ಪುತ್ತೂರು Puttur ಸೆ 19: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಪುತ್ತೂರು ಇದರ ನೂತನ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿಯಿರುವ ರೈತ ಸೌಧ ಉದ್ಘಾಟನಾ ಸಮಾರಂಭವು ಸೆ. 24 ರಂದು...
ವಿಟ್ಲ, ಸೆ 16 : ಬಸ್ ನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಇಂದು ಮೃತಪಟ್ಟಿದ್ದಾರೆ. ಪೆರುವಾಯಿ ಕೆದುವಾರು ನಿವಾಸಿ ಇನಾಸ್ ಡಿಸೋಜ ಮೃತ ಪ್ರಯಾಣಿಕ. ಘಟನೆಯು ಸೆ 16 ರ ಮಧ್ಯಾಹ್ನ ವಿಟ್ಲ ಸಮೀಪದ...
ಪುತ್ತೂರು, ಸೆ 17 : ವಕೀಲರ ಸಂಘ (ರಿ.) ಪುತ್ತೂರು ದ.ಕ. ಇದರ ಆಶ್ರಯ ದಲ್ಲಿ ಕಾನೂನು ಕಾರ್ಯಾಗಾರ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೆ.19 ರಂದು ನಡೆಯಲಿದೆ. ವಕೀಲರ ವೃತ್ತಿ ಜೀವನದ ಅನುಭವದ ಕಥೆಗಳ...
ಸವಣೂರು : ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಅವರು ವಿಜ್ಞಾನ ಕ್ಷೇತ್ರದಲ್ಲೂ ಭಾರತೀಯ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕೆನ್ನುವ ವಿಶಿಷ್ಠ ಪರಿಕಲ್ಪನೆಯೊಂದಿಗೆ ಪ್ರಾರಂಭಿಸಿದ ಅಟಲ್ ಟಿಂಕರಿಂಗ್ ಯೋಜನೆಯನ್ನು ದೇಶದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಿರುವುದು ದ.ಕ ,...
ಪುತ್ತೂರು: ‘ಪ್ರಾಜೆಕ್ಟ್ ಚೀತಾ’ (Project Cheetah) ಯೋಜನೆಯಲ್ಲಿ ಆಫ್ರಿಕಾದ ನಮೀಬಿಯಾದಿಂದ ಭಾರತಕ್ಕೆ ಇಂದು ಎಂಟು ಚಿರತೆಗಳನ್ನು ವಿಶೇಷ ವಿಮಾನದಲ್ಲಿ ತರಲಾಯಿತು. ಭಾರತಕ್ಕೆ ಈ ತಳಿಯ ಚಿರತೆಗಳನ್ನು ಮರು ಪರಿಚಯಿಸುವ ಕಾರ್ಯಕ್ರಮದಡಿ ಪ್ರಧಾನಿ ನರೇಂದ್ರ ಮೋದಿ ಅವರು...
ಪುತ್ತೂರು: ಕೇರಳದ ಪ್ರಸಿದ್ಧ ಹಿಂದೂಗಳ ಧಾರ್ಮಿಕ ಕ್ಷೇತ್ರ ಶಬರಿಮಲೆಯ (Shabarimale) ಯಾತ್ರೆಯನ್ನು ಕೈಗೊಳ್ಳುವುದೆಂದರೆ ಅದೊಂದು ಹಿಂದೂಗಳ ಪಾಲಿನ ಪುಣ್ಯ ಪಾವನ ಸನ್ನಿವೇಶ ಪುತ್ತೂರಿನ ಮಾಜಿ ಶಾಸಕಿ, ಕಾಂಗ್ರೇಸ್ ನಾಯಕಿ ಶಕುಂತಲ ಶೆಟ್ಟಿ ತನ್ನ 7 ವರ್ಷದ...
ವಿಟ್ಲ, ಸೆ 16 : ಪ್ರಯಾಣಿಕರೊಬ್ಬರು ಬಸ್ ನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಪೆರುವಾಯಿಯ ಕೆದುವಾರು ಎಂಬಲ್ಲಿ ನಡೆದಿದೆ. ಪೆರುವಾಯಿ ಕೆದುವಾರು ನಿವಾಸಿ ಇನಾಸ್ ಡಿಸೋಜ ಗಂಭೀರವಾಗಿ ಗಾಯಗೊಂಡ ಪ್ರಯಾಣಿಕ. ವಿಟ್ಲದಲ್ಲಿ...
ಪುತ್ತೂರು: Puttur : ಸೆ 16 : ಹಿಂದೂ ಹೆಸರನ್ನು ಹೇಳಿಕೊಂಡು ಅನ್ಯಮತೀಯನೊಬ್ಬ ಲವ್ ಜಿಹಾದ್ ( Love Jihad) ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಹಿಂದೂ ಸಂಘಟನೆಯ( Hindu Organaisation) ಕಾರ್ಯಕರ್ತರು ಆತನನ್ನು ಪೋಲಿಸರ...
ಪುತ್ತೂರು: ಪುತ್ತೂರು (Puttur) ಮುಖ್ಯ ರಸ್ತೆಯ ಪ್ರಕಾಶ್ ಫೂಟ್ವೇರ್ ಅಂಗಡಿಗೆ ಕಳ್ಳರು ನುಗ್ಗಿ ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿ ನಗದು ಕಳವು ಮಾಡಿದ ಘಟನೆ ಸೆ.16ರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಪ್ರಕಾಶ್ ಫೂಟ್ವೇರ್ ಸಂಸ್ಥೆಯ ಮಾಲಕ ಸಮೀರ್...
ಮಂಗಳೂರು ಸೆ 14 Mangalore ; ಕರಾವಳಿಯನ್ನ ಬೆಚ್ಚಿಬೀಳಿಸಿದ್ದ ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಹತ್ಯೆ ( Fazil Murder) ಪ್ರಕರಣದ ಆರೋಪಿಯೋರ್ವನಿಗೆ ಜಾಮೀನು ಸಿಕ್ಕಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಹರ್ಷಿತ್...