ಉಡುಪಿ: ಎ 13 : ಬೆಳಗಾವಿ ಮೂಲದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಎನ್ನಲಾದ ಸಂತೋಷ್ ಪಾಟೀಲ್ ಉಡುಪಿಯ ಹೊಟೇಲ್ ಒಂದರಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ...
ಮಂಗಳೂರು: ಯಕ್ಷಗಾನದ ಖ್ಯಾತ ಭಾಗವತ, ಬಲಿಪ ಪರಂಪರೆಯ ಕೊಂಡಿ ಬಲಿಪ ಪ್ರಸಾದ ಭಾಗವತ(46) ಸೋಮವಾರ ವಿಧಿವಶರಾದರು. ಮೃತರು ತಂದೆ ಯಕ್ಷ ಶ್ರೇಷ್ಟ ಬಲಿಪ ನಾರಾಯಣ ಭಾಗವತರು, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಕಟೀಲು ಶ್ರೀ...
ಶಿರಸಿ,ಎ.11: ಮಂಡ್ಯದ ಪಿ.ಇ.ಎಸ್ ಕಾಲೇಜು ವಿದ್ಯಾರ್ಥಿನಿ ಬೇಬಿ ಮಸ್ಕಾನ್ ಳನ್ನು ತನಿಖೆ ನಡೆಸಬೇಕು ಎಂದು ಹಿಂದೂ ಫೈರ್ ಬ್ರಾಂಡ್ ಖ್ಯಾತಿಯ ಚಿಕ್ಕಮಗಳೂರು ಸಂಸದ ಅನಂತ್ ಕುಮಾರ್ ಹೆಗಡೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರಬರೆದಿದ್ದಾರೆ....
ಮಂಗಳೂರು : ಎ 11 : ಕರ್ನಾಟಕ ರಾಜ್ಯವೂ ತನ್ನದೇ ಆದ ಇತಿಹಾಸ ಸಂಸ್ಕೃತಿ ಹೊಂದಿದ್ದು ದೇಶ- ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಆದರೇ ಪ್ರಸ್ತುತ ಬಿಜೆಪಿ ಸರಕಾರದ ಆಡಳಿತ ಈ ರಾಜ್ಯದ ಘನತೆಗೆ ಕಪ್ಪು ಚುಕ್ಕೆಯಾಗಿ...
ಶಬರಿಮಲೆ: ಎ 11: ವಿಷು ಹಬ್ಬದ ಪ್ರಯುಕ್ತ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇಗುಲಯು ಎ.10 ರಿಂದ ಎ.18 ರವರೆಗೆ ತೆರೆಯಲಿದೆ.ಎ.10 ರಂದು ಸಂಜೆ 5 ಗಂಟೆಗೆ ಪ್ರಧಾನ ಅರ್ಚಕ ಎನ್.ಪರಮೇಶ್ವರನ್ ನಂಬೂದಿರಿ ದೇಗುಲದ ಬಾಗಿಲು ತೆರೆದರು....
ಸವಣೂರು : ಎ.9 : 3 ದಿನಗಳ ಹಿಂದೆ ಪುತ್ತೂರು ತಾಲೂಕಿನ ಸವಣೂರು ಸಮೀಪದ ಪಾಲ್ತಾಡು ಎಂಬಲ್ಲಿ ಪತ್ತೆಯಾದ ವೃದ್ದರೊಬ್ಬರ ಕಳೇಬರದ ಪ್ರಕರಣವನ್ನು ಪೊಲೀಸ್ ಇಲಾಖೆ ಭೇಧಿಸುವಲ್ಲಿ ಸಫಲವಾಗಿದೆ. ಅದೊಂದು ಯೋಜಿತ ಕೊಲೆಯಾಗಿದ್ದು, ಸ್ವತ :...
ಪುತ್ತೂರು: ಪ್ರಗತಿಪರ ಕೃಷಿಕ ಹಾಗೂ ಉದ್ಯಮಿಯಾಗಿರುವ ಪುತ್ತೂರಿನ ಪ್ರತಿಷ್ಟಿತರೊರ್ವರ ಮನೆಗೆ ಆಗಮಿಸಿದ ತಂಡವೊಂದು ಹಣಕ್ಕಾಗಿ ಬೇಡಿಕೆಯಿಟ್ಟ, ಇಲ್ಲದಿದ್ದಲ್ಲಿ ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡುವುದಾಗಿ ಬೆದರಿಸಿರುವ ಬಗ್ಗೆ ಪುತ್ತೂರಿನ ಗ್ರಾಮಾಂತರ ಠಾಣೆಯಲ್ಲಿ ಎ.9 ರಂದು ಪ್ರಕರಣ ದಾಖಲಾಗಿದೆ....
ಬೆಳ್ತಂಗಡಿ: ಎ. 9 : ವಿದ್ಯುತ್ ತಂತಿಗೆ ದೇಹ ತಗುಲಿ, ಶಾಕ್ ನಿಂದ ದಲಿತ ಯುವಕನೊಬ್ಬ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಪೆರ್ಮುಡ ಎಂಬಲ್ಲಿ ಎ.8ರಂದು ರಾತ್ರಿ ನಡೆದಿದೆ. ಪೆರ್ಮುಡ ನಿವಾಸಿ ಚೀಂಕ್ರ...
ಮಂಗಳೂರು: ಎ 8: ಬೈಕ್ ಡಿಕ್ಕಿಯಾದ ಪರಿಣಾಮ ಚಲಿಸುತ್ತಿದ್ದ ಬಸ್ ಹೊತ್ತಿ ಉರಿದ ಅಘಾತಕಾರಿ ಘಟನೆ ಮಂಗಳೂರಿನ ಹಂಪನಕಟ್ಟೆ ಸಮೀಪ ಶುಕ್ರವಾರ ಮಧ್ಯಾಹ್ನ ನಡೆದಿದೆ. ನಗರದ ಹಂಪನಕಟ್ಟೆ ಸಿಗ್ನಲ್ ಬಳಿ ಈ ಅವಘಡ ಸಂಭವಿಸಿದ್ದು, ಘಟನೆಯಲ್ಲಿ...
ಪುತ್ತೂರು : ಎ 4: ಮುಂಬಾಯಿಯ ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆ ರಿಬ್ಬನ್ಸ್ ಅಂಡ್ ಬಲೂನ್ಸ್ ನ ಪುತ್ತೂರಿನ ಶಾಖೆ ಸ್ಥಳಾಂತರಗೊಂಡು ಬಸ್ಸು ನಿಲ್ಧಾಣದ ಎದುರಿನ ಅನಿತಾ ಅಯಿಲ್ ಮಿಲ್ ಕಟ್ಟಡದಲ್ಲಿ ಎ.5 ರಂದು ಶುಭಾರಂಭಗೊಳ್ಳಲಿದೆ....