ಮಂಗಳೂರು, ಮೇ 1 : ಮೇ 9 ರಂದು ರಾಜ್ಯದ 1ಸಾವಿರ ದೇವಾಲಯಗಳಲ್ಲಿ ಓಂಕಾರ ಸುಪ್ರಭಾತ ಮೊಳಗಲಿದೆ. ರಾಜ್ಯದಾದ್ಯಂತ ಅಕ್ರಮ ಮೈಕ್ ತೆರವುಗೊಳಿಸಲು ಶ್ರೀ ರಾಮಸೇನೆಯು ಗಡುವು ನೀಡಿತ್ತು. ಆದರೆ ಮೈಕ್ ತೆರವುಗೊಳಿಸದ ಹಿನ್ನಲೆಯಲ್ಲಿ ಈ...
ಕಾಸರಗೋಡು, ಮೇ 1: ವಿಷಾಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿನಿ ಮೃತಪಟ್ಟು, 14 ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ.ಕರಿವೆಲ್ಲೂರು ಪೇರಲದ ದೇವಾನಂದ (16) ಮೃತ ವಿದ್ಯಾರ್ಥಿನಿ. ಐವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಎಪ್ರಿಲ್ 29 ಮತ್ತು...
ಪುತ್ತೂರಿನ ಹೃದಯಭಾಗದಲ್ಲಿ ಕೋಟಿ ರೂ. ವೆಚ್ಚದಲ್ಲಿ ಅಗಲೀಕರಣಗೊಂಡ ರಸ್ತೆಯೊಂದು ಎರಡು ವಾರಗಳ ಹಿಂದೆ ಲೋಕರ್ಪಾಣೆಗೊಂಡಿದ್ದು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಪುತ್ತೂರು ನಗರ ಸಭೆ ವ್ಯಾಪ್ತಿಯ ನೆಹರು ನಗರ ಸಮೀಪದ ಮಂಜಲ್ಪಡ್ಪುವಿನಿಂದ ಪುತ್ತೂರು ಪೇಟೆಗೆ ಸಂಪರ್ಕ...
ಯುವಕನ ಮೃತದೇಹವೊಂದು ರಕ್ತ ಸಿಕ್ತ ಸ್ಥಿತಿಯಲ್ಲಿ ಕಡಬ ತಾಲೂಕು ವ್ಯಾಪ್ತಿಯ ಕಾಣಿಯೂರು ಬಳಿಯ ರೈಲ್ವೇ ಟ್ರ್ಯಾಕ್ ನಲ್ಲಿ ಏ. 29ರ ಬೆಳಿಗ್ಗೆ ಪತ್ತೆಯಾಗಿದೆ. ಕಾಣಿಯೂರು ಸಮೀಪದ ಅಭೀರ ನಿವಾಸಿ ದಿ.ರಾಮಯ್ಯ ಪೂಜಾರಿ ಅಬೀರರವರ ಪುತ್ರ...
ಮಂಗಳೂರು, ಎ 28 : ರೌಡಿಶೀಟರ್ ನೋರ್ವನನ್ನು ದುಷ್ಕರ್ಮಿಗಳು ಹತ್ಯೆಗೈದ ಘಟನೆ ಮಂಗಳೂರಿನ ಎಮ್ಮೆಕೆರೆ ಮೈದಾನದಲ್ಲಿ ನಡೆದಿದೆ. ರಾಹುಲ್ ಹೊಯಿಗೆ ಬಜಾರ್ ಹತ್ಯೆಯಾದ ರೌಡಿಶೀಟರ್. ಗುರುವಾರ ಸಂಜೆ ರಾಹುಲ್ ಮೇಲೆ ದಾಳಿ ಮಾಡಿ ಹತ್ಯೆಗೈದಿದ್ದಾರೆ. ನಾಲ್ಕು...
ವಿಟ್ಲ : ಏ 28 : ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ವಿಟ್ಲ ಸಮೀಪ ಕಂಬಳಬೆಟ್ಟು ಎಂಬಲ್ಲಿ ಏ 28 ರಂದು ನಡೆದಿದೆ. ಮಹಮ್ಮದ್ ಯಾಸಿನ್...
ಉಪ್ಪಿನಂಗಡಿ : ಏ 27: ಗುಂಡ್ಯ ಹೊಳೆಯಲ್ಲಿ ಉದನೆಯ ಮತ್ಸ್ಯತೀರ್ಥ ಎಂಬಲ್ಲಿ ಮೀನುಗಳ ಮಾರಣ ಹೋಮ ನಡೆದಿರುವುದು ಬುಧವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೀನುಗಳಿಗೆ ವಿಷವುಣಿಸಿ ಅಥಾವ ಸ್ಫೋಟಕ ಬಳಸಿ ಮೀನು ಹಿಡಿಯಲು ಯತ್ನಿಸಿದರಿಂದ ಈ...
ವಿಟ್ಲ: ಏ 27: ಸಭಾಭವನವೊಂದರ ಅಂತಿಮ ಹಂತದ ಕಾಮಗಾರಿ ಮಾಡುತ್ತಿದ್ದ ವೇಳೆ ಕಾರ್ಮಿಕ ಆಯತಪ್ಪಿ ಉರುಳಿ ಬಿದ್ದು ಸಾವನ್ನಪ್ಪಿದ ಘಟನೆ ಏ 26 ರಂದು ನಡೆದಿದೆ. ಲಕ್ನೋ ಪಿಪ್ರಾ ಗೂಮ್ ಮೂಲದ ಮೂಲದ ಕಾರ್ಮಿಕ ಜಯ...
ಪುತ್ತೂರು : ಏ 27 : ತಾಲೂಕು ಬಂಟರ ಸಂಘದ ಆಶ್ರಯದಲ್ಲಿ “ಬಂಟ್ರೆ ಗೌಜಿ -2022” ಕಾರ್ಯಕ್ರಮ ಏ.30 ರಂದು ಸಂಜೆ ನಗರದ ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಬಯಲು ರಂಗ ಮಂಟಪದಲ್ಲಿ ನಡೆಯಲಿದೆ ಎಂದು...
ಪುತ್ತೂರು: ಏ 27 : “ಕಂದಾಯ ಇಲಾಖೆಯ ಕಾರ್ಯನಿರ್ವಹಣೆ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶವಿದೆ. ಪದೇ ಪದೇ ನನಗೆ ದೂರುಗಳು ಬರುತ್ತಿವೆ. ತಹಸೀಲ್ದಾರ್ ಇದನ್ನು ಗಂಭೀರವಾಗಿ ಪರಿಗಣಿಸಿ 1 ತಿಂಗಳಲ್ಲಿ ಕಂದಾಯ ಇಲಾಖೆಗೆ ಮೇಜರ್ ಸರ್ಜರಿ...