಅಪರೇಷನ್ ಒಂದು ಆನೆ ಸೆರೆಯಾಗುತ್ತಲೇ ಸ್ಥಗಿತಗೊಂಡಿದೆ. ಫೆ 20 ರಂದು ರೆಂಜಿಲಾಡಿ ಗ್ರಾಮದ ನೈಲ ಎಂಬಲ್ಲಿ...
ಕಡಬ: ಕಡಬ ಹಾಗೂ ಪುತ್ತೂರು ತಾಲೂಕಿನ ಕೆಲವು ಸಹಕಾರಿ ಸಂಘಗಳು ಸಾಲ ಮರು ನೊಂದಾಣಿಗಾಗಿ ಭೂಮಿ ಕೇಂದ್ರದಿಂದಲೇ ಪಹಣಿ (RTC) ತರಬೇಕು ಎಂದು ಕಟ್ಟಪ್ಪಣೆ ಮಾಡಿರುವುದರಿಂದ ಕೃಷಿಕರು (Farmer’s Problem) ಪಡಬಾರದ ಕಷ್ಟಪಡುತಿದ್ದಾರೆ. ಆದರೆ ಈ...
ಪುತ್ತೂರು: ಪ್ರವೀಣ್ ನೆಟ್ಟಾರು (Praveen Nettar) ಹತ್ಯೆಯ ಸಂದರ್ಭ ಬೆಂಬಲಿಗರು ಸಂಸದರ ಕಾರಿನ ಟಯರ್ ಪಂಕ್ಚರ್ ಮಾಡಿದ ಕಾರಣ ಮೃತರ ಕುಟುಂಬಕ್ಕೆ ತಕ್ಷಣ ಪರಿಹಾರ ಕೊಟ್ಟಿದ್ದಾರೆ. ಆದರೆ ನಾವು ಯಾವ ಶಾಸಕರ ಕಾರಿನ ಟಯರನ್ನೂ ಪಂಕ್ಚರ್...
ಪುತ್ತೂರು ತಾಲೂಕಿನ ಆರ್ಯಾಪು ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಹಾಗೂ ಅನಂತಾಡಿ ಗ್ರಾ.ಪಂ ನ ತೆರವಾದ ಕ್ಷೇತ್ರಕ್ಕೆ ಫೆ 25 ರಂದು ನಡೆದ ಉಪಚುನಾವಣೆಯ ಮತ ಎಣಿಕೆ ಮುಗಿದಿದ್ದು ಫಲಿತಾಂಶ ಪ್ರಕಟವಾಗಿದೆ. ಆರ್ಯಾಪು ಹಾಗೂ ನೆಟ್ಲ...
ಮಂಗಳೂರು (mangalore) : ಫೆ 28: ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಮದ್ಯವಯಸ್ಕ ವ್ಯಕ್ತಿ ಹೃದಯಾಘಾತದಿಂದ ( Heart Attack) ಮೃತಪಟ್ಟ ( Death ) ಘಟನೆ ಫೆ.26ರ ಸಂಜೆ ಮಂಗಳೂರು ನಗರದ ಜೆಪ್ಪು ಎಂಬಲ್ಲಿ ನಡೆದಿದೆ. ರಿಯಲ್...
Long Pending Case ಕಡಬ :ಸುಮಾರು 40 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಶ್ರೀಗಂಧ ಹಾಗೂ ವಾಹನ ಕಳವು ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಕಡಬ ಪೊಲೀಸರು ಯಶಸ್ವಿಯಾಗಿದ್ದಾರೆ . ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಕಾಡೂರು ಕೊಡಿಗೆ ಗ್ರಾಮದ...
Wife killed Husband : ವಿಟ್ಲದ ಕೃಷಿಕ ಅರವಿಂದ ಭಾಸ್ಕರ ಎಂಬವರ ಕೊಲೆ ಪ್ರಕರಣದಲ್ಲಿ ಹತ್ಯೆಯಾದವರ ಪತ್ನಿ ಹಾಗೂ ಪತ್ನಿಯ ಜತೆ ಅನ್ಯೂನ್ಯ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ...
ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಸಿದ ಸುಳ್ಯ ಸರಿಗಮಪ ಸಂಗೀತ ಸ್ಪರ್ಧೆಯ ಹಾಡೊಂದು ನಾ ಹಾಡುವೆನು -2023 ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಪದ್ಮರಾಜ್ ಬಿ ಸಿ ಚಾರ್ವಾಕ...
koragajja ಉಡುಪಿ: ಕೊರಗ ತನಿಯರ ಮೂಲಸ್ಥಾನ ಕುತ್ತಾರು ಅಲ್ಲ, ಬಾರಕೂರಿನಲ್ಲಿರುವ ಕೊರ್ರೆಪಾಡಿ. ಎಂದು ಕೊರಗ ಭಾಷಾ ತಜ್ಞ ಬಾಬು ಪಾಂಗಾಳ ಹೇಳಿದ್ದಾರೆ. ರವಿವಾರ ಉಡುಪಿ, ಪುತ್ತೂರಿನಲ್ಲಿ ಜರಗಿದ ಆದಿವಾಸಿ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು....