ಪುತ್ತೂರು ಡಿ 6 : ಬಲ್ನಾಡು ಉಳ್ಳಾಲ್ತಿಯೂ ರಾಜರಾಜೇಶ್ವರಿ ಅಂತರ್ಗತ ಪಾರ್ವತಿಯೇ ಆಗಿದ್ದಾಳೆ. ಕಿರಾತಕ ಸ್ವಭಾವ ಈಕೆಯದಾಗಿದ್ದು, ಅಂಥದ್ದೇ ಸ್ವಭಾವದ ಈಶ್ವರನನ್ನು ಕಾಣಲು ಉತ್ಸಾಹದಿಂದ ಬರುತ್ತಾಳೆ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ್ಯೋತಿರ್ ವಿದ್ವಾನ್...
ಪುತ್ತೂರು: ವಿವೇಕಾನಂದ ಸಂಸ್ಥೆಗಳ ಸ್ಥಾಪನೆಗೆ ಮತ್ತು ಬೆಳವಣಿಗೆಗೆ ಬೆನ್ನೆಲುಬಾಗಿದ್ದ ಹಿರಿಯ ಮುತ್ಸದ್ದಿ ಬಿಜೆಪಿಯ ಭೀಷ್ಮ ಎಂದೇ ಪ್ರಖ್ಯಾತಿಯಾಗಿದ್ದ ರಾಮಭಟ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಕೋಶಾಧಿಕಾರಿ...
ಉಪ್ಪಿನಂಗಡಿ : ಡಿ 6 : ಮೂವರು ಯುವಕರ ಮೇಲೆ ಉಪ್ಪಿನಂಗಡಿ ಸಮೀಪದ ಬೆಳ್ತಂಗಡಿ ತಾಲೂಕಿನ ಇಳಂತಿಲ ಎಂಬಲ್ಲಿ ಡಿ. 5 ರಂದು ರಾತ್ರಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಾರಕಾಯುದ್ದಗಳಿಂದ ಹಲ್ಲೆ ನಡೆಸಿದ...
ಉಪ್ಪಿನಂಗಡಿ : ಡಿ 7 : ಹಿಂದೂ ಸಂಘಟನೆ ಕಾರ್ಯಕರ್ತರಾಗಿರುವ ಸಹೋದರರಿಬ್ಬರು ಜಂಟಿಯಾಗಿ ನಡೆಸುತ್ತಿರುವ ಹಸಿ ಮೀನಿನ ಅಂಗಡಿ ಬಳಿ ಮುಸುಕುಧಾರಿ ದುಷ್ಕರ್ಮಿಗಳ ತಂಡವೊಂದು ಹಠಾತ್ ದಾಳಿ ನಡೆಸಿ ಯದ್ವತದ್ವ ಮಾರಾಕಾಸ್ತ್ರ ಬೀಸಿದ ಘಟನೆ ಡಿ....
ಪುತ್ತೂರು : ಡಿ 7 : ನಿನ್ನೆ ಇಹಲೋಕ ತ್ಯಜಿಸಿದ ಜನ ಸಂಘ ಹಾಗೂ ಬಿಜೆಪಿ ಹಿರಿಯಣ್ಣ , ಪುತ್ತೂರಿನ ಮಾಜಿ ಶಾಸಕರು , ವಿವೇಕಾನಂದ ವಿಧ್ಯಾವರ್ಧಕ ಸಂಘ ಹಾಗೂ ಕ್ಯಾಂಪ್ಕೋದ ಸ್ಥಾಪನೆಯಲ್ಲಿ ಮುಂಚೂಣಿಯ ಪಾತ್ರ...
ಉಪ್ಪಿನಂಗಡಿ : ಡಿ 6 : ಸಮೀಪದ ಹಳೇ ಗೇಟು ಎಂಬಲ್ಲಿ ಯುವಕನೊಬ್ಬನ ಮೇಲೆ ಡಿ 6 ರಂದು ಸಂಜೆ ಮಾರಣಾಂತಿಕ ಹಲ್ಲೆ ನಡೆದಿರುವ ಬಗ್ಗೆ ವರದಿಯಾಗಿದೆ. ಹಲ್ಲೆಗೊಳಗಾದವರು ಉಪ್ಪಿನಂಗಡಿ ಕಜೆಕಾರು ನಿವಾಸಿ ಅಶೋಕ್ ಶೆಟ್ಟಿ...
ಪುತ್ತೂರು: ಡಿ 6 : ದ.ಕ ಜಿಲ್ಲಾ `ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ (92 ) ರವರು ಅಲ್ಪಕಾಲದ ಅಸ್ವಸ್ತತೆಯಿಂದ ಇಂದು ಸಂಜೆ ಇಹಲೋಕ ತ್ಯಜಿಸಿದರು...
ಬಂಟ್ವಾಳ : ಡಿ 6 : ಕಂಬಳದ ಕೋಣಗಳನ್ನು ಓಡಿಸುವ ವೇಳೆ ಎಡವಿ ಕರೆಯ ಕೆಸರು ನೀರಿಗೆ ಬಿದ್ದ ಕೋಣ ಓಡಿಸುವ ಜಾಕಿಯೊಬ್ಬರು ಛಲ ಬಿಡದೆ ಸುಮಾರು 20 ಮೀಟರ್ ದೂರದವರೆಗೆ ಕೋಣಗಳಿಗೆ ಬಿಗಿದ ಹಗ್ಗ...
ಸುಬ್ರಹ್ಮಣ್ಯ: ಕೋವಿಡ್ ಹಿನ್ನಲೆಯಲ್ಲಿ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಚಂಪಾಷಷ್ಠಿ ಮಹೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುವ ಎಡೆಸ್ನಾನ ಸೇವೆಯನ್ನು ಜಿಲ್ಲಾಧಿಕಾರಿ ರದ್ದು ಮಾಡಿ ನಿರ್ದೇಶನ ನೀಡಿದ್ದು ದರಂತೆ ನಿರ್ಣಯ ಕೈಗೊಳ್ಳಲಾಗಿದೆ. ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಟಿ...
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ವಿಶ್ವ ಸ್ವಯಂ ಸೇವಕರ ದಿನಾಚರಣೆ ಕಾರ್ಯಕ್ರಮವನ್ನು ಡಿ .4 ರಂದು ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಯಿತು. ಜೆಸಿಐ ಇಂಡಿಯಾದ ವಲಯ ತರಬೇತುದಾರರಾದ ಶ್ರೀಮತಿ ವಿಮಲ ರಂಗಯ್ಯ...