ಶಿರೂರು ದುರಂತದಲ್ಲಿ ಮೃತಪಟ್ಟ ಕೇರಳ ಕಲ್ಲಿಕೋಟೆ ಮೂಲದ ಅರ್ಜುನ್ ಮೃತದೇಹ 73 ದಿನಗಳ ಪತ್ತೆಯಾಗಿದೆ. ಡಿಎನ್ಎ ವರದಿ ಸಾಬೀತಾಗಿ ಶುಕ್ರವಾರ ತಡರಾತ್ರಿ ಅವರ ಮೃತದೇಹ ಕೇರಳದ ಕಲ್ಲಿಕೋಟೆಯ ಮನೆಗೆ ರವಾನೆಯಾಗುತ್ತಿರುವ ಸಂದರ್ಭ ಗಡಿಭಾಗ ತಲಪಾಡಿಯಲ್ಲಿ ಜನಪ್ರತಿನಿಧಿಗಳು...
ತ್ರಿಶೂರ್ ಮಾಪ್ರಾಣಂ, ಕೋಲಯಿ ಮತ್ತು ಶೋರ್ನೂರು ರಸ್ತೆಯ ಮೂರು ಎಸ್ಬಿಐ ಎಟಿಎಂಗಳನ್ನು ಒಡೆದು ನಗದು ದೋಚಿದ ದರೋಡೆಕೋರರ ತಂಡವನ್ನು ತಮಿಳುನಾಡು ನಾಮಕ್ಕಲ್ ಪೊಲೀಸರು ನಡೆಸಿದ ಸಿನಿಮೀಯ ದಾಳಿಯಲ್ಲಿ ಬಂಧಿಸಿದ್ದಾರೆ. ತ್ರಿಶೂರ್: ತ್ರಿಶೂರ್ ಮಾಪ್ರಾಣಂ, ಕೋಲಯಿ ಮತ್ತು...
ಪುತ್ತೂರು:ವಿಜಯ ಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.)ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಜರಗುವ ಪುತ್ತೂರುದ ಪಿಲಿಗೊಬ್ಬು- ಫುಡ್ ಫೆಸ್ಟ್-2024 ಸೀಸನ್-2 ಕಾರ್ಯಕ್ರಮದ ದಿನಾಂಕ 6-10-2024 ರ ಸಂಜೆ 5.00 ಗಂಟೆಯ...
ಸೆ 19ರಂದು ನೆಲಮಂಗಲದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಎದುರು ಹಾಜರಾಗಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ ಸಂತ್ರಸ್ತೆಯು ಹೇಳಿಕೆ ದಾಖಲಿಸಿದ್ದರು. ಸಂತ್ರಸ್ತ ಮಹಿಳೆಯ ಹೇಳಿಕೆಯ ದೃಢೀಕೃತ ಪ್ರತಿ ಲಭ್ಯವಾಗಿದೆ. ವಿಕಾಸಸೌಧದ ಸಚಿವರ...
ಛತ್ರಪತಿ ಸಾಂಭಾಜಿನಗರ: ‘ರಾಜಕಾರಣ ಎಂದರೆ ಸಮಾಜ ಸೇವೆ, ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿ ಎಂಬ ವ್ಯಾಖ್ಯಾನವಿದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಇದು ಕೇವಲ ‘ಅಧಿಕಾರ’ ಎಂದಷ್ಟೇ ಹೇಳಬಹುದು’ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ...
ಕಡೂರು – ಕಾಞಂಗಾಡು ಹೆದ್ದಾರಿಯ ಕುದ್ದುಪದವಿನ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಪೆಟ್ರೆಲ್ ಸುರಿದು ಬೆಂಕಿ ಹಚ್ಚಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ವಿಟ್ಲ: ಕಡೂರು – ಕಾಞಂಗಾಡು ಹೆದ್ದಾರಿಯ ಕುದ್ದುಪದವಿನ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಪೆಟ್ರೆಲ್ ಸುರಿದು ಬೆಂಕಿ...
ಕೇರಳದಲ್ಲಿ ಮುದ್ರಣಗೊಳ್ಳುವ ಎಲ್ಲ ಮಲಯಾಳಂ ಪತ್ರಿಕೆಗಳು ಬೆಲೆ ಹೆಚ್ಚಿಸಿವೆ. ರಾಜ್ಯದಲ್ಲಿ ಚಲಾವಣೆಯಲ್ಲಿ ಮುಂಚೂಣಿಯಲ್ಲಿರುವ ಇಂಗ್ಲಿಷ್ ಪತ್ರಿಕೆಗಳಿಗಿಂತ ಹೆಚ್ಚಿನ ಬೆಲೆ ವಿಧಿಸಿ ಎಲ್ಲ ಮಲಯಾಳಂ ಪತ್ರಿಕೆಗಳು ಬಿಡಿ ಹಾಗೂ ಚಂದಾದಾರಿಕೆ ದರ ಹೆಚ್ಚಿಸಿವೆ. ಕೇರಳದಲ್ಲಿ ಮುದ್ರಣಗೊಳ್ಳುವ ಎಲ್ಲ...
ತಿರುಪತಿ ತಿಮ್ಮಪ್ಪ ದೇವರ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಖಾಸಗಿ ದೂರು ಸಲ್ಲಿಸಲಾಗಿದೆ.ಪುತ್ತೂರಿನ ಸುಬ್ರಹ್ಮಣ್ಯ ನಟ್ಟೋಜ ಅವರು ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರಿಗೆ ಶನಿವಾರ ದೂರು ನೀಡಿದ್ದಾರೆ....
ಬೆಂಗಳೂರು: ವಿಲಾಸಿ ಕಾರು ತಯಾರಿಕಾ ಕಂಪನಿ ರೋಲ್ಸ್ ರಾಯ್ಸ್ ಭಾರತದಲ್ಲಿ ತನ್ನ ರೋಲ್ಸ್ ರಾಯ್ಸ್ ಕಲಿನನ್ ಸರಣಿ II ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ ₹10.50 ಕೋಟಿಯಿಂದ ಪ್ರಾರಂಭವಾಗಲಿದೆ. ಬ್ಲಾಕ್ ಬ್ಯಾಡ್ಜ್ ಕಲಿನನ್ ಸರಣಿ...
‘ಭಾರತ್ ಮಾತಾ ಕಿ ಜೈ ಘೋಷಣೆ ಸಾಮರಸ್ಯವನ್ನು ಉತ್ತೇಜಿಸುತ್ತದೆಯೇ ಹೊರತು ವೈಷಮ್ಯ ಹರಡುವುದಿಲ್ಲ’ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮಸೀದಿ ಮುಂದೆ ಪ್ರತಿಭಟನೆ ನಡೆಸಿ, ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ...