ಮಂಗಳೂರು, ಸೆ 23 : ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ನಾಪತ್ತೆ ಪ್ರಕರಣಕ್ಕೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಪೊಲೀಸರರು ತಂಡವೊಂದನ್ನು ಮಾಡಿದ್ದು, ಇದೀಗ ತಮಿಳುನಾಡಿನ ಕೊಯಮತ್ತೂರಿನತ್ತ ತೆರಳಿದ್ದಾರೆ. ವಿದ್ಯಾರ್ಥಿನಿಯರು ರೈಲಿನ ಮೂಲಕ ತಮಿಳುನಾಡಿನ ಕೊಯಮುತ್ತೂರಿಗೆ ಹೋಗಿದ್ದಾರೆ...
ಮಂಗಳೂರು, ಸೆ 23 : ದೇಶಾದ್ಯಂತ ಇಂದು ಬೆಳ್ಳಂಬೆಳಗ್ಗೆ ನೂರಾರು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಹಲವರನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ವರೆಗೆ ಕರ್ನಾಟಕದಲ್ಲಿ 20 ಜನ ಸೇರಿದಂತೆ ದೇಶಾದ್ಯಂತ 100...
ವಿಟ್ಲ, ಸೆ 16 : ಬಸ್ ನಿಂದ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದ ಪ್ರಯಾಣಿಕ ಇಂದು ಮೃತಪಟ್ಟಿದ್ದಾರೆ. ಪೆರುವಾಯಿ ಕೆದುವಾರು ನಿವಾಸಿ ಇನಾಸ್ ಡಿಸೋಜ ಮೃತ ಪ್ರಯಾಣಿಕ. ಘಟನೆಯು ಸೆ 16 ರ ಮಧ್ಯಾಹ್ನ ವಿಟ್ಲ ಸಮೀಪದ...
ಪುತ್ತೂರು: Puttur : ಸೆ 16 : ಹಿಂದೂ ಹೆಸರನ್ನು ಹೇಳಿಕೊಂಡು ಅನ್ಯಮತೀಯನೊಬ್ಬ ಲವ್ ಜಿಹಾದ್ ( Love Jihad) ನಡೆಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಹಿಂದೂ ಸಂಘಟನೆಯ( Hindu Organaisation) ಕಾರ್ಯಕರ್ತರು ಆತನನ್ನು ಪೋಲಿಸರ...
ಮಂಗಳೂರು ಸೆ 14 Mangalore ; ಕರಾವಳಿಯನ್ನ ಬೆಚ್ಚಿಬೀಳಿಸಿದ್ದ ಸುರತ್ಕಲ್ ಮಂಗಳಪೇಟೆಯ ಫಾಝಿಲ್ ಹತ್ಯೆ ( Fazil Murder) ಪ್ರಕರಣದ ಆರೋಪಿಯೋರ್ವನಿಗೆ ಜಾಮೀನು ಸಿಕ್ಕಿದೆ. ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಹರ್ಷಿತ್...
ಪುತ್ತೂರು : ಸೆ 14 : ಸ್ವೀಟ್ ಖರೀದಿಸಲು ಬಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಘಟನೆ ನಡೆದ 3 ಗಂಟೆಯೊಳಗಡೆ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಘಟನೆಯೂ ಪುತ್ತೂರು ತಾಲೂಕಿನ ತಿಂಗಳಾಡಿಯ...
ಪುತ್ತೂರು ಸೆ 14 : ಖರೀದಿಗೆಂದು ಅಂಗಡಿಗೆ ಬಂದಿದ್ದ ಹಿಂದೂ ಮಹಿಳೆಗೆ ಅಲ್ಲಿದ್ದ ಮುಸ್ಲಿಂ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ಪುತ್ತೂರು ತಾಲೂಕಿನ ತಿಂಗಳಾಡಿ ಬಳಿ ಜು 14 ರಂದು ಸಂಜೆ ನಡೆದಿದೆ. ಘಟನೆಯ...
ಚಿಕ್ಕಮಗಳೂರು ನಗರದಲ್ಲಿ ಲವ್ ಜಿಹಾದ್ ಸದ್ದು (Suspected Love jihad) ಕೇಳಿಬಂದಿದೆ. ವಿವಾಹ ದಾಖಲಾತಿಯ ಉದ್ದೇಶದಿಂದ ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ ( hindu)-ಮುಸ್ಲಿಂ ಹುಡುಗ (muslim)ನನ್ನು ಹಿಂದುತ್ವವಾದಿ ಸಂಘಟನೆಯ ಕಾರ್ಯಕರ್ತರು ತಡೆದಿದ್ದಾರೆ....
ವಿಟ್ಲ Vittal ಸೆ 14 : ಕುಡಿದ ಮತ್ತಿನಲ್ಲಿ ಸಹೋದರರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ವಿಟ್ಲ ಸಮೀಪದ ಬನಾರಿ ಕೊಡಂಗೆ ಎಂಬಲ್ಲಿ ಈ ಘಟನೆ...
ಪುಣೆ Pune ಸೆ 14 ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ವೈದ್ಯೆ ಮೃತಪಟ್ಟಿದ್ದಾರೆ. ಪುಣೆಯ ಪಿಂಪ್ರಿಯಲ್ಲಿ ದಂತ ವೈದ್ಯೆಯಾಗಿದ್ದ ಜಿಶಾ ಜೋನ್ (27) ಮೃತಪಟ್ಟವರು. ಜಿಶಾ ಜೋನ್ ಅವರು ಮೂಲತ: ಮಂಗಳೂರಿನ...