ಕಾಣಿಯೂರು: ಸಮಾಜದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಸಹಾಯ ಮಾಡುತ್ತಿವೆ. ಒಕ್ಕಲಿಗ ಸಮುದಾಯದ ಮೂಲ ಸಂಸ್ಕೃತಿ ಕೃಷಿ. ನಾವು ನಮ್ಮತನವನ್ನು ಬಿಟ್ಟುಕೊಡದೆ ಸಹಕಾರ ಸಹಬಾಳ್ವೆಯನ್ನು ಕಾಣಬೇಕಾಗುತ್ತದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ...
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಮಹೋತ್ಸದ ಪ್ರಯುಕ್ತ ಈ ಬಾರಿ ಕುಣಿತ ಭಜನೋತ್ಸವ ನೆರವೇರಲಿದೆ. ಲಕ್ಷದೀಪೋತ್ಸವದ ದಿನ. ನ.23ರಂದು ನಡೆಯುವ ಉತ್ಸವ ಸಂದರ್ಭ ಕುಣಿತ ಭಜನೆಯು ವಿಶೇಷ ಮೆರುಗು ನೀಡಲಿದೆ...
ಪುತ್ತೂರು ನಾಟ್ಯರಂಗ ದ ಕಲಾವಿದರು ಪ್ರಸ್ತುತ ಪಡಿಸುವ ಯಶೋಧರೆ ನೃತ್ಯ ರೂಪಕವು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗಲಿದೆ. ಶನಿವಾರ ನವೆಂಬರ್ 12 ರಂದು ಕಾರ್ಯಕ್ರಮವೂ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಇದೇ. ನಾಟ್ಯರಂಗದ ನೃತಗುರು ವಿದುಷಿ ಮಂಜುಳಾ ಸುಬ್ರಹ್ಮಣ್ಯ ಈ...
ಪುತ್ತೂರು: ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಕನ್ನಡತನ ನಮ್ಮೆಲ್ಲರ ಮನದಲ್ಲೂ ಬೇರೂರಬೇಕು. ಮುಖ್ಯವಾಗಿ ಮಕ್ಕಳಲ್ಲಿ ಕನ್ನಡದ ಮೇಲಿನ ಪ್ರೀತಿ, ಅಭಿಮಾನ, ಗೌರವವನ್ನು ಹೆಚ್ಚಿಸಿದರೆ, ಮುಂದೆ ಅವರೊಂದಿಗೆ ಕನ್ನಡವೂ ಬೆಳೆಯುತ್ತದೆ. ಕನ್ನಡದ ಕಂಪು ಪಸರಿಸುತ್ತದೆ....
ಪುತ್ತೂರು: ಪುತ್ತೂರು ಇಲ್ಲಿನ ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್(ರಿ) ಅಧೀüನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ದಿನಾಂಕ ನ 1 ಮಂಗಳವಾರದಂದು ರಾಷ್ಟ್ರೀಯ ಸೇವಾ ಯೋಜನಾ ಕಾರ್ಯಕ್ರಮದಡಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಅಕ್ಷಯ...
ಪುತ್ತೂರು: ಮುಳಿಯ ಜ್ಯುವೆಲ್ಸ್ ವತಿಯಿಂದ ನಾಟಿ ವೈದ್ಯೆ ದಿ. ಮುತ್ತಮ್ಮ ರವರ ಸ್ಮರಣಾರ್ಥ ಕಬಕ ಗ್ರಾ. ಪಂ. ವ್ಯಾಪ್ತಿಯ ಮುರದಲ್ಲಿ ನಿರ್ಮಾಣಗೊಂಡ ಮುಳಿಯ ಬಸ್ ತಂಗುದಾಣದ ಲೋಕಾರ್ಪಣೆ ಅ.26ರಂದು ಸಂಜೆ ನಡೆಯಿತು. ಶಾಸಕ ಸಂಜೀವ ಮಠಂದೂರು...
ಸೇಡಿಯಾಪು ಅ : 30: ಗ್ರಾ. ಪಂ ಸದಸ್ಯ ಜಯಪ್ರಕಾಶ್ ಬದಿನಾರು ನೇತ್ರತ್ವದಲ್ಲಿ, ಫ್ರೆಂಡ್ಸ್ ಕ್ಲಬ್( ರಿ)ಸೇಡಿಯಾಪು ಇದರ ಸಹಭಾಗಿತ್ವದಲ್ಲಿ, ಸ್ವಚ್ಛ ಮನ- ಸ್ವಚ್ಛ ಗ್ರಾಮ ಎಂಬ ವಿನೂತನ ಕಾರ್ಯಕ್ರಮವು ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ...
ಪುತ್ತೂರು Puttur ಅ 25 : ಉದ್ಯಮಿ, ಸಮಾಜ ಸೇವಕ , ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅ.26ರಂದು ದಶ ಸಂಭ್ರಮ, ಟ್ರಸ್ಟ್ ಫಲಾನುಭವಿಗಳ ಸಮಾವೇಶ, ಸ್ವಾಭಿಮಾನಿ...
ಸಾಂಸ್ಕೃತಿಕವಾಗಿ ಜಗತ್ತೆಂಬ ಮನೆಯ ದೇವರಕೋಣೆ ಎಂದು ಸಂಬೋಧಿಸಲ್ಪಡುವ ರಾಷ್ಟ್ರ ಭಾರತ. ಈ ನೆಲದ ಸೊಗಡನ್ನು ಶ್ರೀಮಂತಗೊಳಿಸಿದ ಅಸಂಖ್ಯಾತ ಆಚರಣೆಗಳು ಇಲ್ಲಿವೆ. ವಿಶ್ವದ ಜನರನ್ನು ಮಂತ್ರಮುಗ್ಧರನ್ನಾಗಿಸುವ ಈ ಆಚರಣೆಗಳ ಸಾತ್ವಿಕ ಶಕ್ತಿಯ ಕಾರಣಕ್ಕಾಗಿಯೇ ಭಾರತ, ಭಾರತವಾಗಿಯೇ ಉಳಿದಿದೆ....
ಸಾಮಾನ್ಯವಾಗಿ ಇರುವೆಗಳು ಅಡುಗೆಮನೆಯಲ್ಲಿ ಇರುತ್ತವೆ. ಕೆಲವೊಮ್ಮೆ ಮನೆಯಿಡೀ ಹರಡಿಕೊಂಡಿರುತ್ತದೆ. ಅದರಲ್ಲಿ ಕಚ್ಚುವ ಹಾಗೂ ಕಚ್ಚದೆ ಇರುವ ಎರಡು ರೀತಿಯ ಇರುವೆಗಳಿವೆ. ಇದು ಎರಡು ರೀತಿಯ ನಮುನೆಯಾ ಇರುವೆಗಳು ವಿಪರೀತ ಕಾಟ ಕೊಡುತ್ತಿರುತ್ತದೆ. ಮಣ್ಣು ಹೊತ್ತು ತಂದು...