ಮಂಗಳೂರು: ನಗರದ ರಥಬೀದಿಯ ಸರಕಾರಿ ಪದವಿ ಕಾಲೇಜಿನಲ್ಲಿ ಹಿಜಾಬ್ ವಿವಾದ ತಾರಕಕ್ಕೆರಿದ ಬಳಿಕ ಆ ಕಾಲೇಜಿನ ವಿದ್ಯಾರ್ಥಿನಿ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ 15 ವಿದ್ಯಾರ್ಥಿಗಳ ವಿರುದ್ದ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿನಿ ಹಿಬಾ ಶೇಖ್ ಎಂಬವರು...
ಉಳ್ಳಾಲ:ಮಾ.7 : ಜಾತ್ರೆಗೆಂದು ದೊಡ್ಡಮ್ಮನ ಮನೆಗೆ ಬಂದ ಅವಿವಾಹಿತ ಯುವಕನೊಬ್ಬ ಕೋಣೆಯಲ್ಲಿ ನೇಣಿಗೆ ಶರಣಾಗಿ ಆತ್ಮಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಪ್ರಕಾಶ್ ನಗರ ಎಂಬಲ್ಲಿ ಮಾ 6 ರಂದು ನಡೆದಿದೆ ಮಂಗಳೂರು ಪಡೀಲು ನಿವಾಸಿ...
ಪುತ್ತೂರು : ಮಾ 5 : ಪ್ರತಿಷ್ಠಿತ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾಗಿ ಮನೋಹರ್ ಕೆ.ವಿ ಅವರು ಮರು ಚುನಾಯಿತರಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ, ಕಾರ್ಯದರ್ಶಿಯಾಗಿ ಚಿನ್ಮಯ್ ಹಾಗೂ ಜತೆ ಕಾರ್ಯದರ್ಶಿಯಾಗಿ...
ಬೆಳ್ತಂಗಡಿ: ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿರುವ ಮಾಜಿ ಶಾಸಕ ವಸಂತ ಬಂಗೇರ ಹಾಗೂ ಹತ್ಯೆಯಾದ ದಿನೇಶನ ತಾಯಿ ಕಾರಣೀಕ ಕ್ಷೇತ್ರಕ್ಕೆ ಬಂದು ಅವರು ಮಾಡಿದ ಆರೋಪ ಸತ್ಯ ಎಂದು ಪ್ರಮಾಣ ಮಾಡಲಿ ಎಂದು...
ಕೀವ್:ಯುದ್ದ ಪಿಡಿತ ಉಕ್ರೇನ್ ರಾಜಧಾನಿ ಕೀವ್ನಿಂದ ತಪ್ಪಸಿಕೊಂಡು ಗಡಿಯತ್ತ ತೆರಳುತ್ತಿದ್ದ ಭಾರತದ ವಿದ್ಯಾರ್ಥಿಯೊಬ್ಬರಿಗೆ ಗುಂಡೇಟು ಬಿದ್ದಿದೆ ಎಂದು ವರದಿಯಾಗಿದೆಯೆಂದು ಕೇಂದ್ರ ಸಚಿವ ವಿಕೆ ಸಿಂಗ್ ಗುರುವಾರ ತಿಳಿಸಿದ್ದಾರೆ. ಆದರೇ ಈ ಗುಂಡೇಟು ಘಟನೆಯಿಂದ ಎರಡು ದಿನಗಳ...
ಪುತ್ತೂರು : ಮಾ 3 : 16 ವರ್ಷಗಳ ಹಿಂದೆ ಪುತ್ತೂರಿನ ಹೊರವಲಯ ಮೊಟ್ಟೆತಡ್ಕ ನಿವಾಸಿಯೊರ್ವರ ಮನೆಯಿಂದ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಗೆ ಪುತ್ತೂರಿನ ನ್ಯಾಯಾಲಯವು ಶಿಕ್ಷೆ ಘೋಷಿಸಿದೆ. ಮಂಗಳೂರು ತಾಲೂಕಿನ ಸುರತ್ಕಲ್ ಬಳಿಯ...
ಪುತ್ತೂರು : ಮುಳಿಯ ಗೋವಿಹಾರ ಆಶ್ರಯದಲ್ಲಿ ಹಾಗೂ ಗೋಫಲ ಟ್ರಸ್ಟ್ ನೇತೃತ್ವದಲ್ಲಿ ‘ಅರಿಯೋಣ ಬನ್ನಿ ಗೋಜನ್ಯ ಉತ್ಪನ್ನಗಳನ್ನು’ – ಗೋವು ಆಧಾರಿತ ಉತ್ಪನ್ನಗಳ ತಯಾರಿಕಾ ಕಾರ್ಯಗಾರವನ್ನು ಫೆ.27ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರ...
ಉಡುಪಿ : ಬೆಳ್ಳಂಬೆಳಗ್ಗೆ ನಡೆದ ಬಸ್ಸು ಹಾಗೂ ಸ್ಕೂಟರ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಕರಾವಳಿ ಕಾವಲು ಪಡೆಯ ಎಎಸ್ಐ ಹಾಗೂ ಅವರ ಪುತ್ರಿ ಸಾವನ್ನಪ್ಪಿದ್ದಾರೆ . ಉಡುಪಿಯ ಸಂತೆಕಟ್ಟೆ ಬಳಿ ಈ ದಾರುಣ ಘಟನೆ...
ಬಂಟ್ವಾಳ, ಮಾ.2: ಚೂರಿಯೊಂದಿಗೆ ಮಸೀದಿಯೊಳಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೋರ್ವನನ್ನು ಸ್ಥಳದಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಮುಹಿಯುದ್ದೀನ್ ಕೇಂದ್ರ ಜುಮ್ಮಾ ಮಸೀದಿ ಮಿತ್ತ...
ಮಂಗಳೂರು: ರವಿವಾರ ಸಂಜೆ ವರೆಗೆ ಕ್ರಿಕೆಟ್ ಮ್ಯಾಚೊಂದರಲ್ಲಿ ಕಾಮೆಂಟರಿ ಮಾಡಿದ ಟಿನೇಜ್ ಯುವಕ ಬಳಿಕ ನಿಗೂಢವಾಗಿ ನಾಪತ್ತೆಯಾಗಿದ್ದು, ಸೋಮವಾರ ( ಫೆ 28) ಸಂಜೆ ಆತನ ಮೃತದೇಹ ನದಿ ಕಿನಾರೆಯಲ್ಲಿ ಸಿಕ್ಕಿದೆ. ಮಂಗಳೂರಿನ ಮಹಾಕಾಳಿಪಡ್ಪು ನಿವಾಸಿ...