ಮಂಗಳೂರು: ಮಂಗಳೂರು ವಿಧಾನಸಭೆ ಕ್ಷೇತ್ರದ ಪಜೀರ್ ಗ್ರಾಮದ ಸಾಂಬಾರ್ ತೋಟ ಬೂತ್ ನ ಬೂತ್ ಅಧ್ಯಕ್ಷ , ಬಿಜೆಪಿ ಯುವ ನಾಯಕ ನ್ಯಾಯಾವಾದಿ ಮಹಮ್ಮದ್ ಅಸ್ಗರ್ ಅವರನ್ನು ಭಾರತೀಯ ಪಕ್ಷದಿಂದ ಅಮಾನತ್ತು ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ...
ಮಂಗಳೂರು, ಜ.11: ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತೊಮ್ಮೆ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ನಳಿನ್, ‘ನನಗೆ ಕೋವಿಡ್ ದೃಢವಾಗಿದು, ಯಾವುದೇ ಲಕ್ಷಣಗಳಿಲ್ಲದೆ ಆರೋಗ್ಯವಾಗಿದ್ದೇನೆ. ನನ್ನ...
ಹೊಸದಿಲ್ಲಿ, ಜ. 9: ಚಿತ್ರ ನಿರ್ದೇಶಕ ಬಾಲಚಂದ್ರ ಕುಮಾರ್ ಅವರ ಹೇಳಿಕೆಯ ಆಧಾರದಲ್ಲಿ ಮಲೆಯಾಳಂ ಚಿತ್ರ ನಟ ದಿಲೀಪ್ ಅವರ ವಿರುದ್ಧ ಕೇರಳ ಪೊಲೀಸ್ ನ ಕ್ರೈಮ್ ಬ್ರಾಂಚ್ ರವಿವಾರ ಹೊಸ ಪ್ರಕರಣ ದಾಖಲಿಸಿದೆ. 2017ರಲ್ಲಿ...
ತಿರುವನಂತಪುರ : ಜ 10 : ಹಣ ಮತ್ತು ಲೈಂಗಿಕ ಸುಖಕ್ಕಾಗಿ ಪತ್ನಿಯರನ್ನು ಪರ ಪುರುಷನೊಂದಿಗೆ ವಿನಿಮಯ (Exchange) ಮಾಡಿಕೊಳ್ಳುವ ಬೃಹತ್ ಜಾಲವೊಂದು ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪತ್ತೆಯಾಗಿದ್ದು ನಾಗರೀಕ ಸಮಾಜ ಬೆಚ್ಚಿಬಿದ್ದಿದೆ. ಚಂಗನಾಸೆರಿಯ ವಿವಾಹಿತ...
ಸುಳ್ಯ: ಸಂಪಾಜೆಯಲ್ಲಿ ನೆಲೆಸಿದ್ದ ಕೊಡಗಿನ ಹಿರಿಯ ಸಾಹಿತಿ ಎನ್. ಎಸ್. ದೇವಿಪ್ರಸಾದ್ ಇಂದು ನಿಧನರಾಗಿದ್ದಾರೆ. ದೇವಿಪ್ರಸಾದ್ ನಿರ್ಮಾಣದ ಮೂರು ದಾರಿಗಳು ಚಲನ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯ ಪ್ರಥಮ...
ಮಂಗಳೂರು, ಜ.10: ತಾನು ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿಯೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಹೊರವಲಯ ಸುರತ್ಕಲ್ ಬಳಿ ಜ. 10 ರಂದು ನಡೆದಿದೆ. ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ದಿ. ದಿನೇಶ್ ಎಂಬವರ ಪುತ್ರ...
ಪುತ್ತೂರು: ಪುತ್ತೂರು ಜೆಸಿಐ ಇದರ 2022ನೇ ಸಾಲಿನ ಅಧ್ಯಕ್ಷರಾಗಿ ಪುತ್ತೂರು ಮಾರ್ಕ್ ಟೆಲಿಕಾಂನ ಮಾಲಕರಾದ ಶಶಿರಾಜ್ ರೈ ಹಾಗೂ ಕಾರ್ಯದರ್ಶಿಯಾಗಿ ಮೋಹನ್ ಕೆ, ಜೆಸಿರೆಟ್ ಅಧ್ಯಕ್ಷೆಯಾಗಿ ಸ್ವಾತಿ ಶಶಿರಾಜ್ ರೈ ಆಯ್ಕೆಯಾಗಿದ್ದು ಇವರ ಪದಗ್ರಹಣ ಕಾರ್ಯಕ್ರಮವು...
ಪುತ್ತೂರು, ಜ.10: ಸುಲಭ ಕಂತುಗಳ EMI ಸಾಲ ಸೌಲಭ್ಯದೊಂದಿಗೆ ಎಲ್ಲಾ ಬ್ರಾಂಡ್ ಗಳ ಕಂಪ್ಯೂಟರ್, ಲ್ಯಾಪ್ ಟಾಪ್ ಮತ್ತು ಪ್ರಿಂಟರ್ ಗಳು ಪುತ್ತೂರಿನ ಸೀ.ಜೀ ಸೊಲ್ಯೂಷನ್ಸ್ ಮಳಿಗೆಯಲ್ಲಿ ಲಭ್ಯ. ಪುತ್ತೂರಿನ ಮುಖ್ಯರಸ್ತೆಯ ಹಳೆ ಪೋಸ್ಟ್ ಆಫೀಸ್...
ಪಾಲಕ್ಕಾಡ್:ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಕತ್ತೋತ್ತರ ಪಂಚಾಯಿತಿಯ ಎರಡನೇ ವಾರ್ಡ್ನ ಉಮ್ಮಿನಿಯ ಮಾಧವನ್ ಎಂಬವರಿಗೆ ಸೇರಿದ ಜನ ವಾಸವಿಲ್ಲದ ಮನೆಯಲ್ಲಿ ಭಾನುವಾರ ಎರಡು ಚಿರತೆ ಮರಿಗಳು ಪತ್ತೆಯಾಗಿವೆ. ಗುಜರಾತ್ ನಲ್ಲಿ ವಾಸವಾಗಿರುವ ಮಾಧವನ್ ಒಡೆತನದ ಮನೆ ಹದಿನೈದು...
ಸಂಪ್ಯ: ವಿಟ್ಲ ಕೊಳ್ನಾಡಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ರೀತಿ ವೇಷ ಧರಿಸಿ ಕೊರಗಜ್ಜನ ಭಕ್ತಾದಿಗಳ ನಂಬಿಕೆಗೆ ಧಕ್ಕೆ ಉಂಟು ಮಾಡಿದ ಘಟನೆಗೆ ಸಂಬಂದಿಸಿ, ಸಂಪ್ಯ ಮಹಾವಿಷ್ಣು ಮೂರ್ತಿ ದೇವಸ್ಥಾನ ದ...