ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಅಧ್ಯಕ್ಷ, ಚಂಪಾ ಎಂದೇ ಖ್ಯಾತರಾದ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ್ ಪಾಟೀಲ್ ಅವರು ಇಂದು (ಸೋಮವಾರ) ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು. ಲೇಖಕರು, ಪ್ರಾಧ್ಯಾಪಕರು, ಸಂಘಟಕರು, ಪತ್ರಕರ್ತರೂ ಆಗಿದ್ದ ಪ್ರೊ.ಚಂದ್ರಶೇಖರ್ ಪಾಟೀಲ್ ಅವರಿಗೆ...
ವಿಟ್ಲ: ಸರ್ಕಾರ ಬಿಜೆಪಿ , ಸಂಸದ ಬಿಜೆಪಿ, ಶಾಸಕ ಬಿಜೆಪಿ, ನಗರಸಭೆ ಬಿಜೆಪಿ ಇದೆಲ್ಲಕ್ಕಿಂತ ನಾನೇನು ದೊಡ್ಡವನ? ನನ್ನ ರಾಜಕೀಯ ಜೀವನದಲ್ಲಿ ನಾನು ಯಾವೂದೇ ಆರೋಪಿ ಪರ ಪೊಲೀಸ್ ಠಾಣೆಯಲ್ಲಿ ಮಾತನಾಡಿಲ್ಲ. ಕೊರಗಜ್ಜನ ಅವಹೇಳನ ಮಾಡಿ...
ಬೆಂಗಳೂರು: ಜ 9 : ಅಶ್ಲೀಲ ವೀಡಿಯೋ ಬಿಡುಗಡೆಗೊಳಿಸುವುದಾಗಿಸಚಿವ ಎಸ್.ಟಿ ಸೋಮಶೇಖರ್ ಪುತ್ರ ನಿಶಾಂತ್ ನನ್ನುಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪದಲ್ಲಿ ಮಂಗಳೂರಿನ ಖ್ಯಾತ ಜ್ಯೋತಿಷಿಯೊಬ್ಬರ ಪುತ್ರನ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಭಟ್ (22)...
ಕನಕಪುರ(ರಾಮನಗರ): ಸಾಮಾನ್ಯ ಜನತೆಗೆ ವೀಕೆಂಡ್ ಕರ್ಫ್ಯೂ ನಡುವೆ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ಬಾರಿ ಜನಬೆಂಬಲ ದೊಂದಿಗೆ ಪಾದಯಾತ್ರೆ ಕಾರ್ಯಕ್ರಮ ಭಾನುವಾರ(ಜ.9) ಆರಂಭವಾಗಿದೆ. ಈ ಮೂಲಕ ಬಿಜೆಪಿ ಸರ್ಕಾರವೇ ಕಾಂಗ್ರೇಸ್ ಪಾದಯಾತ್ರೆಗೆ ಪರವಾನಿಗೆ...
ಬಂಟ್ವಾಳ, ಜ.9: ತೆಂಗಿನ ಮರ ಬಿದ್ದು ಯುವಕನೋರ್ವ ಮೃತಪಟ್ಟ ಧಾರುಣ ಘಟನೆ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ನಾಯಿಲ ಎಂಬಲ್ಲಿ ಜ. 9 ರಂದು ನಡೆದಿದೆ. ನಾಯಿಲ ಬೆಟ್ಟುಗದ್ದೆ ನಿವಾಸಿ ದಿ. ಪೂವಪ್ಪ ಪೂಜಾರಿ ಎಂಬವರ...
ಪುತ್ತೂರು: ಭ್ರಷ್ಟಚಾರಕ್ಕೆ ಕಡಿವಾಣ ಹಾಕಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ರಾಜ್ಯ ಸರಕಾರ ತಂದಿರುವ ಫ್ರುಟ್ಸ್(ಫಾರ್ಮರ್ಸ್ ರಿಜಿಸ್ಪ್ರೇಶನ್ ಆ್ಯಂಡ್ ಯುನಿಫೈಡ್ ಬೆನೆಫಿಶಿಯರಿ ಇನ್ಫಾರ್ಮೇಶನ್ ಸಿಸ್ಟಮ್) ಆಪ್(App) ಸದ್ಯ ರೈತರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಸಹಕಾರಿ ಬ್ಯಾಂಕ್...
ವಿಟ್ಲದ ಸಾಲೆತ್ತೂರು ಎಂಬಲ್ಲಿ ಜ .6 ರಂದು ನಡೆದ ವಿವಾಹದ ಔತಣ ಕೂಟದಲ್ಲಿ ತುಳುನಾಡಿನ ಅರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಬಗ್ಗೆ ವಿಟ್ಲ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಆರೋಪಿಯ ಪತ್ತೆಗಾಗಿ ಪೊಲೀಸರು ತೀವ್ರ ಶೋಧ...
ಪುತ್ತೂರು : ಜ : 9 : ವಿಟ್ಲ ಸಮೀಪದ ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ಮುಸ್ಲಿಂ ಯುವಕನ ವಿವಾಹದ ಔತಣ ಕೂಟದಲ್ಲಿ ಕರವಾಳಿಯ ಜಿಲ್ಲೆಯ ಹಿಂದೂಗಳ ಶ್ರದ್ದಾ ಬಿಂದು ಸ್ವಾಮಿ ಕೊರಗಜ್ಜ ದೈವಕ್ಕೆ ಅಪಮಾನ...
ಪುತ್ತೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕಾರಣಿಕ ಕ್ಷೇತ್ರ ಶ್ರೀಕ್ಷೇತ್ರ ದೈಪಿಲ ಶಿರಾಡಿ ರಾಜನ್ ದೈವ ಹಾಗೂ ಚಕ್ರವರ್ತಿ ಕೊಡಮಣಿತ್ತಾಯ ದೈವದ ಬ್ರಹ್ಮಕಲಶೋತ್ಸವ ಫೆಬ್ರವರಿ 6-7 ರಂದು ನಡೆಯಲಿದ್ದು , ಈ ಬಗ್ಗೆ ಪೂರ್ವಭಾವಿ ಸಮಲೋಚನಾ...
ಕಾರ್ಕಳ : ಜ 9 : ಕಾರ್ಕಳ ತಾಲೂಕಿನಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿಮೀರಿದೆ. ಇಲ್ಲಿನ ಕರಿಯ ಕಲ್ಲು ಕಜೆ ಎಂಬಲ್ಲಿನ 2 ಮನೆಗಳಿಂದ ಕಳೆದೊಂದು ವರ್ಷದ ಅವಧಿಯಲ್ಲಿ 28 ದನಗಳು ಕಾಣೆಯಾಗಿವೆ. ಹೈನುಗಾರಿಕೆ ಯನ್ನೇ...