ಬಾಸ್ಸೆಟೆರೆ: ಮಂಗಳವಾರ ಬಾಸ್ಸೆಟೆರೆಯಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆರಂಭಿಕ ಆಟಗಾರ ಸೂರ್ಯ ಕುಮಾರ್ ಯಾದವ್ ಅವರ ಸ್ಪೋಟಕ ಆಟದ ನೆರವಿನಿಂದಾಗಿ ಭಾರತ 7 ವಿಕೆಟ್ಗಳಿಂದ ಭರ್ಜರಿ ಜಯಬೇರಿ ಬಾರಿಸಿದೆ. ಐದು...
ತಿರುವನಂತಪುರಂ, ಜು 31 : ಮಂಕಿಪಾಕ್ಸ್ ಗೆ ಭಾರತದಲ್ಲಿ ಮೊದಲ ಬಲಿಯಾಗಿದೆ.ಕೇರಳದಲ್ಲಿ 22 ವರ್ಷದ ಯುವಕನನ್ನು ಈ ಮಂಕಿಪಾಕ್ಸ್ ಬಲಿ ಪಡೆದಿದೆ. ದುಬೈನಿಂದ ಯುವಕ ಹಿಂತಿರುಗಿದ್ದ. ಬಳಿಕ ಆತನಲ್ಲಿ ಸೋಂಕಿನಲಕ್ಷ ಣಗಳು ಕಾಣಿಸಿಕೊಂಡಿತ್ತು. ಪರೀಕ್ಷೆಯ ನಂತರ...
ತರೋಬಾ, ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿ ಜಯದ ನಂತರ, 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ 68 ರನ್ ಗಳ...
ಬೆಳ್ಳಾರೆ: ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ನೆಟ್ಟಾರುಗೆ ಶುಕ್ರವಾರ ಸಂಜೆ ವಿಧಾನಸಭೆಯ ವಿರೋಧಪಕ್ಷದ ಉಪ ನಾಯಕ ಯು.ಟಿ.ಖಾದರ್ ಅವರು ಆಗಮಿಸಿದರು . ಆದರೇ...
ಬರ್ಮಿಂಗ್ ಹ್ಯಾಮ್: ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಇಂದು ನಡೆದ ಮಹಿಳಾ ಕ್ರಿಕೆಟ್’ನ ಮೊದಲ ಟಿ -20 ಪಂದ್ಯದಲ್ಲಿಭಾರತವು ಆಸ್ಟ್ರೇಲಿಯಾದ ಎದುರು ರೋಚಕ ಹಣಾಹಣಿಯಲ್ಲಿ ಸೋಲೊಪ್ಪಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದಭಾರತ ತಂಡವು ಎದುರಾಳಿಗೆ 155...
ಪೋರ್ಟ್ ಆಫ್ ಸ್ಪೇನ್: ಪ್ರಮುಖ ಆಟಗಾರರರ ಅನುಪಸ್ಥಿತಿಯ ಮಧ್ಯೆಯೂ ಏಕದಿನ ಸೀರಿಸ್ʼನಲ್ಲಿ ಕೆರೆಬಿಯನ್ ನಾಡಿನಲ್ಲಿಯೇ ವಿಂಡೀಸ್ ತಂಡವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಐತಿಹಾಸಿಕ ವಿಜಯ ಸಾಧಿಸಿ ಉತ್ಸಾಹದ ಬುಗ್ಗೆಯಾಗಿರುವ ಭಾರತೀಯ ತಂಡ ಇಂದು ಮತ್ತೆ...
ಸುಳ್ಯ: ಪ್ರವೀಣ್ ನೆಟ್ಟಾರ್ ಹತ್ಯೆ ಬಳಿಕ ಇಡೀ ಬಿಲ್ಲವ ಸಮುದಾಯದ ಯುವಕರು ಎಚ್ಚೆತ್ತುಕೊಂಡಿದ್ದಾರೆ. ಇನ್ನಾದರೂ ಯಾವುದೇ ರಾಜಕೀಯ ಸಿದ್ಧಾಂತಗಳಿಗೆ ಬಲಿಯಾಗದೆ, ತಾವು ದುಡಿದು ತಮ್ಮ ಮನೆಯವರಿಗೋಸ್ಕರ ಬದುಕಬೇಕು ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಪ್ರವೀಣ್...
ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮೇಜರ್ ಬ್ರೆಕ್ ತ್ರೂ ಲಭಿಸಿದೆ ಎಂದು ಹೇಳಲಾಗುತ್ತಿದೆ. ಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಸ್ಥಳೀಯ ನಿವಾಸಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಈ...
ಪ್ರವೀಣ್ ಹತ್ಯೆ ಬಗಗಿನ ಸ್ಪೋಟಕ ಮಾಹಿತಿಯೊಂದನ್ನು ಕನ್ನಡದ ಪ್ರಖ್ಯಾತ ನ್ಯೂಸ್ ಚಾನೆಲ್ ಟಿವಿ 9 ಹೊರ ಹಾಕಿದೆ. ಟಿವಿ9 ಬಳಿ ಹಂತಕರ ಎಕ್ಸ್ಕ್ಲೂಸಿವ್ ಸಿಸಿಟಿವಿ ವಿಡಿಯೋ ಇದೆ ಎಂದು ಅದು ಹೇಳಿಕೊಂಡಿದೆ. ಪ್ರವೀಣ್ ಹತ್ಯೆಗೂ ಮೊದಲು...
ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಬುಧವಾರ ನಡೆದ ಮೂರನೇ ಪಂದ್ಯವನ್ನು ಶಿಖರ್ ಧವನ್ ನೇತ್ರತ್ವದ ಟೀಮ್ ಇಂಡಿಯಾ ಗೆಲ್ಲುವುದರೊಂದಿಗೆ ಈ ಸಾಧನೆ...