ಯೆಮನ್ನ ತೈಝ್ ಪ್ರಾಂತ್ಯದ ಮಾವಿಯಾ ಜಂಕ್ಷನ್ನಲ್ಲಿರುವ ಮಾರುಕಟ್ಟೆ ಮೇಲೆ ಭಾನುವಾರ ನಡೆದ ದಾಳಿಯಲ್ಲಿ ಮಕ್ಕಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ ಎಂದು ಹೌದಿ ನಿಯಂತ್ರಿತ ಆರೋಗ್ಯ ಸಚಿವಾಲಯ ತಿಳಿಸಿದೆ. ತೈಝ್ (ಯೆಮನ್):...
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್ ಇಂದು ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲಿಸಲಿದ್ದಾನೆ. ಬೆಂಗಳೂರಿನ 59ನೇ ಸೆಷನ್ಸ್ ಕೋರ್ಟ್ ಹಾಲ್ನಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಕೊಲೆ ನಡೆದ ರೀತಿಯ ಬಗ್ಗೆ ಹಾಗೂ ಘಟನಾ ಸ್ಥಳದಲ್ಲಿದ್ದವರ...
ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಂಶೋಧನಾ ವಿದ್ಯಾರ್ಥಿ ಹಾಗೂ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅರ್ಪಿತ್ ಟಿ. ಎ. ಅವರು ಪಿಎಚ್.ಡಿ ಪದವಿಯನ್ನು ಯಶಸ್ವಿಯಾಗಿ ಪಡೆದಿದ್ದಾರೆ. ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಂಶೋಧನಾ...
ತಿರುವನಂತಪುರಂ : ತೀವ್ರ ಕುತೂಹಲ ಮೂಡಿಸಿದ್ದ ಕೇರಳಂನ ತಿರುವೋಣಂ ಬಂಪರ್ ಲಾಟರಿ (Thiruvonam Bumper Lottery) 2026ರ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಅತೀ ಹೆಚ್ಚು ಅಂದರೆ 30 ಕೋಟಿ ರೂಪಾಯಿ ಪ್ರಥಮ ಬಹುಮಾನ ಘೋಷಿಸಲಾಗಿತ್ತು....
2021 ರಲ್ಲಿ ಪುತ್ತೂರಿನಲ್ಲಿ ಪರಿಸರ ಸ್ವಚ್ಛತೆ , ತ್ಯಾಜ್ಯ ವಿಲೇವಾರಿ ಜಾಗೃತಿ ಉದ್ದೇಶದಿಂದ ಆರಂಭವಾದ ಗ್ರೀನ್ ಇಂಪಾಕ್ಟ್ ಫೌಂಡೇಶನ್ ಇದರ ಮಣ್ಣಿನ ಫಲವತ್ತತೆ ಕುರಿತಾದ ಸಮಗ್ರ ಜಾಗೃತಿ ಯೋಜನೆಯಾದ ‘ ಮಣ್ಣು ನಮ್ಮ ಆತ್ಮ ‘...
ತೀವ್ರ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಇನ್ನೇನು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ವೃದ್ಧಾಪ್ಯ ಆರೈಕೆ ಕೇಂದ್ರ (Elderly Care Centre)ದಲ್ಲಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವರ...
ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಿ ಸ್ವಯಂಚಾಲಿತವಾಗಿ ದಂಡ ವಿಧಿಸುವ AI ಕ್ಯಾಮೆರಾವೊಂದು ಬೆಂಗಳೂರಿನಲ್ಲಿ ಎಡವಟ್ಟು ಮಾಡಿದ್ದು, ಬೈಕ್ನ ಹಿಂಭಾಗದಲ್ಲಿದ್ದ ಗಿಟಾರ್ಗೆ ‘ಹೆಲ್ಮೆಟ್ ಇಲ್ಲ’ ಎಂಬ ಕಾರಣಕ್ಕೆ ₹500 ದಂಡ ವಿಧಿಸಿರುವ ಘಟನೆ ನಡೆದಿದೆ. ಬೆಂಗಳೂರು, ಸೆ.26:...
ಕುಂದಾಪುರ ತಾಲೂಕಿನ ಎಂ. ಕೋಡಿ ಕಡಲತೀರದಲ್ಲಿ ಶನಿವಾರ ಬೆಳಗ್ಗೆ ಭಾರೀ ಪ್ರಮಾಣದ ಬೂತಾಯಿ (ಬೈಗೆ) ಮೀನುಗಳು ದಡಕ್ಕೆ ಬಂದಿದ್ದು, ಮೀನು ಹಿಡಿಯಲು ನೂರಾರು ಮಂದಿ ಕಡಲತೀರದಲ್ಲಿ ಜಮಾಯಿಸಿದರು. ಕುಂದಾಪುರ, ಸೆ.26: ತಾಲೂಕಿನ ಎಂ. ಕೋಡಿ ಕಡಲತೀರದಲ್ಲಿ...
ಮಂಗಳೂರು ನಗರದ ಪಡೀಲ್ ಬಳಿಯಿರುವ ಕಾಂಚನಾ ಹುಂಡೈ ಕಾರ್ ಶೋರೂಂ ಮತ್ತು ವರ್ಕ್ಶಾಪ್ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಪೇಂಟಿಂಗ್ ಬೂತ್ನಲ್ಲಿದ್ದ ಒಂದು ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹೊರಗಡೆ ನಿಲ್ಲಿಸಲಾಗಿದ್ದ ಇತರೆ 8 ಕಾರುಗಳಿಗೆ...
ಆಭರಣ ಮತ್ತು ವಾಚ್ ಕ್ಷೇತ್ರದ ಪ್ರಮುಖ ಉದ್ಯಮ ವೇದಿಕೆಯಾದ JewelZ – Business Exchange on Jewellery & Watches 2026 ಕಾರ್ಯಕ್ರಮದಲ್ಲಿ ಪುತ್ತೂರಿನ ಪ್ರತಿಷ್ಠಿತ ಡಿ. ಶಿವ ಭಟ್ ಜ್ಯುವೆಲ್ಲರ್ಸ್ ಸಂಸ್ಥೆಗೆ ‘Best Regional...